ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಯು.ಪಿ.ಪುರಾಣಿಕ್

ADVERTISEMENT

ಪ್ರಶ್ನೋತ್ತರ

ನಾನು ನನ್ನ ಪತ್ನಿ ಈರ್ವರೂ ನಿವೃತ್ತ ನೌಕರರು. ಪ್ರತೀ ವರ್ಷ ಆದಾಯ ತೆರಿಗೆ ರಿಟರ್ನ್ ತುಂಬುತ್ತೇವೆ. ಪಿಂಚಣಿ ಅನುಕ್ರಮವಾಗಿ ₹ 30,000 ಹಾಗೂ 28,000 ಬರುತ್ತದೆ. ನನ್ನ ಮಗ ಎಂ.ಎನ್.ಸಿ.ಯಲ್ಲಿ ಕೆಲಸ ಮಾಡುತ್ತಾನೆ. ತಿಂಗಳ ಸಂಬಳ ₹ 50,000. ನನ್ನ ಮತ್ತು ನನ್ನ ಪತ್ನಿಯ ಹೆಸರಿನಲ್ಲಿ ತಲಾ ಒಂದು ಫ್ಲ್ಯಾಟ್‌ ಇರುತ್ತದೆ. ಇವುಗಳನ್ನು ಮಾರಾಟ ಮಾಡಿದರೆ ಅಂದಾಜು ₹ 40 ಲಕ್ಷ ಬರಬಹುದು. ಈ ಹಣ ಮಗನಿಗೆ ವರ್ಗಾಯಿಸಿ ಬೆಂಗಳೂರಿನಲ್ಲಿ ಅದೇ ಹಣದಿಂದ ಮನೆ ಕೊಂಡರೆ ತೆರಿಗೆ ತಪ್ಪಿಸಬಹುದೇ.
Last Updated 3 ಸೆಪ್ಟೆಂಬರ್ 2019, 19:30 IST
fallback

ಗ್ರಾಚ್ಯುಟಿ ಸಿಗಲು ಕಂಪನಿಯೊಂದರಲ್ಲಿ ಎಷ್ಟು ವರ್ಷ ಕೆಲಸ ಮಾಡಿರಬೇಕು?

ನೀವು ಒಂದು ಕಂಪನಿ ಬಿಟ್ಟು ಇನ್ನೊಂದು ಕಂಪನಿ ಸೇರುವುದಾದಲ್ಲಿ ಮಾತ್ರ ರಾಜೀನಾಮೆ ಕೊಡುವುದು ಲೇಸು. ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ಕೆಲಸ ಬೇಕೆಂದರೆ ಸಿಗಲಾರದು.
Last Updated 27 ನವೆಂಬರ್ 2018, 20:00 IST
ಗ್ರಾಚ್ಯುಟಿ ಸಿಗಲು ಕಂಪನಿಯೊಂದರಲ್ಲಿ ಎಷ್ಟು ವರ್ಷ ಕೆಲಸ ಮಾಡಿರಬೇಕು?
ADVERTISEMENT
ADVERTISEMENT
ADVERTISEMENT
ADVERTISEMENT