ಒಂದು ರಾಷ್ಟ್ರ, ಒಂದು ವೇತನ ದಿನ: ಸಚಿವ ಗಂಗ್ವಾರ್
‘ಸಂಘಟಿತ ವಲಯದ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ’ಒಂದು ರಾಷ್ಟ್ರ, ಒಂದು ವೇತನ ದಿನ‘ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಶುಕ್ರವಾರ ತಿಳಿಸಿದ್ದಾರೆ.Last Updated 15 ನವೆಂಬರ್ 2019, 19:30 IST