ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

3d technology

ADVERTISEMENT

ತಂತ್ರಜ್ಞಾನ: ಮಂಡಿಮೂಳೆಯ ಕೂಡಿಕೆಗೊಂದು ‘ಉಂಡಿ’

ಮಂಡಿಗಳು ನಮ್ಮ ದೇಹವನ್ನು ಹೊರುವುದಕ್ಕೂ ಚಲನೆಗೂ ಬೇಕಾಗಿರುವ ಅತಿಮುಖ್ಯ ಅಂಗ. ಮಂಡಿಗಳು ಸುಲಭವಾಗಿ ಚಲಿಸಲು ಸಹಾಯವಾಗುವಂತೆ ಕಾರ್ಟಿಲೇಜು ಮೂಳೆಗಳಿರುತ್ತವೆ. ಇವು ನಮ್ಮ ದೇಹದ ಎಲ್ಲ ಸಂಧುಗಳಲ್ಲಿಯೂ ಇವೆ.
Last Updated 13 ಆಗಸ್ಟ್ 2024, 22:04 IST
ತಂತ್ರಜ್ಞಾನ: ಮಂಡಿಮೂಳೆಯ ಕೂಡಿಕೆಗೊಂದು ‘ಉಂಡಿ’

ವಿಮಾನ ನಿಲ್ದಾಣ: ಭದ್ರತಾ ತಪಾಸಣೆಗೆ 3ಡಿ ಸ್ಕ್ಯಾನರ್ - ಬಿಸಿಎಎಸ್‌ ಶಿಫಾರಸು

ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆಗೆ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನ ಆಧರಿತ 3ಡಿ ಸ್ಕ್ಯಾನರ್‌ಗಳನ್ನು ಅಳವಡಿಸುವಂತೆ ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್) ಶಿಫಾರಸು ಮಾಡಿದೆ
Last Updated 21 ಡಿಸೆಂಬರ್ 2022, 22:30 IST
ವಿಮಾನ ನಿಲ್ದಾಣ: ಭದ್ರತಾ ತಪಾಸಣೆಗೆ 3ಡಿ ಸ್ಕ್ಯಾನರ್ - ಬಿಸಿಎಎಸ್‌ ಶಿಫಾರಸು

ತ್ರೀಡಿ ತಂತ್ರಜ್ಞಾನದಿಂದ ಕೃತಕ ಸ್ತನ ಅಭಿವೃದ್ಧಿ!

ಮೂಗು, ಕಿವಿ, ಶ್ವಾಸನಾಳ, ಅನ್ನನಾಳ, ತುಟಿ, ಗದ್ದವನ್ನು ತಯಾರಿಸಬಹುದು
Last Updated 9 ನವೆಂಬರ್ 2022, 21:07 IST
ತ್ರೀಡಿ ತಂತ್ರಜ್ಞಾನದಿಂದ ಕೃತಕ ಸ್ತನ ಅಭಿವೃದ್ಧಿ!

ಸೊಳ್ಳೆ, ಕೀಟ ಓಡಿಸಲು ಬಂತು 3ಡಿ ಮುದ್ರಿತ ಉಂಗುರ!

ಜರ್ಮನಿಯ ಮಾರ್ಟಿನ್ ಲೂಥರ್ ವಿಶ್ವವಿದ್ಯಾಲಯದ ಹ್ಯಾಲೆ-ವಿಟ್ಟನ್ ಬರ್ಗ್‌ನ (ಎಂಎಲ್‌ಯು) ಸಂಶೋಧಕರು ಸಾಮಾನ್ಯ ಕೀಟ ನಿವಾರಕ ‘ಐಆರ್‌3535’ ಬಳಸಿ, ಈ ಹೊಸ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ.
Last Updated 12 ಅಕ್ಟೋಬರ್ 2022, 14:19 IST
ಸೊಳ್ಳೆ, ಕೀಟ ಓಡಿಸಲು ಬಂತು  3ಡಿ ಮುದ್ರಿತ ಉಂಗುರ!

ರಾಕ್ ಗಾರ್ಡನ್‌ನಲ್ಲಿ ‘ತ್ರೀಡಿ ಥ್ರಿಲ್ಲರ್ ಥೇಟರ್’; ₹1 ಕೋಟಿಗೂ ಅಧಿಕ ವೆಚ್ಚ

ಪ್ರವಾಸಿಗರ ಆಕರ್ಷಣೆಗಾಗಿ ಯೋಜನೆ
Last Updated 22 ಜನವರಿ 2022, 19:31 IST
ರಾಕ್ ಗಾರ್ಡನ್‌ನಲ್ಲಿ  ‘ತ್ರೀಡಿ ಥ್ರಿಲ್ಲರ್ ಥೇಟರ್’;  ₹1 ಕೋಟಿಗೂ ಅಧಿಕ ವೆಚ್ಚ

ಬಿಆರ್‌ಟಿ ಅರಣ್ಯದ ಸೌಂದರ್ಯವನ್ನು 3ಡಿ ತಂತ್ರಜ್ಞಾನದಲ್ಲಿ ಸವಿಯಿರಿ

3ಡಿ ವಿ.ಆರ್ ಹೆಡ್‍ಸೆಟ್ ಮೂಲಕ ಕಾಡು ವೀಕ್ಷಣೆ ಅನುಭವ, ಅರಣ್ಯ ಸಚಿವರಿಂದ ಚಾಲನೆ
Last Updated 8 ಫೆಬ್ರುವರಿ 2021, 2:39 IST
ಬಿಆರ್‌ಟಿ ಅರಣ್ಯದ ಸೌಂದರ್ಯವನ್ನು 3ಡಿ ತಂತ್ರಜ್ಞಾನದಲ್ಲಿ ಸವಿಯಿರಿ

3ಡಿಯಲ್ಲಿ ಬರಲಿದೆ ‘ವಿಕ್ರಾಂತ್‌ ರೋಣ’

ದುಬೈನಲ್ಲಿರುವ ವಿಶ್ವದ ಅಂತ್ಯಂತ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ಮೇಲೆ ಕಿಚ್ಚ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಟೀಸರ್‌ ಹಾಗೂ ಕಟೌಟ್‌ ರಾರಾಜಿಸಿ ವಿಶ್ವದ ಗಮನಸೆಳೆದಿತ್ತು. ಇದರ ಬೆನ್ನಲ್ಲೇ ಹಲವು ಭಾಷೆಗಳಲ್ಲಿ ತೆರೆಯ ಮೇಲೆ ಬರಲಿರುವ ಈ ಚಿತ್ರವು 3ಡಿ ರೂಪದಲ್ಲಿ ಇರಲಿದೆ ಎಂದು ಸುದೀಪ್‌ ತಿಳಿಸಿದ್ದಾರೆ.
Last Updated 8 ಫೆಬ್ರುವರಿ 2021, 1:45 IST
3ಡಿಯಲ್ಲಿ ಬರಲಿದೆ ‘ವಿಕ್ರಾಂತ್‌ ರೋಣ’
ADVERTISEMENT

ಜಿಯೊ ಗ್ಲಾಸ್‌: 3ಡಿ ವಿಡಿಯೊ ಮಾತುಕತೆ, ಟ್ವಿಟರ್‌ನಲ್ಲೂ ಟ್ರೆಂಡ್‌

ಆನ್‌ಲೈನ್‌ ಸಭೆಗಳು ಅಥವಾ ತರಗತಿಗಳನ್ನು ವಾಸ್ತವಕ್ಕೆ ಮತ್ತಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ಜಿಯೊ ವಿಶೇಷ ಸಾಧನ 'ಜಿಯೊ ಗ್ಲಾಸ್‌' ಅನಾವರಣಗೊಳಿಸಿದೆ.
Last Updated 15 ಜುಲೈ 2020, 12:24 IST
ಜಿಯೊ ಗ್ಲಾಸ್‌: 3ಡಿ ವಿಡಿಯೊ ಮಾತುಕತೆ, ಟ್ವಿಟರ್‌ನಲ್ಲೂ ಟ್ರೆಂಡ್‌

3ಡಿ ತಂತ್ರಜ್ಞಾನ ಬಳಸಿಕೃತಕ ಕಾರ್ನಿಯಾ ಸೃಷ್ಟಿ

ವಿಜ್ಞಾನಿಗಳು 3ಡಿ ಪ್ರಿಂಟಿಂಗ್ ತಂತ್ರಜ್ಞಾನ ಬಳಸಿ, ಕೃತಕ ಕಾರ್ನಿಯಾ (ಕಣ್ಣಿನ ಮುಂಭಾಗದಲ್ಲಿರುವಪಾರದರ್ಶಕ ಪಟಲ) ಸೃಷ್ಟಿಸಿದ್ದಾರೆ. ಇದನ್ನು ಸಿದ್ಧಪಡಿಸಲು, ಕಾಂಡಕೋಶಗಳಿಂದ ತಯಾರಿಸಿದ ಜೈವಿಕ ಶಾಯಿಯನ್ನು ಬಳಸಲಾಗಿದೆ.
Last Updated 29 ಮೇ 2019, 19:07 IST
3ಡಿ ತಂತ್ರಜ್ಞಾನ ಬಳಸಿಕೃತಕ ಕಾರ್ನಿಯಾ ಸೃಷ್ಟಿ
ADVERTISEMENT
ADVERTISEMENT
ADVERTISEMENT