ಮುಂಬೈ: ಎರಡನೇ ಶ್ರೇಯಾಂಕದ ಆಟಗಾರ ಲಕ್ಷ್ಯ ಸೇನ್ ಅವರು ಟಾಟಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಲಕ್ಷ್ಯ 21–17, 21–10ರಲ್ಲಿ ಮಲೇಷ್ಯಾದ ಗೊಹ್ ಜಿಯಾಪ್ ಚಿನ್ ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್ ವಿಭಾಗದ ಎಂಟರ ಘಟ್ಟದ ಹಣಾಹಣಿಯಲ್ಲಿ ಅಸ್ಮಿತಾ ಚಾಲಿಹಾ 21–15, 21–19ರಲ್ಲಿ ರೇವತಿ ಎದುರು ಗೆದ್ದರು.

ಇತರ ಪಂದ್ಯಗಳಲ್ಲಿ ಮುಗ್ದಾ ಅಗ್ರೇಯಾ 23–21, 21–17ರಲ್ಲಿ ರೇಷ್ಮಾ ಕಾರ್ತಿಕ್ ಎದುರೂ, ವೃಷಾಲಿ ಗುಮ್ಮಾಡಿ 21–18, 21–16ರಲ್ಲಿ ಆಕರ್ಷಿ ಕಶ್ಯಪ್ ವಿರುದ್ಧವೂ ವಿಜಯಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.