ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕವಾಡ್ಗೆ ಕ್ಯಾನ್ಸರ್:
BCCIನಿಂದ ₹1 ಕೋಟಿ ನೆರವು
ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ಮಾಜಿ ಕ್ರಿಕೆಟಿಗ, ಭಾರತ ತಂಡದ ಮಾಜಿ ಕೋಚ್ ಅಂಶುಮಾನ್ ಗಾಯಕವಾಡ್ ಅವರ ಚಿಕಿತ್ಸೆಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ₹1 ಕೋಟಿ ನೆರವು ಘೋಷಿಸಿದೆ.Last Updated 14 ಜುಲೈ 2024, 10:28 IST