ಪೆರುಗ್ವೆ (ಎಎಫ್‌ಪಿ): ಉತ್ಖನನ ಕಾರ್ಯ ನಡೆಸುವಾಗ ಎರಡನೇ ಮಹಾಯುದ್ಧ ಅವಧಿಯ ಬಾಂಬ್‌ವೊಂದು ಇಲ್ಲಿ ಸ್ಫೋಟಿಸಿದೆ. ಒಸ್ಟ್ರಾವಾದ ಜೆಕ್ ನಗರದಲ್ಲಿ ನಡೆದ ಸ್ಫೋಟದಲ್ಲಿ ಒಬ್ಬರು ಸತ್ತಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ಸ್ಫೋಟದ ಹಿಂದೆಯೇ ಘಟನಾ ಸ್ಥಳದ 300 ಮೀಟರ್ ವ್ಯಾಪ್ತಿಯಿಂದ 50 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

ಜೆಕ್ ಗಣರಾಜ್ಯದ ಈಶಾನ್ಯ ಭಾಗದಲ್ಲಿ 1945ರಲ್ಲಿ ವಿಶ್ವ ಯುದ್ಧದ ಅವಧಿಯಲ್ಲಿ ರೆಡ್ ಆರ್ಮಿ ಚಲನವಲನ ಕೈಗೊಂಡಿತ್ತು. ಈ ಭಾಗದಲ್ಲಿ ಆಗಿಂದಾಗ್ಗೆ ಯುದ್ಧದ ಶಸ್ತ್ರಾಸ್ತ್ರದ ಅವಶೇಷಗಳು ಪತ್ತೆಯಾಗುತ್ತವೆ. ವರ್ಷದ ಹಿಂದೆ ಒಸ್ಟ್ರಾವಾದಲ್ಲಿ ಸ್ಫೋಟಕ ವಸ್ತು ಪತ್ತೆಯಾದ ಹಿಂದೆಯೇ ಪೊಲೀಸರು ಸುಮಾರು 1,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.