RCB anthem IPL 2021
— Royal Challengers Bangalore (@RCBTweets) April 9, 2021
"ಬೆಂಗಳೂರು ಲಯನ್ಸ್ ಕೇಳಿ ಇವರ ಘರ್ಜನೆ." 🎼🤩
A new season, and a renewed will to #PlayBold!#WeAreChallengers #IPL2021 pic.twitter.com/o75RBX4rk5
ಹಾಗೆ ಕತೆ.
— ಕ್ರುಶಿಕ ಎವಿ/Krushika AV (@KrishKrushik) April 9, 2021
ಊರಿನ ಹೆಸರು ಹಾಳು ಮಾಡೋಕೆ ಅಂತಾನೆ ತಂಡ ಕಟ್ಟಿಕೊಂಡು ಪ್ರತಿವರ್ಷ ಕಪ್ಪು ನಮ್ಮದೇ ಅಂತ ಇರೋದು ಅನ್ಸುತ್ತೆ
ಈ ರೀತಿ ಹಿಂದಿ ಇಂಗ್ಲಿಷ್ ಗುಲಾಮಗಿರಿಯ ಶೋಕಿ ಕನ್ನಡ ಬಳಸದೆ ಹೋದ್ರೆ ನಿಮಗೆ ಚಿಪ್ಪು ಪಕ್ಕ ಕಪ್ಪು ಅಲ್ಲ
ಕನ್ನಡವೇ ಬೇಡ ಅಂತ ಇದ್ದಮೇಲೆ ಬೆಂಗಳೂರು ಹೆಸರು ಯಾಕೆ?ನಾವು ಕನ್ನಡಿಗರು ಏನು ಕೇಳಿರಲಿಲ್ಲ#StopHindiImposition
This is ridiculous, @RCBTweets. Other than for 2 lines in Kannada, this anthem is in Hindi and English primarily. There is something called regional pride, one that your management has heavily neglected and almost damaged over the years. This is not okay.
— ಅರ್ಚನಾ | அர்ச்சனா | Archana (@archie2992) April 9, 2021
If this is your thinking then remove Hindi speaking North Indian Virat from your team.
— हर्ष श्रीवास्तव (@HarshSrivast) April 9, 2021
Vaise bhi, more than 80% of RCB fandom is due to Virat. They will go to the team where Virat goes. Maybe Lucknow next year.
ಕನ್ನಡಿಗರು ಹಿಂದಿ ಹೇರಿಕೆ ವಿರುದ್ಧ ಸಮರ ಮಾಡ್ತಿದ್ರೆ. @RCBTweets ನೀವು ಪ್ರತಿವರ್ಷ ನಿಮ್ಮ ಪ್ರೊಮೊದಲ್ಲಿ ಹಿಂದಿ ಯಾಕೆ ತುರಿಸ್ತಿರಾ ? ಚೆನ್ನೈ ಸೂಪರ್ ಕಿಂಗ್ಸ್ ನೋಡಿ ಕಲಿಯಿರಿ. #StopHindiImposition #ServeInMyLanguage
— ಚಂದ್ರಶೇಖರ ಗೌಡ Chandrashekhara Gowda (@KCShekhargowda) April 9, 2021
To same last year's song you have added 2 -3 kannada words in the middle. Rest all same song. Why can't you make a pure Kannada lyrical song for same tune? You could have made 2 songs 1 with this lyrics and other with complete kannada.
— ಅರ್ಜುನ್ ನೊಳಂಬ/ Arjun Nolamba (@NolambaNagarjun) April 9, 2021
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.