ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

100 years

ADVERTISEMENT

1 ಲಕ್ಷ ಶಾಖೆ: ಗುರಿ ಮುಟ್ಟುವ ಸನಿಹದಲ್ಲಿ ಆರ್‌ಎಸ್‌ಎಸ್‌

100ನೇ ವರ್ಷದ ಹೊಸ್ತಿಲಿನಲ್ಲಿರುವ ಆರೆಸ್ಸೆಸ್‌, ಎಲ್ಲರನ್ನೂ ಒಳಗೊಳ್ಳುವ ಸಂಘಟನೆಯಾಗಿ ರೂಪುಗೊಳ್ಳುವ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮುಸ್ಲಿಂ ಸಮುದಾಯದ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತಿದೆ. ಮುಸ್ಲಿಂ ಸಮುದಾಯಗಳ ಪ್ರಾಬಲ್ಯವಿರುವ ಪ್ರದೇಶಗಳಿಗೂ ಸಂಘಟನೆಯ ನಾಯಕರು ಭೇಟಿ ನೀಡುತ್ತಿದ್ದಾರೆ. ಸಂಘಟನೆಯ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ಇತ್ತೀಚೆಗೆ ಜಾತಿ ವ್ಯವಸ್ಥೆ ಕುರಿತು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿ, ಕೊನೆಗೆ ಅವರು ಸ್ಪಷ್ಟನೆ ನೀಡಬೇಕಾಯಿತು.
Last Updated 21 ಫೆಬ್ರುವರಿ 2023, 15:41 IST
1 ಲಕ್ಷ ಶಾಖೆ: ಗುರಿ ಮುಟ್ಟುವ ಸನಿಹದಲ್ಲಿ ಆರ್‌ಎಸ್‌ಎಸ್‌

ಶತಾಯುಷಿಯಾದ ಸೀತವ್ವ: ಕುಟುಂಬದಿಂದ ಸಂಭ್ರಮಾಚರಣೆ

ನಾಪೋಕ್ಲುಸಮೀಪದ ಕಕ್ಕಬ್ಬೆ ನಾಲಡಿ ಗ್ರಾಮದ ಕೇಟೋಳಿರ ಸೀತವ್ವ ಗಣಪತಿ ಶತಾಯುಷಿಯಾದ ಹಿನ್ನೆಲೆಯಲ್ಲಿ ಕೇಟೋಳಿರ ಕುಟುಂಬಸ್ಥರು ಕಕ್ಕಬ್ಬೆಯ ಮುತ್ತವ್ವ ಸಭಾಂಗಣದಲ್ಲಿ ಸೀತವ್ವನವರ ನೂರನೇ ವರ್ಷದ ಹುಟ್ಟು ಹಬ್ಬವನ್ನು ಭಾನುವಾರ ವಿಜೃಂಭಣೆಯಿಂದ ಆಚರಿಸಿದರು. ಕರಡ ಗ್ರಾಮದ ಮೇಪಾಡಿಯಂಡ ದಿ.ಮಂದಣ್ಣ ಸುಬವ್ವನವರ ಐವರು ಮಕ್ಕಳಲ್ಲಿ ಕಿರಿಯ ಪುತ್ರಿಯಾದ ಸೀತವ್ವ 1920 ರಲ್ಲಿ ಜನಿಸಿದರು. ಇವರ ವಿವಾಹವು 1941 ರಲ್ಲಿ ನಾಲಡಿ ಗ್ರಾಮದ ಕೆಟೋಳಿರ ಗಣಪತಿಯವರೊಂದಿಗೆ ನೆರವೇರಿತು. ಸೀತವ್ವ ಗಣಪತಿಯವರಿಗೆ 9 ಜನ ಮಕ್ಕಳಿದ್ದು 5 ಗಂಡು ಮತ್ತು 4 ಹೆಣ್ಣು ಮಕ್ಕಳು .ಗಣಪತಿ ತಮ್ಮ 45 ನೇ ವಯಸ್ಸಿನಲ್ಲಿ ಮೃತರಾಗಿದ್ದು ಸಂಸಾರದ ಜವಾಬ್ದಾರಿ ಹೊತ್ತ ಸೀತವ್ವ ಇಂದು ನೂರು ವರ್ಷ ಪೂರೈಸಿದರು.ಇವರ ಕುಟುಂಬದಲ್ಲಿ ಮಕ್ಕಳು ಸೊಸೆಯಂದಿಯರು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದಂತೆ ಒಟ್ಟು 67 ಜನರು ಇದ್ದಾರೆ.
Last Updated 6 ಡಿಸೆಂಬರ್ 2020, 13:04 IST
ಶತಾಯುಷಿಯಾದ ಸೀತವ್ವ: ಕುಟುಂಬದಿಂದ ಸಂಭ್ರಮಾಚರಣೆ

ಮೊದಲ ಮಹಾಯುದ್ಧ ಮುಗಿದು 100 ವರ್ಷ

ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸಿ ನಡೆದ ವಿಶ್ವದ ಮೊದಲ ಮಹಾಯುದ್ಧ ಕೊನೆಗೊಂಡು ನ. 11ಕ್ಕೆ ನೂರು ವರ್ಷಗಳಾದವು. ಇದರ ಸ್ಮರಣಾರ್ಥ, ಕದನ ವಿರಾಮ ಘೋಷಿಸಿದ ಸ್ಥಳದಲ್ಲಿ ಯುದ್ಧಸ್ಮಾರಕ ಫಲಕವನ್ನು ಅನಾವರಣಗೊಳಿಸಲಾಯಿತು.
Last Updated 10 ನವೆಂಬರ್ 2018, 19:41 IST
fallback
ADVERTISEMENT
ADVERTISEMENT
ADVERTISEMENT
ADVERTISEMENT