'ಇಬ್ಬರಲ್ಲಿ ಒಬ್ಬರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸುಳ್ಳುಸುದ್ದಿ ಬಂದಿರುತ್ತದೆ'
ರಾಜಕೀಯ ಜಾಹೀರಾತುಗಳಲ್ಲಿ ಪಾರದರ್ಶಕತೆಯನ್ನು ಕಾಪಾಡುವಂತೆ ಫೇಸ್‍ಬುಕ್ ಮತ್ತು ಗೂಗಲ್ ನಿರ್ದೇಶಿಸಿದ್ದು, ಫ್ಯಾಕ್ಟ್‌ಚೆಕ್ ಮೂಲಕ ಸುಳ್ಳು ಸುದ್ದಿಗಳ ಹರಡುವಿಕೆಗೆ ತಡೆಯೊಡ್ಡಿದೆ.Last Updated 11 ಏಪ್ರಿಲ್ 2019, 16:36 IST