ಇಸ್ಲಾಮಾಬಾದ್: ವಿದ್ಯುತ್, ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಪಾಕಿಸ್ತಾನದಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ.

ಗುರುವಾರದಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪಾಕಿಸ್ತಾನ ಸರ್ಕಾರ ಮಿನಿ ಬಜೆಟ್ ಮಾಡಿದ ಬಳಿಕ ಈ ಘೋಷಣೆ ಮಾಡಿದೆ.

ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 22.20 ರೂ. (ಪಾಕಿಸ್ತಾನ ರೂಪಾಯಿ) ಹೆಚ್ಚಳ ಮಾಡಲಾಗಿದೆ. ಹಾಗೇ ಹೈಸ್ಪೀಡ್ ಡೀಸೆಲ್ ಬೆಲೆ 17.20 ರೂ., ಸೀಮೆ ಎಣ್ಣೆ ಬೆಲೆ 12.90ರೂ. ಹಾಗೂ ಲೈಟ್ ಡಿಸೇಲ್ ಬೆಲೆ 9.68 ರೂ. ಹೆಚ್ಚಳವಾಗಿದೆ.

ಇಂದಿನ ಏರಿಕೆಯೊಂದಿಗೆ, ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 272 ರೂ. ಆಗಿದ್ದರೆ, ಡೀಸೆಲ್ ಲೀಟರ್ಗೆ 280 ರೂ. , ಸೀಮೆ ಎಣ್ಣೆ ಲೀಟರ್ಗೆ 202.73 ರೂ. ಮತ್ತು ಲೈಟ್ ಡೀಸೆಲ್ ಬೆಲೆ 196.68 ರೂ. ಆಗಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.