ಹಿಂದೂ ಧರ್ಮವನ್ನು ಲೇವಡಿ ಮಾಡಿದ್ದೇ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಜೀವಕ್ಕೆ ಎರವಾಯಿತು ಎಂದು ಹಿಂದೂ ಜಾಗರಣ ವೇದಿಕೆಯ ಜಗದೀಶ ಕಾರಂತ ಅವರು ಹೇಳಿರುವುದು ನೋಡಿದರೆ (ಪ್ರ.ವಾ., ಸೆ. 21) ಹತ್ಯೆಯ ಹೊಣೆಯನ್ನು ಹಿಂದೂ ಸಂಘಟನೆಗಳು ಹೊತ್ತಿರುವುದು ಸ್ಪಷ್ಟವಾಗುತ್ತದೆ. ಇದರಿಂದ, ಹತ್ಯೆಯ ಮಾಹಿತಿಯನ್ನೂ ಜಗದೀಶ ಬಲ್ಲವರಾಗಿದ್ದಾರೆಯೇ ಎಂಬ ಅನುಮಾನ ಬಾರದೇ ಇರದು.

ಕಲಬುರ್ಗಿ ಮತ್ತು ಭಗವಾನ್ ಅವರ ಬಗ್ಗೆ ಜಗದೀಶ ಅವಾಚ್ಯ ಶಬ್ದಗಳಿಂದ ವ್ಯಂಗ್ಯವಾಡಿ, ಸಾರ್ವಜನಿಕರನ್ನು ಹೊಡಿ, ಬಡಿ ಸಂಸ್ಕೃತಿಗೆ ಪ್ರಚೋದಿಸಿದ್ದಾರೆ. ಸಾಮಾಜಿಕ ಶಾಂತಿಗೆ ಭಂಗ ತರುವ ಇಂಥ ಮಾತುಗಳಿಗೆ ಕಡಿವಾಣ ಇಲ್ಲವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.