ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PHOTOS | ಹರ್ಷಲ್ 'ಹ್ಯಾಟ್ರಿಕ್' ಮ್ಯಾಜಿಕ್; ಮುಂಬೈ ವಿರುದ್ಧ ಸ್ಮರಣೀಯ ಗೆಲುವು

ನಾಯಕ ವಿರಾಟ್ ಕೊಹ್ಲಿ (51) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (56) ಅರ್ಧಶತಕಗಳ ಅಬ್ಬರದ ಬಳಿಕ ಹರ್ಷಲ್ ಪಟೇಲ್ 'ಹ್ಯಾಟ್ರಿಕ್' ವಿಕೆಟ್ (17ಕ್ಕೆ 4 ವಿಕೆಟ್) ಸಾಧನೆಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಲ್ ಪಂದ್ಯದಲ್ಲಿ 54 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Published : 26 ಸೆಪ್ಟೆಂಬರ್ 2021, 18:27 IST
ಫಾಲೋ ಮಾಡಿ
Comments
ಮುಂಬೈ ವಿರುದ್ದ ಆರ್‌ಸಿಬಿಗೆ 54 ರನ್ ಅಂತರದ ಗೆಲುವು
ಮುಂಬೈ ವಿರುದ್ದ ಆರ್‌ಸಿಬಿಗೆ 54 ರನ್ ಅಂತರದ ಗೆಲುವು
ಮುಂಬೈ ವಿರುದ್ದ ಆರ್‌ಸಿಬಿಗೆ 54 ರನ್ ಅಂತರದ ಗೆಲುವು
ADVERTISEMENT
ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಕಬಳಿಸಿದ ಹರ್ಷಲ್ ಪಟೇಲ್
ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಕಬಳಿಸಿದ ಹರ್ಷಲ್ ಪಟೇಲ್
ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಕಬಳಿಸಿದ ಹರ್ಷಲ್ ಪಟೇಲ್
ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಸಾಧನೆ
ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಸಾಧನೆ
ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 10,000 ರನ್ ಸಾಧನೆ
ಗ್ಲೆನ್ ಮ್ಯಾಕ್ಸ್‌ವೆಲ್ ಫಿಫ್ಟಿ ಸಾಧನೆ
ಗ್ಲೆನ್ ಮ್ಯಾಕ್ಸ್‌ವೆಲ್ ಫಿಫ್ಟಿ ಸಾಧನೆ
ಗ್ಲೆನ್ ಮ್ಯಾಕ್ಸ್‌ವೆಲ್ ಫಿಫ್ಟಿ ಸಾಧನೆ
ಗ್ಲೆನ್ ಮ್ಯಾಕ್ಸ್‌ವೆಲ್ ಸ್ವಿಚ್-ಹಿಟ್ ಮೋಡಿ
ಗ್ಲೆನ್ ಮ್ಯಾಕ್ಸ್‌ವೆಲ್ ಸ್ವಿಚ್-ಹಿಟ್ ಮೋಡಿ
ಗ್ಲೆನ್ ಮ್ಯಾಕ್ಸ್‌ವೆಲ್ ಸ್ವಿಚ್-ಹಿಟ್ ಮೋಡಿ
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 42ನೇ ಅರ್ಧಶತಕದ ಸಾಧನೆ
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 42ನೇ ಅರ್ಧಶತಕದ ಸಾಧನೆ
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 42ನೇ ಅರ್ಧಶತಕದ ಸಾಧನೆ
ಟಾಸ್‌ಗೂ ಮುನ್ನ ರೋಹಿತ್-ಕೊಹ್ಲಿ
ಟಾಸ್‌ಗೂ ಮುನ್ನ ರೋಹಿತ್-ಕೊಹ್ಲಿ
ಟಾಸ್‌ಗೂ ಮುನ್ನ ರೋಹಿತ್-ಕೊಹ್ಲಿ
ಶ್ರೀಕರ್ ಭರತ್ ಗಮನಾರ್ಹ ಇನ್ನಿಂಗ್ಸ್
ಶ್ರೀಕರ್ ಭರತ್ ಗಮನಾರ್ಹ ಇನ್ನಿಂಗ್ಸ್
ಶ್ರೀಕರ್ ಭರತ್ ಗಮನಾರ್ಹ ಇನ್ನಿಂಗ್ಸ್
ಮೂರು ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ
ಮೂರು ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ
ಮೂರು ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT