ಬೆಂಗಳೂರು: ಐಪಿಎಲ್ ಫ್ರಾಂಚೈಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದೊಂದಿಗೆ ಕೋಟಕ್ ಮಹೀಂದ್ರ ಬ್ಯಾಂಕ್ ಲಿಮಿಟೆಡ್ (ಕೆಎಂಬಿಎಲ್) ಶುಕ್ರವಾರ ಒಪ್ಪಂದ ಮಾಡಿಕೊಂಡಿತು.

ಇದೇ ಮೊದಲ ಬಾರಿಗೆ ಆರ್ಸಿಬಿಯೊಂದಿಗೆ ಕೋಟಕ್ ಪಾಲುದಾರಿಕೆ ಮಾಡಿಕೊಂಡಿತು. ಈ ವೇಳೆ ಕೆಎಂಬಿಎಲ್ ‘ಕೋಟಕ್ ಮೈಟೀಮ್ ಇಮೇಜ್ ಕಾರ್ಡ್' ಅನ್ನು ಪರಿಚಯಿಸಿದೆ. ಇದು ಡೆಬಿಟ್ ಮತ್ತು ಕ್ರೆಡಿಟ್ ಸೌಲಭ್ಯವನ್ನು ಹೊಂದಿದ್ದು, ವಿಶೇಷವಾಗಿ ಆರ್ಸಿಬಿ
ಅಭಿಮಾನಿಗಳಿಗೆಂದೇ ವಿನ್ಯಾಸಗೊಳಿಸಲಾಗಿದೆ ಎಂದು ಕೆಎಂಬಿಎಲ್ ಹೇಳಿದೆ.

‘ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ನಮ್ಮ ಪಾಲುದಾರಿಕೆಯನ್ನು ಪ್ರಕಟಿಸಲು ಸಂತಸವಾಗುತ್ತದೆ‘ ಎಂದು ಕೆಎಂಬಿಎಲ್ನ ಉತ್ಪನ್ನಗಳು, ಗ್ರಾಹಕರ ಅನುಭವ ವಿಭಾಗದ ಅಧ್ಯಕ್ಷ ಪುನೀತ್ ಕಪೂರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.