ಮ್ಯಾನ್ ವರ್ಸಸ್ ವೈಲ್ಡ್ : ಬಾಲ್ಯದಲ್ಲಿ ಮೊಸಳೆ ಮರಿಯನ್ನು ತಂದ ಕತೆ ಹೇಳಿದ ಮೋದಿ
17ರ ಹರೆಯದಲ್ಲಿ ಮನೆ ಬಿಟ್ಟು ಹಿಮಾಲಯಕ್ಕೆ ಹೋಗಿದ್ದರ ಬಗ್ಗೆ ಹೇಳಿದ ಮೋದಿ, ನಾನು ನನ್ನ ಜೀವನದ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬೇಕೆಂದಿದ್ದೆ. ನನಗೆ ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕಿತ್ತು.ನಾನು ಧಾರ್ಮಿಕ ಜಗತ್ತನ್ನು ನೋಡಲು ಬಯಸಿದ್ದೆ.Last Updated 13 ಆಗಸ್ಟ್ 2019, 10:26 IST