ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

India

ADVERTISEMENT

ಪ್ರಧಾನಿ ಮೋದಿ ಅವರಿಗೆ ಗಯಾನಾ ದೇಶದ ಅತ್ಯುನ್ನತ ಗೌರವ

ಗಯಾನಾ ದೇಶವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ 'ದಿ ಆರ್ಡರ್ ಆಫ್ ಎಕ್ಸಲನ್ಸ್' ನೀಡಿ ಗೌರವಿಸಿದೆ.
Last Updated 21 ನವೆಂಬರ್ 2024, 4:52 IST
ಪ್ರಧಾನಿ ಮೋದಿ ಅವರಿಗೆ ಗಯಾನಾ ದೇಶದ ಅತ್ಯುನ್ನತ ಗೌರವ

ಪ್ರಧಾನಿ ಮೋದಿ ಅವರಿಗೆ ಡೊಮಿನಿಕಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ಡೊಮಿನಿಕಾ ದೇಶವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಗೌರವ 'ಡೊಮಿನಿಕಾ ಅವಾರ್ಡ್‌ ಆಫ್ ಆನರ್' ನೀಡಿ ಗೌರವಿಸಿದೆ.
Last Updated 21 ನವೆಂಬರ್ 2024, 2:08 IST
ಪ್ರಧಾನಿ ಮೋದಿ ಅವರಿಗೆ ಡೊಮಿನಿಕಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ

ಪರಸ್ಪರ ವಿಶ್ವಾಸ ಮರುಸ್ಥಾಪನೆಗೆ ಕ್ರಮ: ನೀಲನಕ್ಷೆ ರೂಪಿಸಲು ಭಾರತ–ಚೀನಾ ನಿರ್ಧಾರ

ಪರಸ್ಪರ ವಿಶ್ವಾಸ ಮರುಸ್ಥಾಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನೀಲನಕ್ಷೆ ಸಿದ್ಧಪಡಿಸಲು ಭಾರತ ಮತ್ತು ಚೀನಾ ಸಮ್ಮತಿಸಿವೆ.
Last Updated 20 ನವೆಂಬರ್ 2024, 15:55 IST
ಪರಸ್ಪರ ವಿಶ್ವಾಸ ಮರುಸ್ಥಾಪನೆಗೆ ಕ್ರಮ: ನೀಲನಕ್ಷೆ ರೂಪಿಸಲು ಭಾರತ–ಚೀನಾ ನಿರ್ಧಾರ

ಮುಕ್ತ ವ್ಯಾಪಾರ ಒಪ್ಪಂದ: ಮುಂದಿನ ವರ್ಷ ಭಾರತ–ಬ್ರಿಟನ್‌ ಮಾತುಕತೆ

ಭಾರತ ಮತ್ತು ಬ್ರಿಟನ್‌ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುರಿತ (ಎಫ್‌ಟಿಎ) ಮಾತುಕತೆಯು 2025ರಲ್ಲಿ ನಡೆಯುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ತಿಳಿಸಿದೆ.
Last Updated 20 ನವೆಂಬರ್ 2024, 15:34 IST
ಮುಕ್ತ ವ್ಯಾಪಾರ ಒಪ್ಪಂದ: ಮುಂದಿನ ವರ್ಷ ಭಾರತ–ಬ್ರಿಟನ್‌ ಮಾತುಕತೆ

ACT Hockey | ಫೈನಲ್‌ನಲ್ಲಿ ಚೀನಾ ವಿರುದ್ಧ ಭಾರತಕ್ಕೆ 1–0 ಗೆಲುವು

ಯುವ ಆಟಗಾರ್ತಿ ದೀಪಿಕಾ ಮತ್ತೊಮ್ಮೆ ಮಿಂಚಿದರು. ಅವರು ಆಕರ್ಷಕ ‘ರಿವರ್ಸ್‌ ಹಿಟ್’ ಮೂಲಕ ಗಳಿಸಿದ ಗೋಲಿನಿಂದ ಭಾರತ 1–0 ಯಿಂದ ಒಲಿಂಪಿಕ್‌ ಬೆಳ್ಳಿ ವಿಜೇತ ಚೀನಾ ತಂಡವನ್ನು ಸೋಲಿಸಿ ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿತು.
Last Updated 20 ನವೆಂಬರ್ 2024, 15:10 IST
ACT Hockey | ಫೈನಲ್‌ನಲ್ಲಿ ಚೀನಾ ವಿರುದ್ಧ ಭಾರತಕ್ಕೆ 1–0 ಗೆಲುವು

56 ವರ್ಷಗಳ ಬಳಿಕ ಭೇಟಿ: ಗಯಾನಾದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಪ್ರವಾಸದ ಭಾಗವಾಗಿ ಇಂದು (ಬುಧವಾರ) ಗಯಾನಾದ ಜಾರ್ಜ್‌ಟೌನ್‌ಗೆ ಭೇಟಿ ನೀಡಿದ್ದಾರೆ. ಇದರೊಂದಿಗೆ 56 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದಂತಾಗಿದೆ.
Last Updated 20 ನವೆಂಬರ್ 2024, 4:49 IST
56 ವರ್ಷಗಳ ಬಳಿಕ ಭೇಟಿ: ಗಯಾನಾದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ

ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್: ಭಾರತ ತಂಡಕ್ಕೆ ಸಿಗದ ಅನುಮತಿ

ಪಾಕಿಸ್ತಾನದಲ್ಲಿ ಅಂಧರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ
Last Updated 20 ನವೆಂಬರ್ 2024, 2:54 IST
ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್: ಭಾರತ ತಂಡಕ್ಕೆ ಸಿಗದ ಅನುಮತಿ
ADVERTISEMENT

ದೇಶದ ಶೇ 30ರಷ್ಟು ಮಣ್ಣಿನ ಫಲವತ್ತತೆ ನಾಶ: ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌

‘ದೇಶದ ಭೂಪ್ರದೇಶದಲ್ಲಿರುವ ಶೇ 30ರಷ್ಟು ಮಣ್ಣಿನ ಫಲವತ್ತತೆ ನಾಶವಾಗಿದೆ. ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಣ್ಣಿನ ಗುಣಮಟ್ಟದ ನಿರ್ವಹಣೆಗೆ ತುರ್ತು ಕ್ರ‌ಮಕೈಗೊಳ್ಳಬೇಕಿದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌ ಹೇಳಿದ್ದಾರೆ.
Last Updated 19 ನವೆಂಬರ್ 2024, 14:30 IST
ದೇಶದ ಶೇ 30ರಷ್ಟು ಮಣ್ಣಿನ ಫಲವತ್ತತೆ ನಾಶ: ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌

2025ರಲ್ಲಿ ಪುಟಿನ್‌ ಭಾರತ ಭೇಟಿ ಸಾಧ್ಯತೆ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
Last Updated 19 ನವೆಂಬರ್ 2024, 11:31 IST
2025ರಲ್ಲಿ ಪುಟಿನ್‌ ಭಾರತ ಭೇಟಿ ಸಾಧ್ಯತೆ

ಭಾರತ ಜೊತೆಗೆ ವಾಣಿಜ್ಯ ಮಾತುಕತೆ ಪುನರಾರಂಭ: ಬ್ರಿಟನ್ ಘೋಷಣೆ

ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಪ್ರಸಕ್ತ ಸಾಲಿನಲ್ಲೇ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ (ಎಫ್‌ಟಿಎ) ಮಾತುಕತೆಯನ್ನು ಪುನರಾಂಭಿಸುವುದಾಗಿ ಘೋಷಿಸಿದ್ದಾರೆ.
Last Updated 19 ನವೆಂಬರ್ 2024, 2:20 IST
ಭಾರತ ಜೊತೆಗೆ ವಾಣಿಜ್ಯ ಮಾತುಕತೆ ಪುನರಾರಂಭ: ಬ್ರಿಟನ್ ಘೋಷಣೆ
ADVERTISEMENT
ADVERTISEMENT
ADVERTISEMENT