ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೆ ವೇದಿಕೆ ಸಜ್ಜುಗೊಂಡಿದೆ.

ಸೂಪರ್-12 ಹಂತದಲ್ಲಿ ಗ್ರೂಪ್ 1ರಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ತೇರ್ಗಡೆಯನ್ನು ಹೊಂದಿವೆ. ಹಾಗೆಯೇಗ್ರೂಪ್ 2ರಿಂದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶ ಪಡೆದಿವೆ.

ಇದನ್ನೂ ಓದಿ:T20 WC: ಸೆಮಿಫೈನಲ್ ರೇಸ್ನಿಂದ ಹೊರಬಿದ್ದ ಭಾರತ; ಟ್ರೋಲ್ ಸುರಿಮಳೆ

ಸೆಮಿಫೈನಲ್‌ನಲ್ಲಿ ಒಂದನೇ ಗುಂಪಿನ ಅಗ್ರಸ್ಥಾನಿಯಾಗಿರುವ ಇಂಗ್ಲೆಂಡ್‌ಗೆ ನ್ಯೂಜಿಲೆಂಡ್‌ನ ಸವಾಲು ಎದುರಾಗಲಿದೆ. ಹಾಗೆಯೇ ಎರಡನೇ ಗುಂಪಿನ ಅಗ್ರಸ್ಥಾನಿಯಾಗಿರುವ ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾದ ಸವಾಲು ಎದುರಾಗಲಿದೆ.

ಸೆಮಿಫೈನಲ್ ವೇಳಾಪಟ್ಟಿ ಇಂತಿದೆ:

ಮೊದಲ ಸೆಮಿಫೈನಲ್:
ನ.10 (ಬುಧವಾರ): ಇಂಗ್ಲೆಂಡ್ vs ನ್ಯೂಜಿಲೆಂಡ್, ಅಬುಧಾಬಿ

ಎರಡನೇ ಸೆಮಿಫೈನಲ್:
ನ.11 (ಗುರುವಾರ): ಪಾಕಿಸ್ತಾನ vs ಆಸ್ಟ್ರೇಲಿಯಾ, ದುಬೈ

ಫೈನಲ್: ನ. 14 (ಭಾನುವಾರ), ದುಬೈ.

ಸೂಪರ್-12 ಹಂತದಿಂದ ನಿರ್ಗಮಿಸಿದ ತಂಡಗಳು:
ಗ್ರೂಪ್ 1: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ
ಗ್ರೂಪ್ 2: ಭಾರತ, ಅಫ್ಗಾನಿಸ್ತಾನ, ನಮೀಬಿಯಾ, ಸ್ಕಾಟ್ಲೆಂಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.