ಬೆಂಗಳೂರು: ಹುರೂನ್ ಇಂಡಿಯಾ ಸಿದ್ಧಪಡಿಸುವ ‘ಐಐಎಫ್ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್ – 2021’ ಗುರುವಾರ ಬಿಡುಗಡೆ ಆಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ (ಆರ್ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಅದಾನಿ ಸಮೂಹದ ಒಡೆಯ ಗೌತಮ್ ಅದಾನಿ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅವರು ಒಂದು ವರ್ಷದಲ್ಲಿ ₹1,002 ಕೋಟಿ ಸಂಪತ್ತು ವೃದ್ಧಿಸಿಕೊಳ್ಳುವ ಮೂಲಕ ಒಟ್ಟು ಸಂಪತ್ತು ಮೌಲ್ಯ ₹5.05 ಲಕ್ಷ ಕೋಟಿ ದಾಟಿದೆ. ಮುಕೇಶ್ ಅಂಬಾನಿ ಅವರು ಸತತವಾಗಿ ಹತ್ತು ವರ್ಷಗಳಿಂದ ‘ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ’ ಆಗಿದ್ದಾರೆ ಎಂದು ಹುರೂನ್ ಇಂಡಿಯಾ ಹೇಳಿದೆ. ಮುಕೇಶ್ ಅಂಬಾನಿ ಒಟ್ಟು ಸಂಪತ್ತು ₹ 7.18 ಲಕ್ಷ ಕೋಟಿ ಆಗಿದೆ.

ದೇಶದ ಟಾಪ್ 10 ಸಿರಿವಂತರ ಪಟ್ಟಿ ಇಲ್ಲಿದೆ. ಸೆಪ್ಟೆಂಬರ್ 15ರವರೆಗಿನ ಅಂಕಿ–ಅಂಶಗಳನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಭಾರತದ 119 ನಗರಗಳಲ್ಲಿ ₹1,000 ಕೋಟಿ ಸಂಪತ್ತಿನ ಒಡೆಯರಾಗಿರುವ 1,007 ವ್ಯಕ್ತಿಗಳನ್ನು ಹುರೂನ್ ಇಂಡಿಯಾ ಗುರುತಿಸಿದೆ.

ಹೆಸರು

ಕಂಪನಿ

ಒಟ್ಟು ಸಂಪತ್ತು

1

ಮುಕೇಶ್ ಅಂಬಾನಿ (64)

ರಿಯಲಯನ್ಸ್ ಇಂಡಸ್ಟ್ರೀಸ್

₹ 7.18 ಲಕ್ಷ ಕೋಟಿ

2

ಗೌತಮ್ ಅದಾನಿ (59)

ಅದಾನಿ

₹ 5.05 ಲಕ್ಷ ಕೋಟಿ

3

ಶಿವ ನಾಡರ್ (76)

ಎಚ್ಸಿಎಲ್

₹ 2.36ಲಕ್ಷ ಕೋಟಿ

4

ಎಸ್.ಪಿ.ಹಿಂದುಜಾ (85)

ಹಿಂದುಜಾ

₹ 2.20ಲಕ್ಷ ಕೋಟಿ

5

ಎಲ್.ಎನ್.ಮಿತ್ತಲ್ (71)

ಆರ್ಸೆಲೋರ್ ಮಿತ್ತಲ್

₹ 1.74ಲಕ್ಷ ಕೋಟಿ

6

ಸೈರಸ್ ಎಸ್ ಪೊನ್ನಾವಾಲಾ (80)

ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ

₹ 1.63ಲಕ್ಷ ಕೋಟಿ

7

ರಾಧಾಕಿಶನ್ ದಮಾನಿ (66)

ಅವೆನ್ಯೂ ಸೂಪರ್ಮಾರ್ಟ್ಸ್

₹ 1.54 ಲಕ್ಷ ಕೋಟಿ

8

ವಿನೋದ್ ಶಾಂತಿಲಾಲ್ ಅದಾನಿ

ಅದಾನಿ

₹ 1.31 ಲಕ್ಷ ಕೋಟಿ

9

ಕುಮಾರ್ ಮಂಗಳಂ ಬಿರ್ಲಾ (54)

ಆದಿತ್ಯಾ ಬಿರ್ಲಾ

₹ 1.22 ಲಕ್ಷ ಕೋಟಿ

10

ಜಯ್ ಚೌಧರಿ (62)

ಜಿಸ್ಕೇಲರ್

₹ 1.21 ಲಕ್ಷ ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.