ಯಕ್ಷಗಾನ ರಂಗದಲ್ಲಿ ‘ಬಲಿಪ’ ಎಂಬ ಸಾಂಪ್ರದಾಯಿಕ ನಡಿಗೆ...
ತೆಂಕುತಿಟ್ಟು ಯಕ್ಷಗಾನದ ಪ್ರಾತಿನಿಧಿಕ ಶೈಲಿಯ ಮೇರು ಭಾಗವತ ಬಲಿಪ ನಾರಾಯಣ ಭಾಗವತರು. ಮೊನ್ನೆ ಫೆ.23ರಂದು ಶಿವಮೊಗ್ಗದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಮತ್ತು ಅವರ ಪ್ರಸಂಗ ಸಂಪುಟಕ್ಕೆ ಪುಸ್ತಕ ಬಹುಮಾನ ಪ್ರಶಸ್ತಿ ಸಿಕ್ಕಿದೆ. ಒಂದೇ ವೇದಿಕೆಯಲ್ಲಿ ಅವಳಿ ಪ್ರಶಸ್ತಿ ಪಡೆದ ಮೊದಲಿಗನೆಂಬ ಸಂಭ್ರಮದೊಂದಿಗೆ 82ರ ಹರೆಯಕ್ಕೆ ಕಾಲೂರುತ್ತಿರುವ ಬಲಿಪ ಭಾಗವತರು ಯಕ್ಷಗಾನದ ಸಂಪ್ರದಾಯಿಕ ನಡೆಯ ಮೇರುಪುರುಷ...Last Updated 14 ಮಾರ್ಚ್ 2019, 9:40 IST