ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Richest Indians

ADVERTISEMENT

ಭಾರತದ ಶ್ರೀಮಂತರ ಪಟ್ಟಿ: ಮುಕೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ

ದೇಶದಲ್ಲಿ ಐದು ದಿನಕ್ಕೆ ಒಬ್ಬ ಶತಕೋಟ್ಯಧಿಪತಿ ಸೃಷ್ಟಿ
Last Updated 29 ಆಗಸ್ಟ್ 2024, 16:11 IST
ಭಾರತದ ಶ್ರೀಮಂತರ ಪಟ್ಟಿ: ಮುಕೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ

Hurun List: ಮುಂಬೈ ಶತಕೋಟ್ಯಧಿಪತಿಗಳ ರಾಜಧಾನಿ

Hurun Global Rich List 2024
Last Updated 26 ಮಾರ್ಚ್ 2024, 11:59 IST
Hurun List: ಮುಂಬೈ ಶತಕೋಟ್ಯಧಿಪತಿಗಳ ರಾಜಧಾನಿ

ದೇಶದಲ್ಲಿ ₹1 ಸಾವಿರ ಕೋಟಿಗೂ ಅಧಿಕ ಸಂಪತ್ತು ಹೊಂದಿರುವ 1,319 ಕುಬೇರರು

ವಯಸ್ಸಿನ ಆಧಾರದ ಮೇಲೆ ಕುಬೇರರ ಪ್ರಮಾಣ
Last Updated 13 ಅಕ್ಟೋಬರ್ 2023, 18:27 IST
ದೇಶದಲ್ಲಿ ₹1 ಸಾವಿರ ಕೋಟಿಗೂ ಅಧಿಕ ಸಂಪತ್ತು ಹೊಂದಿರುವ 1,319 ಕುಬೇರರು

ಬೆಂಗಳೂರಿನಲ್ಲೇ ಇದ್ದಾರೆ ನೂರು ಕುಬೇರರು

ದೇಶದ ಸಿರಿವಂತರ 2023ರ ಪಟ್ಟಿ ಬಿಡುಗಡೆ ಮಾಡಿದ ಹುರೂನ್‌ ಇಂಡಿಯಾ
Last Updated 11 ಅಕ್ಟೋಬರ್ 2023, 0:30 IST
ಬೆಂಗಳೂರಿನಲ್ಲೇ ಇದ್ದಾರೆ ನೂರು ಕುಬೇರರು

ದೇಶದ ಶ್ರೀಮಂತ ಸಿಎಂ ಯಾರು? ಬೊಮ್ಮಾಯಿಯವರ ಸ್ಥಾನ ಎಷ್ಟು? ಇಲ್ಲಿದೆ ಮಾಹಿತಿ

ಅಸೊಶಿಯೇಷನ್ ಫಾರ್ ಡೆಮಾಕ್ರಟಿಕ್ ರಿಪಾರ್ಮ್ಸ್‌ (ADR) ಸಂಸ್ಥೆ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಯಾರಾರು ಎಷ್ಟೆಷ್ಟು ಸಿರಿವಂತರು? ಎಂಬ ವರದಿ ಬಿಡುಗಡೆ ಮಾಡಿದೆ. ಆ ಪ್ರಕಾರ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹8ಕೋಟಿ ಆಸ್ತಿ ಮೌಲ್ಯದೊಂದಿಗೆ ಸಿರಿವಂತ ಸಿಎಂಗಳ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ.
Last Updated 13 ಏಪ್ರಿಲ್ 2023, 12:46 IST
ದೇಶದ ಶ್ರೀಮಂತ ಸಿಎಂ ಯಾರು? ಬೊಮ್ಮಾಯಿಯವರ ಸ್ಥಾನ ಎಷ್ಟು? ಇಲ್ಲಿದೆ ಮಾಹಿತಿ

ಟಾಪ್‌ 10 ಶ್ರೀಮಂತರ ಪಟ್ಟಿಯಲ್ಲೂ ಕುಸಿದ ಗೌತಮ್‌ ಅದಾನಿ

ಗೌತಮ್ ಅದಾನಿ ಅವರು ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಕೆಳಗೆ ಜಾರಿದ್ದಾರೆ. ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಹೀಗೇ ಕುಸಿಯುತ್ತಾ ಸಾಗಿದರೆ, ಶೀಘ್ರದಲ್ಲೇ ಅವರು ಏಷ್ಯಾದ ಶ್ರೀಮಂತ ವ್ಯಕ್ತಿಯ ಪಟ್ಟದಿಂದಲೂ ಕೆಳಗಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.
Last Updated 31 ಜನವರಿ 2023, 7:42 IST
ಟಾಪ್‌ 10 ಶ್ರೀಮಂತರ ಪಟ್ಟಿಯಲ್ಲೂ ಕುಸಿದ ಗೌತಮ್‌ ಅದಾನಿ

ದೇಶದ ಕುಬೇರರ ಸಂಪತ್ತು ಏರಿಕೆ: ಅಂಬಾನಿ, ಅದಾನಿಗಿಲ್ಲ ಆರ್ಥಿಕ ಹಿಂಜರಿತದ ಚಿಂತೆ

ಇದ್ದವನಿಗೆ ಇನ್ನಷ್ಟು ಸೇರುತ್ತದೆ ಎಂಬ ಮಾತಿದೆ. ಎಲ್ಲೆಡೆ ಆರ್ಥಿಕ ಹಿಂಜರಿತದ ಚರ್ಚೆ. ಬೃಹತ್‌ ಕಂಪನಿಗಳೇ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಆದಾಗ್ಯೂ ದೇಶದ ಕುಬೇರರ ಸಂಪತ್ತು ಮಾತ್ರ ಎಳ್ಳಷ್ಟು ಕರಗಿಲ್ಲ. ಬದಲಿಗೆ ಇನ್ನಷ್ಟು ಹೆಚ್ಚಾಗಿದೆ. ಫೋರ್ಬ್ಸ್‌ ನಿಯತಕಾಲಿಕೆಯ ಪಟ್ಟಿ ಪ್ರಕಾರ ದೇಶದ ಅತ್ಯಂತ ಶ್ರೀಮಂತರಾದ ಗೌತಮ್‌ ಅದಾನಿ ಪ್ರಪಂಚದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ದೇಶದ ಶ್ರೀಮಂತರ ಸ್ವತ್ತಿನಲ್ಲಿ ಅದಾನಿ ಮತ್ತು ಮುಕೇಶ್‌ ಅಂಬಾನಿ ಪಾಲು ಶೇ.30ರಷ್ಟಿದೆ.
Last Updated 29 ನವೆಂಬರ್ 2022, 5:13 IST
ದೇಶದ ಕುಬೇರರ ಸಂಪತ್ತು ಏರಿಕೆ: ಅಂಬಾನಿ, ಅದಾನಿಗಿಲ್ಲ ಆರ್ಥಿಕ ಹಿಂಜರಿತದ ಚಿಂತೆ
ADVERTISEMENT

ಇವರೇ ನೋಡಿ ದೇಶದ ಟಾಪ್ 10 ಶ್ರೀಮಂತರು

IIFL ವೆಲ್ತ್ ಹುರೂನ್ ಇಂಡಿಯಾ ಬಿಡುಗಡೆ ಮಾಡಿರುವ ದೇಶದ ಟಾಪ್ 10 ಶ್ರೀಮಂತರ ಪಟ್ಟಿ ಇಲ್ಲಿದೆ.
Last Updated 25 ಸೆಪ್ಟೆಂಬರ್ 2022, 10:51 IST
ಇವರೇ ನೋಡಿ ದೇಶದ ಟಾಪ್ 10 ಶ್ರೀಮಂತರು
err

ಮುಂದಿನ 25 ವರ್ಷ ಮಕ್ಕಳ ಶಿಕ್ಷಣ ವೆಚ್ಚ ನಿಭಾಯಿಸಲು ಸಾಕು 10 ಸಿರಿವಂತರ ಸಂಪತ್ತು

ಸಂಪತ್ತಿನ ಅಸಮಾನ ಹಂಚಿಕೆಯ ಕುರಿತು ಆಕ್ಸ್‌ಫಮ್‌ ಸಮೀಕ್ಷಾ ವರದಿ
Last Updated 17 ಜನವರಿ 2022, 13:56 IST
ಮುಂದಿನ 25 ವರ್ಷ ಮಕ್ಕಳ ಶಿಕ್ಷಣ ವೆಚ್ಚ ನಿಭಾಯಿಸಲು ಸಾಕು 10 ಸಿರಿವಂತರ ಸಂಪತ್ತು

ಇವರು ಭಾರತದ ಸಿರಿವಂತರು: ಅಂಬಾನಿ ₹7 ಲಕ್ಷ ಕೋಟಿ ಒಡೆಯ, 2ನೇ ಸ್ಥಾನದಲ್ಲಿ ಅದಾನಿ

ಬೆಂಗಳೂರು: ಹುರೂನ್ ಇಂಡಿಯಾ ಸಿದ್ಧಪಡಿಸುವ ‘ಐಐಎಫ್‌ಎಲ್‌ ವೆಲ್ತ್‌ ಹುರೂನ್‌ ಇಂಡಿಯಾ ರಿಚ್ ಲಿಸ್ಟ್‌ – 2021’ ಗುರುವಾರ ಬಿಡುಗಡೆ ಆಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅದಾನಿ ಸಮೂಹದ ಒಡೆಯ ಗೌತಮ್‌ ಅದಾನಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅವರು ಒಂದು ವರ್ಷದಲ್ಲಿ ₹1,002 ಕೋಟಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಒಟ್ಟು ಸಂಪತ್ತು ಮೌಲ್ಯ ₹5.05 ಲಕ್ಷ ಕೋಟಿ ದಾಟಿದೆ.
Last Updated 30 ಸೆಪ್ಟೆಂಬರ್ 2021, 12:10 IST
ಇವರು ಭಾರತದ ಸಿರಿವಂತರು: ಅಂಬಾನಿ ₹7 ಲಕ್ಷ  ಕೋಟಿ ಒಡೆಯ, 2ನೇ ಸ್ಥಾನದಲ್ಲಿ ಅದಾನಿ
ADVERTISEMENT
ADVERTISEMENT
ADVERTISEMENT