ಕಠ್ಮಂಡು: ವೇಗದ ಪರ್ವತಾರೋಹಿ ಖ್ಯಾತಿಯ, ನಾರ್ವೆಯ ಕ್ರಿಸ್ಟಿನ್ ಹರಿಲಾ ಅವರು ವಿಶ್ವದ ಅತಿ ಎತ್ತರದ 14 ಪರ್ವತಗಳನ್ನು ಕೇವಲ ಮೂರು ತಿಂಗಳಲ್ಲಿ ಏರುವ ಹೊಸ ಗುರಿಯನ್ನು ಹಾಕಿಕೊಂಡಿದ್ದಾರೆ.

37ರ ಹರೆಯದ ಕ್ರಿಸ್ಟಿನ್ ಹರಿಲಾ ಅವರು ಹಿಮಾಲಯ ಪರ್ವತಗಳಿಂದ ಮಂಗಳವಾರ ನೇಪಾಳದ ರಾಜಧಾನಿಗೆ ಮರಳಿದ್ದಾರೆ. ಮೂರು ತಿಂಗಳಲ್ಲಿ 14 ಶಿಖರಗಳನ್ನು ಏರುವ ಹೊಸ ಗುರಿಯನ್ನು ಪ್ರಕಟಿಸಿದ ಅವರು, ಈಗಾಗಲೇ 40 ದಿನಗಳಲ್ಲಿ ಈ ಪೈಕಿ ಎಂಟು ಶಿಖರಗಳನ್ನು ಏರಿರುವುದಾಗಿ ತಿಳಿಸಿದ್ದಾರೆ. ಈ ಗುರಿಗೆ ಪ್ರಾರಂಭದಲ್ಲಿ ಯೋಜಿಸಿದ್ದ ಅವಧಿಗಿಂತಲೂ ಮೊದಲೇ ಸಾಧಿಸುವುದಾಗಿಯೂ ಅವರು ಮಂಗಳವಾರ ಹೇಳಿದ್ದಾರೆ.

ನೇಪಾಳ ಮೂಲದ ಬ್ರಿಟಿಷ್ ಪ್ರಜೆ ನಿರ್ಮಲ್ ಪುರ್ಜಾ 2019ರಲ್ಲಿ ನಿರ್ಮಿಸಿದ ದಾಖಲೆಯನ್ನು ಮುರಿಯಲು ಹರಿಲಾ ಪ್ರಯತ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.