ನಾನ್ಜಿಂಗ್, ಚೀನಾ: ಭಾರತದ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರಾಭವಗೊಂಡಿದ್ದಾರೆ.ಎರಡು ಬಾರಿಯ ವಿಶ್ವ ಚಾಂಪಿಯನ್ ಸ್ಪೇನ್ನ ಕರೊಲಿನಾ ಮರಿನ್, ಸೈನಾ ಅವರನ್ನು 21-6, 21 -11 ಅಂತರದಿಂದ ಸೋಲಿಸಿದ್ದಾರೆ.

ಮರಿನ್ ಅವರ ವೇಗ ಆಟದ ಮುಂದೆ ಸುಸ್ತಾದ ಸೈನಾಗೆ 42 ಪಾಯಿಂಟ್ಗಳಲ್ಲಿ 17 ಪಾಯಿಂಟ್ ಗಳಿಸಲಷ್ಟೇ ಸಾಧ್ಯವಾಯಿತು.ಹಾಫ್ ಸ್ಮಾಶ್, ಕ್ರಾಸ್ ಕೋರ್ಟ್ ಶಾಟ್ಗಳಿಂದ ಆಡಿದ ಮೆರಿನ್ ಆಟ ಸೈನಾಳನ್ನು ಕಂಗೆಡಿಸಿತು.ಈ ಹಿಂದೆ 2015ರಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಸೈನಾಳಿಗೆ ಮೆರಿನ್ ಮುಂದೆ ಜಯ ಸಾಧಿಸಲು ಸಾಧ್ಯವಾಗಿರಲಿಲ್ಲ.

ಮೊದಲ ಸುತ್ತಿನಲ್ಲಿ 21-6 ಮುನ್ನಡೆ ಸಾಧಿಸಿದ ಮರಿನ್ ಮುಂದೆ ಎರಡನೇ ಸುತ್ತಿನಲ್ಲಿ ಪೈಪೋಟಿ ನೀಡಲು ಸೈನಾಳಿಗೆ ಸಾಧ್ಯವಾಗಲಿಲ್ಲ.ಹಾಗಾಗಿ31ನೇ ನಿಮಿಷಕ್ಕೆ ಪಂದ್ಯ ಮುಗಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.