ಸ್ಟ್ಯಾವೆಂಜರ್, ನಾರ್ವೆ: ಇಲ್ಲಿ ನಡೆಯುತ್ತಿರುವ ಚೆಸ್ ಟೂರ್ನಿಯ ಕ್ಲಾಸಿಕಲ್ ವಿಭಾಗದಲ್ಲಿ ಭಾರತದ ವಿಶ್ವನಾಥನ್ ಆನಂದ್ ಅವರು ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಮವಾರ ಮಣಿಸಿದರು.

ಐದನೇ ಸುತ್ತಿನ ಪಂದ್ಯವು 40 ಮೂವ್‌ನೊಂದಿಗೆ ಡ್ರಾಗೊಂಡಿತ್ತು. ಬಳಿಕ ಫಲಿತಾಂಶ ನಿರ್ಣಯಿಸಲು ನಡೆದ ‘ಸಡನ್ ಡೆತ್ (Armageddon) ಗೇಮ್’ನಲ್ಲಿ ಆನಂದ್ ಅವರು ರೋಚಕ ಗೆಲುವು ದಾಖಲಿಸಿದರು.

ಇದರೊಂದಿಗೆ, 10 ಅಂಕಗಳನ್ನು ಹೊಂದಿರುವ ಆನಂದ್ ಅವರು ಟೂರ್ನಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

ನಾರ್ವೆ ಚೆಸ್: ಕಾರ್ಲ್ಸನ್ಗೆ ಸೋಲುಣಿಸಿದ ಆನಂದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.