ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಸ್.ಮಂಜುನಾಥ

ಸಂಪರ್ಕ:
ADVERTISEMENT

ಬಂಗಾರಪೇಟೆ: ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಣೆ

ಆಧುನಿಕ ತಂತ್ರಜ್ಞಾನ ಬಳಕೆ ಕೃಷಿ ಕ್ಷೇತ್ರಕ್ಕೂ ಹೊರತಾಗಿಲ್ಲ. ಈಚೆಗಷ್ಟೇ ಕೃಷಿ ವಿಜ್ಞಾನಿಗಳು ತಾಲ್ಲೂಕಿನಲ್ಲಿ ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಿಸುವ ಕುರಿತು ರೈತರಿಗೆ ತರಬೇತಿ ನೀಡಿದ್ದರು.
Last Updated 9 ಜೂನ್ 2024, 7:29 IST
ಬಂಗಾರಪೇಟೆ: ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪಡಣೆ

ನಮ್ಮೂರ ತಿಂಡಿ | ಬಾಯಲ್ಲಿ ನೀರೂರಿಸುವ ಬಂಗಾರ‍ಪೇಟೆ ಪಾನಿಪುರಿ

ಬಂಗಾರಪೇಟೆ ಪಾನಿಪುರಿ ಶುರುವಾಗಿ ದೊಡ್ಡ ಬ್ರಾಂಡ್‌ ಆಗಿರುವುದರ ಹಿಂದೆ ಅದರದ್ದೇ ಇತಿಹಾಸವಿದೆ. ಬಂಗಾರಪೇಟೆ ಎಂದರೆ ಮೊದಲೆಲ್ಲ ಬಂಗಾರ ನೆನಪಾಗುತ್ತಿತ್ತು. ಆದರೆ, ಈಗ ಬಾಯಲ್ಲಿ ನೀರೂರಿಸುವ ಪಾನಿಪುರಿ ನೆನಪಾಗುತ್ತದೆ.
Last Updated 9 ಜೂನ್ 2024, 7:22 IST
ನಮ್ಮೂರ ತಿಂಡಿ | ಬಾಯಲ್ಲಿ ನೀರೂರಿಸುವ ಬಂಗಾರ‍ಪೇಟೆ ಪಾನಿಪುರಿ

ವೈಮಾಂತರಿಕ್ಷದ ಹೊಳೆಯುವ ತಾರೆ ಪ್ರೊ.ರೊದ್ದಂ

ಸೌಮ್ಯ ಸ್ವಭಾವ, ಮಿತಭಾಷಿಗಳಾದ 87 ವರ್ಷದ ರೊದ್ದಂ ಅವರು ತೀರ ಇತ್ತೀಚಿನವರೆಗೂ ಬೆಂಗಳೂರಿನ ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ(ಜೆ.ಎನ್.ಸಿ.ಎ.ಎಸ್. ಆರ್) ಸಕ್ರಿಯವಾಗಿ ತಮ್ಮ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
Last Updated 15 ಡಿಸೆಂಬರ್ 2020, 19:58 IST
ವೈಮಾಂತರಿಕ್ಷದ ಹೊಳೆಯುವ ತಾರೆ ಪ್ರೊ.ರೊದ್ದಂ

ಅಸಹನೆ ಪ್ರಕಟ

‘ಹಿಂದೂ ಧರ್ಮದಲ್ಲಿ ಬುದ್ಧಿಜೀವಿಗಳು ಕಳೆಯಾಗಿದ್ದಾರೆ, ಈ ಕೊಳೆಯನ್ನು ಹಾಗೇ ಬಿಟ್ಟರೆ ಧರ್ಮದ ಕೊಲೆಯಾಗುತ್ತದೆ’ (ಪ್ರ.ವಾ., ಫೆ. 8) ಎಂಬ ಉಡುಪಿಯ ವಿಶ್ವಸಂತೋಷ ಭಾರತಿ ಸ್ವಾಮಿ ಅವರ ಅಭಿಪ್ರಾಯ ಬಾಲಿಶವಾಗಿದೆ. ಬುದ್ಧಿಜೀವಿಗಳ ಕುರಿತಾದ ಅವರ ಅಸಹನೆಯನ್ನು ಹೊರಹಾಕಿದೆ.
Last Updated 9 ಫೆಬ್ರುವರಿ 2016, 19:38 IST
fallback

ಹೊಡಿ, ಬಡಿ ಸಂಸ್ಕೃತಿ

ಹಿಂದೂ ಧರ್ಮವನ್ನು ಲೇವಡಿ ಮಾಡಿದ್ದೇ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಜೀವಕ್ಕೆ ಎರವಾಯಿತು ಎಂದು ಹಿಂದೂ ಜಾಗರಣ ವೇದಿಕೆಯ ಜಗದೀಶ ಕಾರಂತ ಅವರು ಹೇಳಿರುವುದು ನೋಡಿದರೆ (ಪ್ರ.ವಾ., ಸೆ. 21) ಹತ್ಯೆಯ ಹೊಣೆಯನ್ನು ಹಿಂದೂ ಸಂಘಟನೆಗಳು ಹೊತ್ತಿರುವುದು ಸ್ಪಷ್ಟವಾಗುತ್ತದೆ.
Last Updated 22 ಸೆಪ್ಟೆಂಬರ್ 2015, 19:30 IST
fallback

ಪುರಾಣ– ವಿಜ್ಞಾನ

ಪ್ಲೂಟೊ ಕುರಿತು ಟಿ.ಗೋವಿಂದರಾಜು ಅವರ ಪತ್ರ (ವಾ.ವಾ., ಜುಲೈ 18) ‘ಯಮಕಾಯ’ಕ್ಕೆ ನನ್ನ ಪ್ರತಿಕ್ರಿಯೆ. ಗ್ರೀಕ್ ಪುರಾಣದಲ್ಲಿ ಬರುವ ‘ಯುರೇನಸ್’ ಗಗನ ದೇವತೆ, ರೋಮನ್ ಪುರಾಣದಲ್ಲಿರುವ ‘ನೆಪ್ಚೂನ್’ ಸಮುದ್ರ ದೇವತೆ. ಹೀಗಿದ್ದ ಮಾತ್ರಕ್ಕೆ, ಯುರೇನಸ್ ಗ್ರಹವನ್ನು ‘ಗಗನ ದೇವ’ ಎಂದೂ, ನೆಪ್ಚೂನ್ ಗ್ರಹವನ್ನು ‘ಸಮುದ್ರ ದೇವ’ ಎಂದೂ ಕರೆಯಲಾದೀತೆ?
Last Updated 21 ಜುಲೈ 2015, 19:51 IST
fallback

ಕಪ್ಪೆ ಜಿಗಿತ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶಗಳು ಬಂದ ದಿನದಿಂದಲೂ ಬಳ್ಳಾರಿಯ ರಸ್ತೆ, ವೃತ್ತಗಳ ತುಂಬ ಖಾಸಗಿ ಕಾಲೇಜುಗಳ ಬಣ್ಣ-ಬಣ್ಣದ ಜಾಹೀರಾತುಗಳೇ ತುಂಬಿವೆ. ಎತ್ತ ಕಣ್ಣು ಹಾಯಿಸಿದರೂ ಯಾವುದೋ ಒಂದು ಕಾರ್ಪೊರೇಟ್ ಕಾಲೇಜಿನ ಫ್ಲೆಕ್ಸ್, ಬ್ಯಾನರುಗಳೇ ಕಣ್ಣಿಗೆ ರಾಚಿ, ಹಿಂಸೆ ನೀಡುತ್ತವೆ. ಇವುಗಳಲ್ಲಿ ಬಹುತೇಕ ಬ್ಯಾನರ್‌ಗಳು ಅನಧಿಕೃತ. ಈ ಮೂಲಕ ಶಿಕ್ಷಣವು ಸೇವಾ ಕ್ಷೇತ್ರದಿಂದ ಸಂಪೂರ್ಣ ವಾಣಿಜ್ಯ ಕ್ಷೇತ್ರಕ್ಕೆ ಅಸಹ್ಯಕರ ಕಪ್ಪೆ ಜಿಗಿತ ಮಾಡಿದ್ದಕ್ಕೆ ಇವುಗಳು ಪುರಾವೆ ನೀಡುತ್ತಿವೆ.
Last Updated 1 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT