ಬೆಂಗಳೂರು: ಕೆ.ವಿ. ಅನೀಶ್ ಅವರನ್ನು ಕರ್ನಾಟಕದ 25 ವರ್ಷದೊಳಗಿನವರ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಈ ತಂಡವು ಪಿ. ರಾಮಚಂದ್ರರಾವ್ ಸ್ಮಾರಕ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಪ್ರಕಟಿಸಿರುವ ತಂಡ: ಕೆ.ವಿ. ಅನೀಶ್ (ನಾಯಕ), ರೋಹನ್ ಎ ಪಾಟೀಲ, ಎಲ್.ಆರ್. ಚೇತನ್, ಅಕ್ಷನ್ ರಾವ್, ಶುಭಾಂಗ್ ಹೆಗ್ಡೆ, ಕೃಶಿವ್ ಬಜಾಜ್ (ವಿಕೆಟ್ಕೀಪರ್), ನಿಶ್ಚಿತ್ ಪೈ, ಭೀಮರಾವ್, ಆದಿತ್ಯ ನಾಯರ್, ರಾಜವೀರ್ ವಾದ್ವಾ, ಬಿ.ಎನ್. ಯಶವಂತ್, ಎ.ಸಿ. ರೋಹಿತ್ ಕುಮಾರ್, ಲೋಚನ್ ಸಿ ಗೌಡ, ಮಾಧವ ಧಾರವಾಡಕರ್, ರಾಜೇಂದ್ರ ಡಂಗನವರ. ಎಸ್.ಎಲ್. ಅಕ್ಷಯ್ (ಕೋಚ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.