ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚರ್ಚೆ: ಚಾಂಪಿಯನ್ಸ್‌ ಟ್ರೋಫಿ; ಕ್ರೀಡೆ ಶಾಂತಿದೂತ, ಕ್ರೀಡಾಧರ್ಮಕ್ಕೆ ಗಡಿ ಇಲ್ಲ

ಶೇಷಾಚಲ ಹವಾಲ್ದಾರ್
Published : 22 ನವೆಂಬರ್ 2024, 20:07 IST
Last Updated : 22 ನವೆಂಬರ್ 2024, 20:07 IST
ಫಾಲೋ ಮಾಡಿ
Comments
ಒಲಿಂಪಿಕ್ಸ್‌ ಉದ್ಘಾಟನೆ ಸಂದರ್ಭದಲ್ಲಿ ಪಾರಿವಾಳಗಳನ್ನು ಮುಗಿಲಿಗೆ ತೂರಿ ಹಾರಿಸಲಾಗುತ್ತದೆ. ಶಾಂತಿ ಸಾರುವುದು ಅದರ ಉದ್ದೇಶ. ಪಾಕಿಸ್ತಾನದ ರಾಜಕೀಯ ನಿಲುವಿನಲ್ಲಿ ಭಯೋತ್ಪಾದನೆ  ಮುಂಚೂಣಿಯಲ್ಲಿ ನಿಂತಿದೆ. ಅದುವೇ ಅದರ ಪ್ರಮುಖ ಅಸ್ತ್ರ. ಇದು ಒಡಲಲ್ಲಿನ ಕೆಂಡ. ಅದೀಗ ಕಾಳ್ಗಿಚ್ಚಾಗಿ ಹೊಗೆ ಉಸಿರುಗಟ್ಟಿಸುತ್ತಿರುವಾಗ ಶಾಂತಿಯ ಪಾರಿವಾಳಗಳನ್ನು ಆ ಕಿಚ್ಚಿನ ಮೇಲೆ ಹಾರಿಸಬೇಕೆ? ಪಾರಿವಾಳದ ರೆಕ್ಕೆ ಪುಕ್ಕಗಳು ಸುಟ್ಟು ಕರಕಲಾಗುವುದಿಲ್ಲವೇ ಎಂಬುದು ಭಾರತದ ಪ್ರಶ್ನೆ. ಕ್ರೀಡೆ ಮತ್ತು ರಾಜಕಾರಣವನ್ನು ಒಂದಾಗಿ ನೋಡುವ ಅಗತ್ಯವೇನೂ ಇಲ್ಲ. ಕ್ರೀಡೆಗೆ ಅವಕಾಶ ನೀಡಿದರೂ, ಉಗ್ರವಾದದ ಬಗ್ಗೆ ಪಾಕಿಸ್ತಾನದ ನಿಲುವಿನ ವಿರುದ್ಧ, ಗಡಿಗಳಲ್ಲಿ ಉಗ್ರರ ಉಪಟಳದ ವಿರುದ್ಧ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯ ಭಾರತಕ್ಕೆ ಯಾವಾಗಲೂ ಇದ್ದೇ ಇದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT