ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಸಿಆರ್‌ಪಿಎಫ್

ADVERTISEMENT

ಸಿಆರ್‌ಪಿಎಫ್ ಯೋಧರ ಪಾಲಿಗೆ ರಜೆ ಎಂಬ ಐಷಾರಾಮಿ ಕನಸು

ಇತರ ಸಶಸ್ತ್ರ ಪಡೆಗಳು ಮತ್ತು ರಾಜ್ಯ ಪೊಲೀಸ್ ಇಲಾಖೆಗೆ ಹೋಲಿಸಿದರೆ ‘ಸಿಆರ್‌ಪಿಎಫ್‌’ ಸಿಬ್ಬಂದಿ ಎದುರಿಸುವ ಒತ್ತಡ ಅತ್ಯಂತ ವಿಭಿನ್ನ ಮತ್ತು ಅಸಹನೀಯ.
Last Updated 30 ಡಿಸೆಂಬರ್ 2019, 7:56 IST
ಸಿಆರ್‌ಪಿಎಫ್ ಯೋಧರ ಪಾಲಿಗೆ ರಜೆ ಎಂಬ ಐಷಾರಾಮಿ ಕನಸು

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಸಿಆರ್‌ಪಿಎಫ್‌ನ 5 ಯೋಧರು ಹುತಾತ್ಮ

ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಬುಧವಾರ ಉಗ್ರರು ದಾಳಿ ನಡೆಸಿದ್ದು ಇದರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ನ 5ಯೋಧರು ಹುತಾತ್ಮರಾಗಿದ್ದಾರೆ.
Last Updated 12 ಜೂನ್ 2019, 14:38 IST
ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಸಿಆರ್‌ಪಿಎಫ್‌ನ 5 ಯೋಧರು ಹುತಾತ್ಮ

ಉಗ್ರರ ವಿರುದ್ಧ ಕಾರ್ಯಾಚರಣೆ: ಮೂವರು ಉಗ್ರರು ಹತ, ಪೊಲೀಸ್ ಅಧಿಕಾರಿ ಹುತಾತ್ಮ

ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾನುವಾರ ನಡೆದ ಎನ್‍ಕೌಂಟರ್ ವೇಳೆ ಇಬ್ಬರು ಯೋಧರು ಗಾಯಗೊಂಡಿದ್ದು, ಡಿಎಸ್‍ಪಿ ಅಮನ್ ಠಾಕೂರ್ ಹುತಾತ್ಮರಾಗಿದ್ದಾರೆ.
Last Updated 24 ಫೆಬ್ರುವರಿ 2019, 13:47 IST
ಉಗ್ರರ ವಿರುದ್ಧ ಕಾರ್ಯಾಚರಣೆ: ಮೂವರು ಉಗ್ರರು ಹತ, ಪೊಲೀಸ್ ಅಧಿಕಾರಿ ಹುತಾತ್ಮ

'ಪುಲ್ವಾಮ ದಾಳಿ ಬಗ್ಗೆ ಮಾಹಿತಿ ಸಿಗುವವರೆಗೂ ಮೋದಿ ಆಹಾರ, ನೀರು ಸೇವಿಸಿರಲಿಲ್ಲ'

ದಾಳಿ ಬಗ್ಗೆ ತಡವಾಗಿ ಮಾಹಿತಿ ನೀಡಿದ್ದಕ್ಕಾಗಿ ಮೋದಿಯವರು ಸಿಟ್ಟುಗೊಂಡಿದ್ದರು.ಸಂಪೂರ್ಣ ಮಾಹಿತಿ ಲಭ್ಯವಾಗುವವರೆಗೆ ಅವರು ನೀರು, ಆಹಾರ ಏನೂ ಸೇವಿಸಿರಲಿಲ್ಲ
Last Updated 22 ಫೆಬ್ರುವರಿ 2019, 6:21 IST
'ಪುಲ್ವಾಮ ದಾಳಿ ಬಗ್ಗೆ ಮಾಹಿತಿ ಸಿಗುವವರೆಗೂ ಮೋದಿ ಆಹಾರ, ನೀರು ಸೇವಿಸಿರಲಿಲ್ಲ'

 ಹುತಾತ್ಮ ಯೋಧರ ಕುಟುಂಬಕ್ಕೆ ಬಿಹಾರದ ಕೈದಿಗಳಿಂದ ₹50,000 ಧನ ಸಹಾಯ 

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಬಿಹಾರ್ ಗೋಪಾಲ್‍ಗಂಜ್ ಸಬ್ ಡಿವಿಷನಲ್ ಜೈಲಿನ ಕೈದಿಗಳು ಮತ್ತು ಸಿಬ್ಬಂದಿಗಳು ₹50,000 ಧನ ಸಹಾಯ...
Last Updated 19 ಫೆಬ್ರುವರಿ 2019, 5:56 IST
 ಹುತಾತ್ಮ ಯೋಧರ ಕುಟುಂಬಕ್ಕೆ ಬಿಹಾರದ ಕೈದಿಗಳಿಂದ ₹50,000 ಧನ ಸಹಾಯ 
ADVERTISEMENT
ADVERTISEMENT
ADVERTISEMENT
ADVERTISEMENT