ರೂರ್ಕೆಲಾ: ಸಾಂಘಿಕ ಆಟ ಪ್ರದರ್ಶಿಸಿದ ಭಾರತ ಪುರುಷರ ಹಾಕಿ ತಂಡವು ಪ್ರೊ ಲೀಗ್ ಟೂರ್ನಿಯಲ್ಲಿ ಭಾನುವಾರ ಐರ್ಲೆಂಡ್ ವಿರುದ್ಧ 4–0 ಯಿಂದ ಸುಲಭ ಜಯ ಸಾಧಿಸಿತು.

ಭಾರತದ ನೀಲಕಂಠ ಶರ್ಮಾ (14ನೇ ನಿಮಿಷ), ಆಕಾಶದೀಪ್ ಸಿಂಗ್ (15ನೇ ನಿ), ಗುರ್ಜಂತ್ ಸಿಂಗ್ (38ನೇ ನಿ) ಮತ್ತು ಜುಗ್ರಾಜ್ ಸಿಂಗ್ (60ನೇ ನಿ) ಗೋಲು ಗಳಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ನೆದರ್ಲೆಂಡ್ಸ್ ತಂಡವು 5–3ರಿಂದ ಆಸ್ಟ್ರೇಲಿಯಾ ವಿರುದ್ಧ ಜಯಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.