ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2021 Awards: ಗಾಯಕವಾಡ್‌ಗೆ 'ಆರೆಂಜ್ ಕ್ಯಾಪ್', ಹರ್ಷಲ್‌ಗೆ 'ಪರ್ಪಲ್ ಕ್ಯಾಪ್'; ಸಂಪೂರ್ಣ ಪಟ್ಟಿ ಇಲ್ಲಿದೆ

ಐಪಿಎಲ್ ಫೈನಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಣಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಚೆನ್ನೈಯ ಋತುರಾಜ್ ಗಾಯಕವಾಡ್ (635 ರನ್) 'ಆರೆಂಜ್ ಕ್ಯಾಪ್' ಮತ್ತು ಅತಿ ಹೆಚ್ಚು ವಿಕೆಟ್ ಗಳಿಸಿದ ಆರ್‌ಸಿಬಿಯ ಹರ್ಷಲ್ ಪಟೇಲ್ (32 ವಿಕೆಟ್) 'ಪರ್ಪಲ್ ಕ್ಯಾಪ್‌'ಗೆ ಭಾಜರಾಗಿದ್ದಾರೆ. ಸಂಪೂರ್ಣ ಪಟ್ಟಿ ಇಲ್ಲಿ ಕೊಡಲಾಗಿದೆ.
Published : 16 ಅಕ್ಟೋಬರ್ 2021, 7:36 IST
ಫಾಲೋ ಮಾಡಿ
Comments
ರನ್ನರ್-ಅಪ್: ಕೋಲ್ಕತ್ತ ನೈಟ್ ರೈಡರ್ಸ್ (₹12.50 ಕೋಟಿ)
ರನ್ನರ್-ಅಪ್: ಕೋಲ್ಕತ್ತ ನೈಟ್ ರೈಡರ್ಸ್ (₹12.50 ಕೋಟಿ)
ರನ್ನರ್-ಅಪ್: ಕೋಲ್ಕತ್ತ ನೈಟ್ ರೈಡರ್ಸ್ (₹12.50 ಕೋಟಿ)
ADVERTISEMENT
ಪಂದ್ಯಶ್ರೇಷ್ಠ (ಫೈನಲ್): ಫಫ್ ಡುಪ್ಲೆಸಿ (₹1 ಲಕ್ಷ)

ಆರೆಂಜ್ ಕ್ಯಾಪ್ (ಗರಿಷ್ಠ ರನ್): 635 - ಋತುರಾಜ್ ಗಾಯಕವಾಡ್, ಸಿಎಸ್‌ಕೆ (₹10 ಲಕ್ಷ)

ಪರ್ಪಲ್ ಕ್ಯಾಪ್ (ಅತಿ ಹೆಚ್ಚು ವಿಕೆಟ್): 32 - ಹರ್ಷಲ್ ಪಟೇಲ್, ಆರ್‌ಸಿಬಿ (₹10 ಲಕ್ಷ)

ಫರ್ಫೆಕ್ಟ್ ಕ್ಯಾಚ್ ಆಫ್ ದಿ ಸೀಸನ್: ರವಿ ಬಿಷ್ಣೋಯಿ, ಪಂಜಾಬ್ ಕಿಂಗ್ಸ್ (₹10 ಲಕ್ಷ)

ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: ಶಿಮ್ರೊನ್ ಹೆಟ್ಮೆಯರ್, ಡೆಲ್ಲಿ ಕ್ಯಾಪಿಟಲ್ಸ್ (₹10 ಲಕ್ಷ)

ಗೇಮ್ ಚೇಂಜರ್ ಆಫ್ ದಿ ಸೀಸನ್: ಹರ್ಷಲ್ ಪಟೇಲ್, ಆರ್‌ಸಿಬಿ (₹10 ಲಕ್ಷ)

ಗರಿಷ್ಠ ಸಿಕ್ಸರ್: 30 - ಕೆ.ಎಲ್ ರಾಹುಲ್, ಪಂಜಾಬ್ ಕಿಂಗ್ಸ್ (₹10 ಲಕ್ಷ)

ಪವರ್ ಪ್ಲೇಯರ್ ಆಫ್ ದಿ ಸೀಸನ್: ವೆಂಕಟೇಶ್ ಅಯ್ಯರ್, ಚೆನ್ನೈ (₹10 ಲಕ್ಷ)

ಮೌಲ್ಯಯುತ ಆಟಗಾರ: ಹರ್ಷಲ್ ಪಟೇಲ್, ಆರ್‌ಸಿಬಿ (₹10 ಲಕ್ಷ)

ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: ಋತುರಾಜ್ ಗಾಯಕವಾಡ್ (ಚೆನ್ನೈ)

ಫೇರ್ ಪ್ಲೇ ಆಫ್ ದಿ ಸೀಸನ್: ರಾಜಸ್ಥಾನ್ ರಾಯಲ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT