ನಾಪೋಕ್ಲು (ಕೊಡಗು ಜಿಲ್ಲೆ): ಕೂತಂಡ, ಬಲ್ಲಚಂಡ ಹಾಗೂ ಕಳ್ಳಿಚಂಡ ತಂಡಗಳು ಕುಂಡ್ಯೋಳಂಡ ಕಪ್‌ಗಾಗಿ ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಜಯ ದಾಖಲಿಸಿದವು.

ಕೂತಂಡ ತಂಡದವರು ಮೀದಿರಿರ ತಂಡದವರನ್ನು 4-0 ಗೋಲುಗಳಿಂದ, ಬಲ್ಲಚಂಡ ತಂಡದವರು ಕರವಂಡ ವಿರುದ್ಧ 2-0 ಅಂತರದಿಂದ ಹಾಗೂ ಕಳ್ಳಿಚಂಡ ತಂಡದವರು 4-0ರಿಂದ ಬಾಚನದಂಡ ತಂಡದವರನ್ನು ಸುಲಭವಾಗಿ ಮಣಿಸಿದರು.

ನಂಬುಡಮಾಡ ತಂಡವು ಮೇಚಂಡ ವಿರುದ್ಧ 2-1 ಅಂತರದಿಂದ; ಚೀಯಕಪೂವಂಡ ತಂಡ ಜಮ್ಮಡ ವಿರುದ್ಧ 2-1 ರಿಂದ; ಚಿಂದಮಾಡ ತಂಡ ಮುಂಡಂಡ ವಿರುದ್ಧ 4-1ರಿಂದ; ಮನೆಯಪಂಡ ತಂಡವು ಮಾಣಿಪಂಡ ವಿರುದ್ಧ 1-0 ರಿಂದ ಜಯ ಸಾಧಿಸಿತು.

ಬೇಪಡಿಯಂಡ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ 4–3ರಿಂದ ಅಲ್ಲಂಡ ತಂಡವನ್ನು ಸೋಲಿಸಿತು. ಮೂಕಂಡ 5–3ರಿಂದ ಕುಪ್ಪಂಡ (ನಾಂಗಾಲ) ವಿರುದ್ಧ; ಪಟ್ಟಡ ತಂಡವು ಪಟ್ಟಮಾಡ ವಿರುದ್ಧ 3-0 ಅಂತರದಿಂದ ರೋಚಕ ಗೆಲುವು ಸಾಧಿಸಿತು.

ಮಾಪಣಮಾಡ ತಂಡವು 4-0ರಿಂದ ಮಾಲೇಟಿರ ವಿರುದ್ಧ; ಚೆರುಮಂದಂಡ ತಂಡವು ಮುಕ್ಕಾಟಿರ (ಕಡಗದಾಳು) ವಿರುದ್ಧ 2-0ರಿಂದ; ಮೇರಿಯಂಡ ತಂಡವು 3-0ರಿಂದ ಅಜ್ಜಿನಂಡ ವಿರುದ್ದ ಗೆಲುವು ಸಾಧಿಸಿತು. ಮಳೆಯಿಂದಾಗಿ ಪಾಂಡಂಡ ಮತ್ತು ಚಂಗುಲಂಡ ತಂಡಗಳ ಪಂದ್ಯವನ್ನು ಭಾನುವಾರಕ್ಕೆ ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.