ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿದೇಶ (ಸುದ್ದಿ)

ADVERTISEMENT

ಲೆಬನಾನ್‌, ಗಾಜಾ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 11 ಜನ ಸಾವು

ಲೆಬನಾನ್‌ ರಾಜಧಾನಿ ಬೈರೂತ್‌ನಲ್ಲಿ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 11 ಜನರು ಸಾವಿಗೀಡಾಗಿದ್ದು, 63 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ನವೆಂಬರ್ 2024, 14:32 IST
ಲೆಬನಾನ್‌, ಗಾಜಾ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 11 ಜನ ಸಾವು

ಗುಜರಾತಿ ಕುಟುಂಬದ ನಾಲ್ವರ ಸಾವು ಪ್ರಕರಣ: ಇಬ್ಬರು ದೋಷಿ

ಕೆನಡಾ-ಅಮೆರಿಕ ಗಡಿಯಲ್ಲಿ ಗುಜರಾತಿ ಕುಟುಂಬದ ನಾಲ್ವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯರೊಬ್ಬರು ಸೇರಿದಂತೆ ಇಬ್ಬರನ್ನು ಅಮೆರಿಕದ ಫೆಡೆರಲ್‌ ಕೋರ್ಟ್‌ ದೋಷಿಗಳು ಎಂದು ಘೋಷಿಸಿದೆ.
Last Updated 23 ನವೆಂಬರ್ 2024, 13:59 IST
ಗುಜರಾತಿ ಕುಟುಂಬದ ನಾಲ್ವರ ಸಾವು ಪ್ರಕರಣ: ಇಬ್ಬರು ದೋಷಿ

ಟ್ರಂಪ್‌ ಆಡಳಿತದ ವಿವಿಧ ಹುದ್ದೆಗಳಿಗೆ ನಾಮನಿರ್ದೇಶನ

ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು, ಖ್ಯಾತ ಅಂತರರಾಷ್ಟ್ರೀಯ ಹೂಡಿಕೆದಾರ ಸ್ಕಾಟ್‌ ಬೆಸ್ಸೆಂಟ್‌ ಅವರನ್ನು ಖಜಾಂಚಿ ಕಾರ್ಯದರ್ಶಿಯಾಗಿ ನಾಮನಿರ್ದೇಶನ ಮಾಡಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
Last Updated 23 ನವೆಂಬರ್ 2024, 13:56 IST
ಟ್ರಂಪ್‌ ಆಡಳಿತದ ವಿವಿಧ ಹುದ್ದೆಗಳಿಗೆ ನಾಮನಿರ್ದೇಶನ

ಅಮೆರಿಕ | ವಿಮಾನಯಾನದ ಸರಕು ರಷ್ಯಾಗೆ ಅಕ್ರಮ ಪೂರೈಕೆ: ಭಾರತ ಮೂಲದ ವ್ಯಕ್ತಿ ಬಂಧನ

ವಿಮಾನಯಾನದ ಸರಕುಗಳನ್ನು ರಷ್ಯಾಗೆ ಅಕ್ರಮವಾಗಿ ಪೂರೈಕೆ ಮಾಡಿದ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
Last Updated 23 ನವೆಂಬರ್ 2024, 13:53 IST
ಅಮೆರಿಕ | ವಿಮಾನಯಾನದ ಸರಕು ರಷ್ಯಾಗೆ ಅಕ್ರಮ ಪೂರೈಕೆ: ಭಾರತ ಮೂಲದ ವ್ಯಕ್ತಿ ಬಂಧನ

ಭಾರತದ ವಶಕ್ಕೆ ಒಪ್ಪಿಸದಂತೆ ರಾಣಾ ಮೇಲ್ಮನವಿ

ಅಮೆರಿಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ, ಪಾಕ್ ಮೂಲದ ಕೆನಡಾ ಪ್ರಜೆ
Last Updated 22 ನವೆಂಬರ್ 2024, 16:34 IST
ಭಾರತದ ವಶಕ್ಕೆ ಒಪ್ಪಿಸದಂತೆ ರಾಣಾ ಮೇಲ್ಮನವಿ

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಆಟಗಾರರ ಭೇಟಿ ಮಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ವೆಸ್ಟ್‌ ಇಂಡೀಸ್‌ನ ಪ್ರಮುಖ ಕ್ರಿಕೆಟ್‌ ಆಟಗಾರರನ್ನು ಜಾರ್ಜ್‌ಟೌನ್‌ನಲ್ಲಿ ಗುರುವಾರ ಭೇಟಿ ಮಾಡಿದರು.
Last Updated 22 ನವೆಂಬರ್ 2024, 15:51 IST
ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಆಟಗಾರರ ಭೇಟಿ ಮಾಡಿದ ಮೋದಿ

ಜರ್ಮನಿ ವಾಹನ ಕ್ಷೇತ್ರದಲ್ಲಿ ತಲ್ಲಣ: 5,500 ಉದ್ಯೋಗಗಳ ಕತ್ತರಿಗೆ ಬಾಷ್ ಸಿದ್ಧತೆ

ಚೀನಾದ ಅಗ್ಗದ ಬೆಲೆಯ ಕಾರುಗಳ ಸ್ಪರ್ಧೆಯಿಂದ ಬೇಡಿಕೆಯ ಕೊರತೆ ಎದುರಿಸುತ್ತಿರುವ ಜರ್ಮನಿಯ ವಾಹನ ಕ್ಷೇತ್ರವು ತೀವ್ರವಾಗಿ ನಲುಗಿದ್ದು, ರಾಬರ್ಟ್‌ ಬಾಷ್ ಕಂಪನಿಯು 5,500 ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
Last Updated 22 ನವೆಂಬರ್ 2024, 14:14 IST
ಜರ್ಮನಿ ವಾಹನ ಕ್ಷೇತ್ರದಲ್ಲಿ ತಲ್ಲಣ: 5,500 ಉದ್ಯೋಗಗಳ ಕತ್ತರಿಗೆ ಬಾಷ್ ಸಿದ್ಧತೆ
ADVERTISEMENT

ದೀರ್ಘಕಾಲದ ನಂಬಿಕಸ್ಥೆ ಪಾಮ್ ಬೊಂಡಿಯನ್ನು ಅಟಾರ್ನಿ ಜನರಲ್ ಆಗಿ ನೇಮಿಸಿದ ಟ್ರಂಪ್

ಫ್ಲೊರಿಡಾದ ಮಾಜಿ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರನ್ನು ಅಮೆರಿಕದ ಮುಂದಿನ ಅಟಾರ್ನಿ ಜನರಲ್ ಆಗಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇಮಕ ಮಾಡಿದ್ದಾರೆ.
Last Updated 22 ನವೆಂಬರ್ 2024, 10:36 IST
ದೀರ್ಘಕಾಲದ ನಂಬಿಕಸ್ಥೆ ಪಾಮ್ ಬೊಂಡಿಯನ್ನು ಅಟಾರ್ನಿ ಜನರಲ್ ಆಗಿ ನೇಮಿಸಿದ ಟ್ರಂಪ್

ಅಫ್ಗಾನಿಸ್ತಾನ: ಸೂಫಿ ಮಸೀದಿಯಲ್ಲಿ ಬಂದೂಕುಧಾರಿಯ ದಾಳಿಗೆ ಕನಿಷ್ಠ 10 ಮಂದಿ ಸಾವು

ಬಂದೂಕುಧಾರಿಯೊಬ್ಬನ ನಡೆಸಿದ ದಾಳಿಯಿಂದಾಗಿ ಅಫ್ಗಾನಿಸ್ತಾನದ ಉತ್ತರ ಭಾಗದ ಬಘ್ಲನ್ ಪ್ರಾಂತ್ಯದಲ್ಲಿ ಕನಿಷ್ಠ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಮತೀನ್ ಖೈನಿ ಶುಕ್ರವಾರ ಹೇಳಿದ್ದಾರೆ.
Last Updated 22 ನವೆಂಬರ್ 2024, 9:51 IST
ಅಫ್ಗಾನಿಸ್ತಾನ: ಸೂಫಿ ಮಸೀದಿಯಲ್ಲಿ ಬಂದೂಕುಧಾರಿಯ ದಾಳಿಗೆ ಕನಿಷ್ಠ 10 ಮಂದಿ ಸಾವು

ಅಮೆರಿಕ: ಆಕಸ್ಮಿಕವಾಗಿ ಗುಂಡು ತಗುಲಿ ಹುಟ್ಟುಹಬ್ಬದ ದಿನ ಭಾರತೀಯ ವಿದ್ಯಾರ್ಥಿ ಸಾವು

ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸುವಾಗ ಆಕಸ್ಮಿಕವಾಗಿ ಗುಂಡು ತಗುಲಿ ಭಾರತೀಯ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
Last Updated 22 ನವೆಂಬರ್ 2024, 9:42 IST
fallback
ADVERTISEMENT
ADVERTISEMENT
ADVERTISEMENT