ಬುಧವಾರ, 6 ನವೆಂಬರ್ 2024
×
ADVERTISEMENT
ಈ ಕ್ಷಣ :

ಅಯೋಧ್ಯೆ ಪ್ರಕರಣ

ADVERTISEMENT

ಅಯೋಧ್ಯೆ ಪ್ರಕರಣ:  ಮುಸ್ಲಿಂ ಕಕ್ಷಿದಾರರ ಪರ ವಾದಿಸಿದ್ದ ವಕೀಲ ರಾಜೀವ್ ಧವನ್ ವಜಾ

ಅಯೋಧ್ಯೆ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರ ಪರ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ. ಆದರೆ, ವಜಾಗೊಳಿಸಲು ನೀಡಿದ ಕಾರಣ ಸರಿಯಲ್ಲ ಎಂದು ಧವನ್ ಕಿಡಿ ಕಾರಿದ್ದಾರೆ.
Last Updated 3 ಡಿಸೆಂಬರ್ 2019, 7:26 IST
ಅಯೋಧ್ಯೆ ಪ್ರಕರಣ:  ಮುಸ್ಲಿಂ ಕಕ್ಷಿದಾರರ ಪರ ವಾದಿಸಿದ್ದ ವಕೀಲ ರಾಜೀವ್ ಧವನ್  ವಜಾ

ಅಯೋಧ್ಯೆ ತೀರ್ಪಿಗೆ ದಿನಗಣನೆ: ದೇಶದಾದ್ಯಂತ ಕಟ್ಟೆಚ್ಚರ

ಕೋಮುಗಲಭೆಗಳು ಉಂಟಾಗಬಹುದು ಎಂದು ಹೆದರಿರುವ ಅಯೋಧ್ಯೆ ನಿವಾಸಿಗಳು ತಮ್ಮ ಕುಟುಂಬಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸುತ್ತಿದ್ದಾರೆ. ಊರು ಬಿಡಲು ಸಾಧ್ಯವಿಲ್ಲದವರು ಆಹಾರ ಪದಾರ್ಥಗಳ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ.
Last Updated 7 ನವೆಂಬರ್ 2019, 9:25 IST
ಅಯೋಧ್ಯೆ ತೀರ್ಪಿಗೆ ದಿನಗಣನೆ: ದೇಶದಾದ್ಯಂತ ಕಟ್ಟೆಚ್ಚರ

'ಅಯೋಧ್ಯೆಯಲ್ಲಿ ಹಿಂದೂ ದೇವರ ಸಂಕೇತವಿದೆ, ಅದು ಮಸೀದಿಯಲ್ಲ' : ವೈದ್ಯನಾಥನ್

ಮುಸ್ಲಿಮರು ರಸ್ತೆಯಲ್ಲಿ ಪ್ರಾರ್ಥನೆ ಸಲ್ಲಿಸಬಹುದು, ಹಾಗಂತ ರಸ್ತೆ ಅವರಿಗೆ ಸೇರಿದ್ದು ಎಂದು ಹೇಳುವಂತಿಲ್ಲ ಎಂದು ಹಿರಿಯ ವಕೀಲಸಿ.ಎಸ್ ವೈದ್ಯನಾಥನ್ ಹೇಳಿದ್ದಾರೆ.
Last Updated 6 ನವೆಂಬರ್ 2019, 10:43 IST
'ಅಯೋಧ್ಯೆಯಲ್ಲಿ ಹಿಂದೂ ದೇವರ ಸಂಕೇತವಿದೆ, ಅದು ಮಸೀದಿಯಲ್ಲ' : ವೈದ್ಯನಾಥನ್

ಅಯೋಧ್ಯೆ ಪ್ರಕರಣ ಇತ್ಯರ್ಥಕ್ಕೆ ಒಪ್ಪುವುದಿಲ್ಲ ಎಂದ ಮುಸ್ಲಿಂ ಕಕ್ಷಿದಾರರು

ವಿವಾದಿತ ರಾಮಜನ್ಮಭೂಮಿ- ಬಾಬರಿ ಮಸೀದಿ ಪ್ರಕರಣದಲ್ಲಿ ಸಂಧಾನ ಸಮಿತಿಯ ಮುಂದೆ ನಾವು ಪ್ರಕರಣ ಇತ್ಯರ್ಥಗೊಳಿಸಬೇಕು ಎಂಬ ಪ್ರಸ್ತಾಪ ಮುಂದಿಟ್ಟಿಲ್ಲ ಎಂದು ಜಮಾತ್‌ ಉಲೇಮಾ ಇ ಹಿಂದ್‌ ...
Last Updated 18 ಅಕ್ಟೋಬರ್ 2019, 10:17 IST
ಅಯೋಧ್ಯೆ ಪ್ರಕರಣ ಇತ್ಯರ್ಥಕ್ಕೆ ಒಪ್ಪುವುದಿಲ್ಲ ಎಂದ ಮುಸ್ಲಿಂ ಕಕ್ಷಿದಾರರು

ಅಯೋಧ್ಯೆ: ವಿವಾದಿತ ಜಾಗದ ಹಕ್ಕು ಬಿಡಲು ವಕ್ಫ್‌ ಮಂಡಳಿ ಸಿದ್ಧ?

‘ಅಯೋಧ್ಯೆಯ ವಿವಾದಿತ ಜಾಗದ ಹಕ್ಕು ಮಂಡನೆಯಿಂದ ಹಿಂದೆ ಸರಿಯಲು ಸುನ್ನಿ ವಕ್ಫ್‌ ಮಂಡಳಿಯು ತೀರ್ಮಾನಿಸಿದ್ದು, ಆ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಅಲ್ಲಿ ರಾಮ ಮಂದಿರ ನಿರ್ಮಿಸುವುದಾದರೆ ನಮ್ಮ ವಿರೋಧವಿಲ್ಲ ಎಂದು ಹೇಳಿದೆ’ ಎಂದು ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕಾ ಸಮಿತಿಯು ವರದಿಯಲ್ಲಿ ಹೇಳಿದೆ ಎನ್ನಲಾಗಿದೆ.
Last Updated 17 ಅಕ್ಟೋಬರ್ 2019, 3:38 IST
ಅಯೋಧ್ಯೆ: ವಿವಾದಿತ ಜಾಗದ ಹಕ್ಕು ಬಿಡಲು ವಕ್ಫ್‌ ಮಂಡಳಿ ಸಿದ್ಧ?

ಅಯೋಧ್ಯೆ: ತೀರ್ಪಿನತ್ತ ಎಲ್ಲರ ಚಿತ್ತ

ನಿವೇಶನ ವಿವಾದದ ವಿಚಾರಣೆ ಪೂರ್ಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌
Last Updated 16 ಅಕ್ಟೋಬರ್ 2019, 19:55 IST
ಅಯೋಧ್ಯೆ: ತೀರ್ಪಿನತ್ತ ಎಲ್ಲರ ಚಿತ್ತ

ತೀರ್ಪು ನಿರೀಕ್ಷೆ: ಅಯೋಧ್ಯೆಗೆ ಕಣ್ಗಾವಲು

ರಾಜ್ಯದಾದ್ಯಂತ ಕಟ್ಟೆಚ್ಚರ l ಯಾವುದೇ ಸ್ಥಿತಿ ಎದುರಿಸಲು ಸಜ್ಜು l ಹೆಚ್ಚುವರಿ ಪಡೆ ನಿಯೋಜನೆಗೆ ಸರ್ಕಾರ ಸೂಚನೆ
Last Updated 16 ಅಕ್ಟೋಬರ್ 2019, 19:00 IST
ತೀರ್ಪು ನಿರೀಕ್ಷೆ: ಅಯೋಧ್ಯೆಗೆ ಕಣ್ಗಾವಲು
ADVERTISEMENT

ಅಯೋಧ್ಯೆ–ಬಾಬ್ರಿ ಮಸೀದಿ ಪ್ರಕರಣ ವಿಚಾರಣೆ ಅಂತ್ಯ; ತೀರ್ಪು ಕಾಯ್ದಿರಿಸಿದ ಸುಪ್ರೀಂ

ಅಯೋಧ್ಯೆ ರಾಮ ಜನ್ಮಭೂಮಿ–ಬಾಬ್ರಿ ಮಸೀದಿ ವಿವಾದ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು, ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.
Last Updated 16 ಅಕ್ಟೋಬರ್ 2019, 11:50 IST
ಅಯೋಧ್ಯೆ–ಬಾಬ್ರಿ ಮಸೀದಿ ಪ್ರಕರಣ ವಿಚಾರಣೆ ಅಂತ್ಯ; ತೀರ್ಪು ಕಾಯ್ದಿರಿಸಿದ ಸುಪ್ರೀಂ

ಅಯೋಧ್ಯೆ ಪ್ರಕರಣ ನಿತ್ಯ ವಿಚಾರಣೆ 'ಅಮಾನವೀಯ' ಎಂದ ನ್ಯಾಯವಾದಿ

ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ನಿತ್ಯ ವಿಚಾರಣೆಯನ್ನು ವಿರೋಧಿಸಿದಹಿರಿಯ ನ್ಯಾಯವಾದಿ ಇದು ಅಮಾನವೀಯ ಎಂದಿದ್ದಾರೆ.
Last Updated 9 ಆಗಸ್ಟ್ 2019, 7:43 IST
ಅಯೋಧ್ಯೆ ಪ್ರಕರಣ ನಿತ್ಯ ವಿಚಾರಣೆ 'ಅಮಾನವೀಯ' ಎಂದ ನ್ಯಾಯವಾದಿ

ಅಯೋಧ್ಯೆ ಪ್ರಕರಣ: ಇತ್ಯರ್ಥಕ್ಕೆ ಸಂಧಾನ ಸಮಿತಿ ವಿಫಲ, 6ರಿಂದ ನಿತ್ಯ ವಿಚಾರಣೆ

ಅಯೋಧ್ಯೆಯ ರಾಮಜನ್ಮ ಭೂಮಿ–ಬಾಬರಿ ಮಸೀದಿ ನಿವೇಶನ ವಿವಾದ ಇತ್ಯರ್ಥಕ್ಕಿರುವ ಮಾರ್ಗಗಳನ್ನು ಹುಡುಕಲು ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯು ಪರಿಹಾರ ಹುಡುಕಲು ವಿಫಲವಾಗಿದೆ
Last Updated 2 ಆಗಸ್ಟ್ 2019, 17:32 IST
ಅಯೋಧ್ಯೆ ಪ್ರಕರಣ: ಇತ್ಯರ್ಥಕ್ಕೆ ಸಂಧಾನ ಸಮಿತಿ ವಿಫಲ, 6ರಿಂದ ನಿತ್ಯ ವಿಚಾರಣೆ
ADVERTISEMENT
ADVERTISEMENT
ADVERTISEMENT