ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Gautam Adani

ADVERTISEMENT

2019ರಲ್ಲಿ ನಡೆದ ಬಿಜೆಪಿ–ಎನ್‌ಸಿಪಿ ಸಭೆಯಲ್ಲಿ ಅದಾನಿ ಭಾಗಿ: ಅಜಿತ್‌ ಪವಾರ್‌

‘ಮಹಾರಾಷ್ಟ್ರದಲ್ಲಿ 2019ರಲ್ಲಿ ನಡೆದ ಚುನಾವಣೆ ಬಳಿಕ ಸರ್ಕಾರ ರಚಿಸುವ ಸಲುವಾಗಿ ಬಿಜೆಪಿ ಹಾಗೂ ಎನ್‌ಸಿಪಿ ನಡುವೆ ನಡೆದ ಸಭೆಯಲ್ಲಿ ಉದ್ಯಮಿ ಗೌತಮ್‌ ಅದಾನಿ ಭಾಗಿಯಾಗಿದ್ದರು’
Last Updated 13 ನವೆಂಬರ್ 2024, 23:30 IST
2019ರಲ್ಲಿ ನಡೆದ ಬಿಜೆಪಿ–ಎನ್‌ಸಿಪಿ ಸಭೆಯಲ್ಲಿ ಅದಾನಿ ಭಾಗಿ: ಅಜಿತ್‌ ಪವಾರ್‌

ಮಹಾರಾಷ್ಟ್ರ | BJP ಅಧಿಕಾರಕ್ಕೆ ತರಲು ಅದಾನಿ ಕೈವಾಡವಿದೆಯೇ? ವಿಪಕ್ಷಗಳ ಪ್ರಶ್ನೆ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳ ಬಾಕಿ ಇರುವಾಗಲೇ ‘ಮಹಾಯುತಿ’ ಮತ್ತು ‘ಮಹಾ ವಿಕಾಸ ಆಘಾಡಿ’ ಮೈತ್ರಿಕೂಟಗಳ ನಡುವೆ ಆರೋಪ–ಪ್ರತ್ಯಾರೋಪ ಜೋರಾಗಿದೆ.
Last Updated 12 ನವೆಂಬರ್ 2024, 10:12 IST
ಮಹಾರಾಷ್ಟ್ರ | BJP ಅಧಿಕಾರಕ್ಕೆ ತರಲು ಅದಾನಿ ಕೈವಾಡವಿದೆಯೇ? ವಿಪಕ್ಷಗಳ ಪ್ರಶ್ನೆ

ರಾಹುಲ್‌ ಗಾಂಧಿ ಭೇಟಿಗೆ ಯತ್ನಿಸಿದ್ದ ಅದಾನಿ: ರಾಜ್‌ದೀಪ್ ಪುಸ್ತಕದಲ್ಲಿ ಉಲ್ಲೇಖ

ಉದ್ಯಮಿ ಗೌತಮ್‌ ಅದಾನಿ ಅವರು ಯುಪಿಎ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರ ನೆರವಿನಿಂದ ರಾಹುಲ್‌ ಗಾಂಧಿ ಜತೆ ಮಾತುಕತೆಗೆ ಪ್ರಯತ್ನಿಸಿದ್ದರು ಎಂಬ ವಿಚಾರವನ್ನು ಹೊಸ ಪುಸ್ತಕವೊಂದು ಬಹಿರಂಗಪಡಿಸಿದೆ.
Last Updated 4 ನವೆಂಬರ್ 2024, 15:34 IST
ರಾಹುಲ್‌ ಗಾಂಧಿ ಭೇಟಿಗೆ ಯತ್ನಿಸಿದ್ದ ಅದಾನಿ: ರಾಜ್‌ದೀಪ್ ಪುಸ್ತಕದಲ್ಲಿ ಉಲ್ಲೇಖ

ವಿದೇಶಿ ಹೂಡಿಕೆದಾರರ ನೈಜ ಮಾಲೀಕರು ಯಾರು: ಸೆಬಿಗೆ ಕಾಂಗ್ರೆಸ್‌ ಪ್ರಶ್ನೆ

‘ಅದಾನಿ ಸಮೂಹದ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ವಿದೇಶಿ ಹೂಡಿಕೆ ಕಂಪನಿಗಳು ತಮ್ಮ ನಿಜವಾದ ಮಾಲೀಕ ಯಾರು ಎನ್ನುವ ಕುರಿತು ನಿಮಗೆ ಮಾಹಿತಿ ನೀಡಿದ್ದಾರೆಯೇ?’ ಎಂದು ಕಾಂಗ್ರೆಸ್‌ ಬುಧವಾರ ಸೆಬಿಯನ್ನು ಪ್ರಶ್ನಿಸಿದೆ.
Last Updated 11 ಸೆಪ್ಟೆಂಬರ್ 2024, 15:43 IST
ವಿದೇಶಿ ಹೂಡಿಕೆದಾರರ ನೈಜ ಮಾಲೀಕರು ಯಾರು: ಸೆಬಿಗೆ ಕಾಂಗ್ರೆಸ್‌ ಪ್ರಶ್ನೆ

2027ರ ಹೊತ್ತಿಗೆ ಎಲಾನ್ ಮಸ್ಕ್‌ ಜಗತ್ತಿನ ಮೊದಲ ಟ್ರಿಲಿಯನೇರ್‌: ವರದಿ

ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾದ ಸಿಇಒ ಎಲಾನ್‌ ಮಸ್ಕ್‌, 2027ರ ವೇಳೆಗೆ ವಿಶ್ವದ ಮೊದಲ ಟ್ರಿಲಿಯನೇರ್ (ಲಕ್ಷ ಕೋಟಿ ಡಾಲರ್‌ ಒಡೆಯ – ಅಂದಾಜು ₹ 83.95 ಲಕ್ಷ ಕೋಟಿ ಸಂಪತ್ತಿನ ಮಾಲೀಕ) ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
Last Updated 9 ಸೆಪ್ಟೆಂಬರ್ 2024, 14:19 IST
2027ರ ಹೊತ್ತಿಗೆ ಎಲಾನ್ ಮಸ್ಕ್‌ ಜಗತ್ತಿನ ಮೊದಲ ಟ್ರಿಲಿಯನೇರ್‌: ವರದಿ

ಗೌತಮ್‌ ಅದಾನಿ ಸಂಪತ್ತು ಶೇ 95ರಷ್ಟು ಏರಿಕೆ

ದಶಕದ ಹಿಂದಿದ್ದ ಆಸ್ತಿ ಮೌಲ್ಯ ₹44 ಸಾವಿರ ಕೋಟಿ
Last Updated 29 ಆಗಸ್ಟ್ 2024, 16:22 IST
ಗೌತಮ್‌ ಅದಾನಿ ಸಂಪತ್ತು ಶೇ 95ರಷ್ಟು ಏರಿಕೆ

ಭಾರತದ ಶ್ರೀಮಂತರ ಪಟ್ಟಿ: ಮುಕೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ

ದೇಶದಲ್ಲಿ ಐದು ದಿನಕ್ಕೆ ಒಬ್ಬ ಶತಕೋಟ್ಯಧಿಪತಿ ಸೃಷ್ಟಿ
Last Updated 29 ಆಗಸ್ಟ್ 2024, 16:11 IST
ಭಾರತದ ಶ್ರೀಮಂತರ ಪಟ್ಟಿ: ಮುಕೇಶ್ ಅಂಬಾನಿ ಹಿಂದಿಕ್ಕಿದ ಗೌತಮ್ ಅದಾನಿ
ADVERTISEMENT

ಧಾರಾವಿ ಅಭಿವೃದ್ಧಿ | ಸ್ಲಂ ನಿವಾಸಿಗಳ ಪುನರ್ವಸತಿಗೆ ಸಿಗದ ಜಾಗ: ಅದಾನಿಗೆ ಹಿನ್ನಡೆ

ಏಷ್ಯಾದ ಅತಿ ದೊಡ್ಡ ಕೊಳಗೇರಿಗಳಲ್ಲಿ ಒಂದಾಗಿರುವ ಮುಂಬೈನ ಧಾರಾವಿಯನ್ನು ಅಭಿವೃದ್ಧಿ ಪಡಿಸುವ ಶತಕೋಟ್ಯಾಧಿಪತಿ ಗೌತಮ್ ಅದಾನಿಯವರ ಯೋಜನೆಗೆ ವಿಘ್ನ ಎದುರಾಗಿದೆ.
Last Updated 26 ಆಗಸ್ಟ್ 2024, 13:24 IST
ಧಾರಾವಿ ಅಭಿವೃದ್ಧಿ | ಸ್ಲಂ ನಿವಾಸಿಗಳ ಪುನರ್ವಸತಿಗೆ ಸಿಗದ ಜಾಗ: ಅದಾನಿಗೆ ಹಿನ್ನಡೆ

ಅದಾನಿಗೆ ನೀಡಿರುವ ಧಾರಾವಿ ಕೊಳಗೇರಿ ಅಭಿವೃದ್ಧಿ ಯೋಜನೆ ರದ್ದು: ಉದ್ಧವ್‌ ಠಾಕ್ರೆ

ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಉದ್ಯಮಿ ಗೌತಮ್ ಅದಾನಿಗೆ ನೀಡಲಾಗಿರುವ ಧಾರಾವಿ ಕೊಳಗೇರಿ ಮರುಅಭಿವೃದ್ಧಿ ಯೋಜನೆಯ ಟೆಂಡರ್‌ ಅನ್ನು ರದ್ದು ಮಾಡಲಾಗುವುದು ಎಂದು ಶಿವಸೇನಾ (ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.
Last Updated 20 ಜುಲೈ 2024, 9:16 IST
ಅದಾನಿಗೆ ನೀಡಿರುವ ಧಾರಾವಿ ಕೊಳಗೇರಿ ಅಭಿವೃದ್ಧಿ ಯೋಜನೆ ರದ್ದು: ಉದ್ಧವ್‌ ಠಾಕ್ರೆ

ನಮ್ಮ ಪ್ರಾಮಾಣಿಕತೆ, ಖ್ಯಾತಿ ಮೇಲೆ ದಾಳಿ ನಡೆದಿತ್ತು: ಗೌತಮ್ ಅದಾನಿ

ಹಿಂಡನ್‌ಬರ್ಗ್ ವರದಿಯ ಬಗ್ಗೆ ಮಾತನಾಡಿರುವ ಉದ್ಯಮಿ ಗೌತಮ್ ಅದಾನಿ, ‘ಅದು ಎರಡು ಮಗ್ಗುಲಿನ ದಾಳಿಯಾಗಿತ್ತು. ನಮ್ಮ ಹಣಕಾಸು ಸ್ಥಿತಿಯನ್ನು ಮನಬಂದಂತೆ ಟೀಕಿಸಲಾಯಿತು. ಅದೇ ವೇಳೆ, ಸುಳ್ಳು ಮಾಹಿತಿ ಮೂಲಕ ನಮಗೆ ರಾಜಕೀಯ ಬಣ್ಣ ಬಳಿಯಲಾಯಿತು’ ಎಂದು ಹೇಳಿದ್ದಾರೆ.
Last Updated 24 ಜೂನ್ 2024, 16:06 IST
ನಮ್ಮ ಪ್ರಾಮಾಣಿಕತೆ, ಖ್ಯಾತಿ ಮೇಲೆ ದಾಳಿ ನಡೆದಿತ್ತು: ಗೌತಮ್ ಅದಾನಿ
ADVERTISEMENT
ADVERTISEMENT
ADVERTISEMENT