ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PHOTOS | IPL 2021: ಚೆನ್ನೈ ಚಾಂಪಿಯನ್; ಟ್ರೋಫಿ ಗೆಲುವಿನ ರೋಚಕ ಕ್ಷಣಗಳು

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ದುಬೈಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ 27 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವು ನಾಲ್ಕನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ.
Published : 16 ಅಕ್ಟೋಬರ್ 2021, 5:40 IST
ಫಾಲೋ ಮಾಡಿ
Comments
ಚೆನ್ನೈ ಚಾಂಪಿಯನ್: 2010, 2011, 2018, 2021
ಚೆನ್ನೈ ಚಾಂಪಿಯನ್: 2010, 2011, 2018, 2021
ಚೆನ್ನೈ ಚಾಂಪಿಯನ್: 2010, 2011, 2018, 2021
ADVERTISEMENT
ಕೋಲ್ಕತ್ತ ವಿರುದ್ಧ ಫೈನಲ್‌ನಲ್ಲಿ 27 ರನ್ ಅಂತರದ ಜಯ

ಕೂಲ್ ಕ್ಯಾಪ್ಟನ್‌ ಧೋನಿಗೆ ಟ್ರೋಫಿ ಹಸ್ತಾಂತರ
ಕೂಲ್ ಕ್ಯಾಪ್ಟನ್‌ ಧೋನಿಗೆ ಟ್ರೋಫಿ ಹಸ್ತಾಂತರ
ಕೂಲ್ ಕ್ಯಾಪ್ಟನ್‌ ಧೋನಿಗೆ ಟ್ರೋಫಿ ಹಸ್ತಾಂತರ
ವಿಶ್ವಕಪ್ ವಿಜೇತ ನಾಯಕರ ನಡುವೆ ನಡೆದ ಫೈನಲ್ ಪಂದ್ಯ

ಧೋನಿ ಪತ್ನಿ ಸಾಕ್ಷಿ ಹಾಗೂ ಮಗಳು ಝಿವಾ ಉಪಸ್ಥಿತಿ

86 ರನ್‌ಗಳ ಮ್ಯಾಚ್ ವಿನ್ನಿಂಗ್ಸ್ ಇನ್ನಿಂಗ್ಸ್ ಕಟ್ಟಿದ ಫಫ್ ಡುಪ್ಲೆಸಿ

ಕೆಕೆಆರ್ ಪರ ತಲಾ ಅರ್ಧಶತಕ ಗಳಿಸಿದ ಶುಭಮನ್ ಗಿಲ್ ಹಾಗೂ ವೆಂಕಟೇಶ್ ಅಯ್ಯರ್

ಚೆನ್ನೈ ಪರ ಮೂರು ವಿಕೆಟ್ ಗಳಿಸಿದ 'ಲಾರ್ಡ್' ಶಾರ್ದೂಲ್

ಗೆಲುವಿನ ರೋಚಕ ಕ್ಷಣ
ಗೆಲುವಿನ ರೋಚಕ ಕ್ಷಣ
ಗೆಲುವಿನ ರೋಚಕ ಕ್ಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT