ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇವರೇ ನೋಡಿ ದೇಶದ ಟಾಪ್ 10 ಶ್ರೀಮಂತರು

IIFL ವೆಲ್ತ್ ಹುರೂನ್ ಇಂಡಿಯಾ ಬಿಡುಗಡೆ ಮಾಡಿರುವ ದೇಶದ ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ.
Published : 25 ಸೆಪ್ಟೆಂಬರ್ 2022, 10:51 IST
ಫಾಲೋ ಮಾಡಿ
Comments
ಅದಾನಿ ಗ್ರೂಪ್ ಚೇರ್ಮನ್ ಗೌತಮ್ ಅದಾನಿ, ಅಂಬಾನಿಯವರನ್ನು ಹಿಂದಿಕ್ಕಿ, ದೇಶದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅವರ ಆಸ್ತಿ ಮೌಲ್ಯ ಒಟ್ಟು ₹10,94,400 ಕೋಟಿ.

ರಿಲಯನ್ಸ್ ಗ್ರೂಪ್ ಚೇರ್ಮನ್ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬದ ಒಟ್ಟು ಆಸ್ತಿ ₹7,94,700 ಕೋಟಿ ಇದ್ದು, ಎರಡನೇ ಸ್ಥಾನದಲ್ಲಿದ್ದಾರೆ.

ಪೂನವಾಲ ಗ್ರೂಪ್ ಚೇರ್ಮನ್ ಸೈರಸ್ ಪೂನವಾಲ ಮತ್ತು ಅವರ ಕುಟುಂಬ ಮೂರನೇ ಸ್ಥಾನದಲ್ಲಿದ್ದು, ಅಂದಾಜು ₹2,05,400 ಕೋಟಿ ಮೌಲ್ಯದ ಆಸ್ತಿ ಹೊಂದಿದೆ.

ಎಚ್‌ಸಿಎಲ್ ಗ್ರೂಪ್‌ನ ಶಿವ್ ನಾಡರ್ ಮತ್ತು ಕುಟುಂಬ ₹1,85,800 ಕೋಟಿ ಮೌಲ್ಯದ ಆಸ್ತಿ ಹೊಂದಿದೆ.

ಡಿ-ಮಾರ್ಟ್ ಮಾಲೀಕ ರಾಧಾಕಿಶನ್ ದಮಾನಿ ಮತ್ತು ಕುಟುಂಬದ ಒಟ್ಟು ಆಸ್ತಿ ₹1,75,100 ಕೋಟಿ ಇದ್ದು, ದೇಶದ ಐದನೇ ಅತಿ ದೊಡ್ಡ ಸಿರಿವಂತ ವ್ಯಕ್ತಿಯಾಗಿದ್ದಾರೆ.

ಅದಾನಿ ಕುಟುಂಬದ ವಿನೋದ್ ಶಾಂತಿಲಾಲ್ ಅದಾನಿ, ಮತ್ತು ಅವರ ಮನೆಯವರ ಒಟ್ಟು ಆಸ್ತಿ ₹1,69,000 ಕೋಟಿ ಇದೆ.

ಹಿಂದುಜಾ ಸಮೂಹದ ಎಸ್‌ಪಿ ಹಿಂದುಜಾ ಮತ್ತು ಕುಟುಂಬ, ₹1,65,000 ಕೋಟಿ ಆಸ್ತಿ ಹೊಂದುವ ಮೂಲಕ ಏಳನೇ ಸಿರಿವಂತ ಭಾರತೀಯ ಎನ್ನಿಸಿಕೊಂಡಿದ್ದಾರೆ.

ಎಂಟನೇ ಸ್ಥಾನದಲ್ಲಿರುವ ಎಲ್‌ ಎನ್ ಮಿತ್ತಲ್ ಮತ್ತು ಅವರ ಕುಟುಂಬ, ₹1,51,800 ಕೋಟಿ ಆಸ್ತಿ ಹೊಂದಿದೆ.

ಸನ್ ಫಾರ್ಮಾ ಸ್ಥಾಪಕ ದಿಲೀಪ್ ಸಾಂಘ್ವಿ ಅವರು ಒಂಬತ್ತನೇ ಸ್ಥಾನದಲ್ಲಿದ್ದು, ₹1,33,500 ಕೋಟಿ ಆಸ್ತಿ ಹೊಂದಿದ್ದಾರೆ.

IIFL ವೆಲ್ತ್ ಹುರೂನ್ ಇಂಡಿಯಾ ಬಿಡುಗಡೆ ಮಾಡಿರುವ ದೇಶದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಉದಯ್ ಕೋಟಕ್ ₹1,19,400 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT