ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Chess Tournament

ADVERTISEMENT

ಚೆಸ್‌: ಅರ್ಜುನ್ ಮುನ್ನಡೆ ತಗ್ಗಿಸಿದ ಅರೋನಿಯನ್

ಅಮೆರಿಕದ ಲೆವೊನ್‌ ಅರೋನಿಯನ್ ಅವರು ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರನ್ನು ಮಣಿಸಿದರು.
Last Updated 9 ನವೆಂಬರ್ 2024, 16:29 IST
ಚೆಸ್‌: ಅರ್ಜುನ್ ಮುನ್ನಡೆ ತಗ್ಗಿಸಿದ ಅರೋನಿಯನ್

ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿ: ಅರ್ಜುನ್ ಇರಿಗೇಶಿಗೆ ಪ್ರಶಸ್ತಿ

ಆರ್ಮ್‌ಗೆಡನ್‌ ಗೇಮ್‌ನಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಮೇಲೆ ಹೋರಾಟವನ್ನು ಬದಿಗೊತ್ತಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.
Last Updated 18 ಅಕ್ಟೋಬರ್ 2024, 13:37 IST
ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ಸ್‌ ಟೂರ್ನಿ: ಅರ್ಜುನ್ ಇರಿಗೇಶಿಗೆ ಪ್ರಶಸ್ತಿ

ಅಂಧರ ವಿಶ್ವ ಜೂನಿಯರ್ ಚೆಸ್‌: ಮುನ್ನಡೆಯಲ್ಲಿ ಇಬ್ಬರು

ಅಗ್ರ ಶ್ರೇಯಾಂಕದ ರೇಸಿಸ್ ಮಿಚಾಲ್ ಮತ್ತು ಎರಡನೇ ಶ್ರೇಯಾಂಕದ ಸಾಲೊಮನ್ ಜೂಲಿಯಾ ಅವರು 12ನೇ ಐಬಿಸಿಎ ಅಂಧರ ವಿಶ್ವ ಜೂನಿಯರ್ ಚೆಸ್‌ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನ ನಂತರ ತಲಾ ಎರಡು ಪಾಯಿಂಟ್‌ಗಳೊಡನೆ ಮುನ್ನಡೆ ಹಂಚಿಕೊಂಡಿದ್ದಾರೆ.
Last Updated 29 ಸೆಪ್ಟೆಂಬರ್ 2024, 15:26 IST
ಅಂಧರ ವಿಶ್ವ ಜೂನಿಯರ್ ಚೆಸ್‌: ಮುನ್ನಡೆಯಲ್ಲಿ ಇಬ್ಬರು

ಚೆಸ್‌ ಒಲಿಂಪಿಯಾಡ್‌: ಭಾರತ ತಂಡಗಳ ಗೆಲುವಿನ ಓಟ ಅಬಾಧಿತ

ಯಶಸ್ಸಿನ ಓಟ ಮುಂದುವರಿಸಿರುವ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಇರಿಗೇಶಿ ಸತತ ನಾಲ್ಕನೇ ಜಯ ಪಡೆದರು. 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಅವರ ಉತ್ತಮ ಆಟದ ಬಲದಿಂದ ಭಾರತ 3.5–0.5 ಅಂತರದಿಂದ ಶನಿವಾರ ರಾತ್ರಿ ಸರ್ಬಿಯಾ ತಂಡವನ್ನು ಮಣಿಸಿತು.
Last Updated 15 ಸೆಪ್ಟೆಂಬರ್ 2024, 13:05 IST
ಚೆಸ್‌ ಒಲಿಂಪಿಯಾಡ್‌: ಭಾರತ ತಂಡಗಳ ಗೆಲುವಿನ ಓಟ ಅಬಾಧಿತ

ಸಿಂಕ್ವೆಫೀಲ್ಡ್‌ ಕಪ್‌ ಚೆಸ್‌ ಟೂರ್ನಿ ಗೆದ್ದ ಫ್ರಾನ್ಸ್‌ನ ಅಲಿರೇಜಾ ಫಿರೋಜ್

ಎಲ್ಲ 9 ಪಂದ್ಯ ಡ್ರಾ ಮಾಡಿದ ಗುಕೇಶ್‌, ಪ್ರಜ್ಞಾನಂದ
Last Updated 29 ಆಗಸ್ಟ್ 2024, 14:18 IST
ಸಿಂಕ್ವೆಫೀಲ್ಡ್‌ ಕಪ್‌ ಚೆಸ್‌ ಟೂರ್ನಿ ಗೆದ್ದ ಫ್ರಾನ್ಸ್‌ನ ಅಲಿರೇಜಾ ಫಿರೋಜ್

ರ‍್ಯಾಪಿಡ್‌–ಬ್ಲಿಟ್ಜ್‌ ಚೆಸ್‌ ಟೂರ್ನಿ: ಮುನ್ನಡೆಯಲ್ಲಿ ಫ್ರಾನ್ಸ್‌ನ ಲಗ್ರಾವ್‌

ಸೇಂಟ್‌ ಲೂಯಿ ರ‍್ಯಾಪಿಡ್‌–ಬ್ಲಿಟ್ಜ್‌ ಚೆಸ್‌
Last Updated 13 ಆಗಸ್ಟ್ 2024, 14:12 IST
ರ‍್ಯಾಪಿಡ್‌–ಬ್ಲಿಟ್ಜ್‌ ಚೆಸ್‌ ಟೂರ್ನಿ: ಮುನ್ನಡೆಯಲ್ಲಿ ಫ್ರಾನ್ಸ್‌ನ ಲಗ್ರಾವ್‌

ಚೆಸ್ ಟೂರ್ನಿ | ಲಕ್ಷಿತ್‌ ಸೇರಿ ನಾಲ್ವರಿಗೆ ಮುನ್ನಡೆ

ಮಂಗಳೂರಿನ ಲಕ್ಷಿತ್ ಸಾಲ್ಯಾನ್‌, ತಮಿಳುನಾಡಿನ ಆಕಾಶ್‌ ಜಿ, ಎಸ್‌.ಎ ಕಣ್ಣನ್ ಮತ್ತು ತೆಲಂಗಾಣದ ರಾಮಕೃಷ್ಣ ಜೆ ಇಲ್ಲಿ ಶನಿವಾರ ಆರಂಭಗೊಂಡ ರಾಷ್ಟ್ರಮಟ್ಟದ ಫಿಡೆ ರೇಟೆಡ್ ರ‍್ಯಾಪಿಡ್ ಚೆಸ್ ಟೂರ್ನಿಯ ಮುಕ್ತ ವಿಭಾಗದಲ್ಲಿ ಅಗ್ರಸ್ಥಾನ ಹಂಚಿಕೊಂಡರು.
Last Updated 29 ಜೂನ್ 2024, 15:14 IST
ಚೆಸ್ ಟೂರ್ನಿ |  ಲಕ್ಷಿತ್‌ ಸೇರಿ ನಾಲ್ವರಿಗೆ ಮುನ್ನಡೆ
ADVERTISEMENT

ಸೂಪರ್‌ಬೆಟ್‌ ಚೆಸ್ ಟೂರ್ನಿ: ಪ್ರಜ್ಞಾನಂದ– ಗುಕೇಶ್ ಪಂದ್ಯ ಡ್ರಾ

ಗ್ರ್ಯಾಂಡ್‌ಮಾಸ್ಟರ್ ಆರ್‌.ಪ್ರಜ್ಞಾನಂದ ಅವರು ಸೂಪರ್‌ಬೆಟ್‌ ಕ್ಲಾಸಿಕ್‌ ಚೆಸ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಸ್ವದೇಶದ ಡಿ.ಗುಕೇಶ್ ವಿರುದ್ಧ ಮೇಲುಗೈ ಹೊಂದಿದ್ದರೂ, ಅದನ್ನು ಗೆಲುವನ್ನಾಗಿ ಪರಿವರ್ತಿಸಲಾಗದೇ ‘ಡ್ರಾ’ಕ್ಕೆ ಒಪ್ಪಿಕೊಳ್ಳಬೇಕಾಯಿತು.
Last Updated 29 ಜೂನ್ 2024, 13:20 IST
ಸೂಪರ್‌ಬೆಟ್‌ ಚೆಸ್ ಟೂರ್ನಿ: ಪ್ರಜ್ಞಾನಂದ– ಗುಕೇಶ್ ಪಂದ್ಯ ಡ್ರಾ

ತುಮಕೂರು: 7 ರಿಂದ ಮಹಿಳಾ ಚೆಸ್ ಪಂದ್ಯಾವಳಿ

ನ್ಯೂ ತುಮಕೂರು ಜಿಲ್ಲಾ ಚೆಸ್ ಸಂಸ್ಥೆ, ತುಮಕೂರು ಚೆಸ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಜೂನ್ 7ರಿಂದ 9ರ ವರೆಗೆ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ರಾಜ್ಯ ಮಟ್ಟದ ಮಹಿಳಾ ಚೆಸ್‌ ಪಂದ್ಯಾವಳಿ ಏರ್ಪಡಿಸಲಾಗಿದೆ.
Last Updated 4 ಜೂನ್ 2024, 2:22 IST
fallback

ಶಾರ್ಜಾ ಮಾಸ್ಟರ್ಸ್ ಚೆಸ್‌ ಟೂರ್ನಿ: ಅರ್ಜುನ್‌, ಅರವಿಂದ್‌ಗೆ ಜಯ

ವಿಶ್ವದ ಏಳನೇ ಕ್ರಮಾಂಕದ ಆಟಗಾರ ಅರ್ಜುನ್ ಇರಿಗೇಶಿ, ಗ್ರ್ಯಾಂಡ್‌ಮಾಸ್ಟರ್‌ಗಳಾದ ಅರವಿಂದ್ ಚಿದಂಬರಮ್ ಮತ್ತು ಪಿ.ಇನಿಯನ್ ಅವರು ಶಾರ್ಜಾ ಮಾಸ್ಟರ್ಸ್ ಚೆಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವು ದಾಖಲಿಸಿದರು.
Last Updated 15 ಮೇ 2024, 15:46 IST
ಶಾರ್ಜಾ ಮಾಸ್ಟರ್ಸ್ ಚೆಸ್‌ ಟೂರ್ನಿ: ಅರ್ಜುನ್‌, ಅರವಿಂದ್‌ಗೆ ಜಯ
ADVERTISEMENT
ADVERTISEMENT
ADVERTISEMENT