ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತೀಯ ಬಂದರುಗಳಲ್ಲಿ 6 ತಿಂಗಳಲ್ಲಿ 2 ದರೋಡೆ ಪ್ರಕರಣ: ಪ್ರಾದೇಶಿಕ ಸಾಗರ ಸಂಸ್ಥೆ

Published : 10 ಜುಲೈ 2024, 15:38 IST
Last Updated : 10 ಜುಲೈ 2024, 15:38 IST
ಫಾಲೋ ಮಾಡಿ
Comments

ಸಿಂಗಪುರ: ಭಾರತೀಯ ಬಂದರು ಮತ್ತು ಲಂಗರುಗಳಲ್ಲಿನ ಕಳ್ಳತನ ಪ್ರಕರಣಗಳ ಪ್ರಮಾಣವು ಸ್ಥಿರವಾಗಿದ್ದು, 2024ರ ಜನವರಿಯಿಂದ ಜೂನ್‌ವರೆಗೆ ಕೇವಲ ಎರಡು ಸಶಸ್ತ್ರ ದರೋಡೆ ಪ್ರಕರಣಗಳು ನಡೆದಿವೆ ಎಂದು ಪ್ರಾದೇಶಿಕ ಸಾಗರ ಸಂಸ್ಥೆ ಬುಧವಾರ ತಿಳಿಸಿದೆ.

ಏಷ್ಯಾದಲ್ಲಿ ಹಡಗುಗಳಲ್ಲಿನ ಕಡಲ್ಗಳ್ಳತನ ಮತ್ತು ಸಶಸ್ತ್ರ ದರೋಡೆ ನಿಯಂತ್ರಿಸಲು ಪ್ರಾದೇಶಿಕ ಸಹಕಾರ ಒಪ್ಪಂದ ಆಗಿದ್ದು, ಅದರ  ಕಾರ್ಯನಿರ್ವಾಹಕ ನಿರ್ದೇಶಕ, ಸಿಂಗಪುರ ಮೂಲದಕೃಷ್ಣಸ್ವಾಮಿ ನಟರಾಜನ್‌ ಈ ವಿಷಯ ತಿಳಿಸಿದರು.

ಕಳೆದ ವರ್ಷ ಮೂರು ಕಡಲು ದರೋಡೆ ಪ್ರಕರಣಗಳು ನಡೆದಿದ್ದವು ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT