ಆಂಬುಲೆನ್ಸ್ಗಾಗಿ ಗರ್ಭಿಣಿಯನ್ನು ಹೊತ್ತು 12 ಕಿಮೀ ನಡೆದರು; ದಾರಿಯಲ್ಲಿ ಹೆರಿಗೆ
ಆಂಧ್ರ ಪ್ರದೇಶದ ಜಿಂದಮ್ಮಾ ಎಂಬಾಕೆ 8 ತಿಂಗಳ ಗರ್ಭಿಣಿ.ಮನೆಯ ಸಮೀಪ ಆಂಬುಲೆನ್ಸ್ ಬರಲು ಸೌಕರ್ಯವಿಲ್ಲ. ಅದು ಕಾಡಿನ ದಾರಿ. ಹೀಗಿರುವಾಗ ಹೆರಿಗೆ ನೋವು ಕಾಣಿಸಿಕೊಂಡ ಈಕೆಯನ್ನು ಪತಿ ಮತ್ತು ಊರಿನವರು ಸೇರಿ 12 ಕಿ.ಮೀ ದೂರ ಹೊತ್ತುಕೊಂಡು ಹೋಗಿದ್ದಾರೆLast Updated 31 ಜುಲೈ 2018, 7:23 IST