ನಾಪೋಕ್ಲು (ಕೊಡಗು ಜಿಲ್ಲೆ): ಪುಲ್ಲಂಗಡ ತಂಡದವರು ಇಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಜಯ ಸಾಧಿಸಿದರು.

ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 4-0 ಅಂತರದಿಂದ ಅದೇಂಗಡ ತಂಡವನ್ನು ಮಣಿಸಿದರು.

ಮಾತಂಡ ತಂಡದವರು 5–4ರಲ್ಲಿ ಚೇನಂಡ ತಂಡದವರನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿದರೆ, ಪಟ್ಟಡ 3–2ರಲ್ಲಿ ಬಲಚಂಡ ವಿರುದ್ಧ, ಬಿದ್ದಂಡ 7–6ರಿಂದ ಅರೆಯಡ ವಿರುದ್ಧ, ಬೊಳಕಾರಂಡ 4–3ರಿಂದ ಕೇಲೆಟಿರ ತಂಡದ ವಿರುದ್ಧ ಗೆದ್ದರು.

ಮಂಡೆಪಂಡ 2-0ರಲ್ಲಿ ಕಡೆಮಾಡ ವಿರುದ್ಧ ಗೆದ್ದರೆ, ಕುಪ್ಪಂಡ (ಕೈಕೇರಿ) ತಂಡದವರು 3-0ರಲ್ಲಿ ಬಿದ್ದಾಟಂಡ ತಂಡದವರನ್ನು ಸೋಲಿಸಿದರು. ಪುಟ್ಟಿಚಂಡ 3-1ರಲ್ಲಿ ಕಾವಡಿಚಂಡ ವಿರುದ್ಧ, ನಾಪಂಡ 2–0ರಲ್ಲಿ ಚೇಂದಂಡ ವಿರುದ್ದ, ಕಂಬಿರಂಡ 1–0ರಲ್ಲಿ ಮಚ್ಚಾರಂಡ ಎದುರು ಗೆಲುವು ಸಾಧಿಸಿದರು.

ಕಲ್ಲಿಚಂಡ 2–0ರಿಂದ ಕಂಗಡ ವಿರುದ್ಧ, ಕರಿನೆರವಂಡ 2–0ರಲ್ಲಿ ಕರವಂಡ ವಿರುದ್ಧ, ಬೊಳ್ಳಂಡ 3–0ರಲ್ಲಿ ಅಪ್ಪಡೇರಂಡ ವಿರುದ್ಧ, ಚೀಯಕಪೂವಂಡ 2–1ರಲ್ಲಿ ಮನೆಯಪಂಡ ಎದುರು, ಬೊಟ್ಟೋಳಂಡ 1–0ರಲ್ಲಿ ಕುಲ್ಲಚಂಡ ಎದುರು, ಅಚ್ಚಪಂಡ ತಂಡದವರು 1–0 ಅಲ್ಲುಮಡ ವಿರುದ್ಧ ಗೆದ್ದರು.

ಕೊಂಗೇಟಿರ 2–0ರಲ್ಲಿ ಬೇರೆರ ವಿರುದ್ಧ, ವಾಟೇರಿರ 1–0ರಲ್ಲಿ ಕೊಂಡಿರ ಎದುರು, ಅಲ್ತಂಡ 4–2ರಲ್ಲಿ ಮುಂಡಚಾಡಿರ ವಿರುದ್ಧ, ಮಣವಟ್ಟಿರ 2–0 ಅಂತರದಿಂದ ಪಟ್ಟಮಾಡ ತಂಡವನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.