ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Aadhar Card Renewal

ADVERTISEMENT

ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣ ಗಡುವು ವಿಸ್ತರಣೆ: ಎಲ್ಲಿಯವರೆಗೆ?

ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣಕ್ಕೆ ನೀಡಿದ್ದ ಗಡುವನ್ನು ಡಿ.14ರವರೆಗೆ ವಿಸ್ತರಿಸಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಪ್ರಕಟಣೆ ಹೊರಡಿಸಿದೆ.
Last Updated 15 ಸೆಪ್ಟೆಂಬರ್ 2024, 3:12 IST
ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣ ಗಡುವು ವಿಸ್ತರಣೆ: ಎಲ್ಲಿಯವರೆಗೆ?

ಆಧಾರ್‌ ನವೀಕರಣ | 3.20 ಲಕ್ಷ ಜನ ಬಾಕಿ: ಜಿಲ್ಲಾಧಿಕಾರಿ ಶಿಲ್ಪಾ ನಾಗ್‌

ಚಾಮರಾಜನಗರ ಜಿಲ್ಲೆಯಲ್ಲಿ 10,96,117 ಮಂದಿ ಆಧಾರ್‌ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 3,20,656 ಜನರು ನವೀಕರಣ ಮತ್ತು 4,72,147 ಮಂದಿ ಮೊಬೈಲ್ ಸಂಖ್ಯೆಗೆ ಆಧಾರ್ ಸೀಡಿಂಗ್ ಮಾಡಿಸಿಕೊಂಡಿಲ್ಲ.
Last Updated 6 ಜನವರಿ 2024, 6:50 IST
ಆಧಾರ್‌ ನವೀಕರಣ | 3.20 ಲಕ್ಷ ಜನ ಬಾಕಿ: ಜಿಲ್ಲಾಧಿಕಾರಿ ಶಿಲ್ಪಾ ನಾಗ್‌

ತೀರ್ಥಹಳ್ಳಿ: ಆಧಾರ್ ತಿದ್ದುಪಡಿಗೆ ಒಂದೇ ಕೇಂದ್ರ; ದೀರ್ಘ ಸರತಿ ಸಾಲು, ಜನರು ಹೈರಾಣ

ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಆಧಾರ್ ತಿದ್ದುಪಡಿ ಕಡ್ಡಾಯವಾಗಿದೆ. ಆದರೆ ಸಾರ್ವಜನಿಕರು ನಿತ್ಯವೂ ಆಧಾರ್‌ ತಿದ್ದುಪಡಿಗೆ ಪರದಾಡುವಂತಾಗಿದೆ.
Last Updated 21 ಡಿಸೆಂಬರ್ 2023, 6:41 IST
ತೀರ್ಥಹಳ್ಳಿ: ಆಧಾರ್ ತಿದ್ದುಪಡಿಗೆ ಒಂದೇ ಕೇಂದ್ರ; ದೀರ್ಘ ಸರತಿ ಸಾಲು, ಜನರು ಹೈರಾಣ

ಬಾಗಲಕೋಟೆ: ಆಧಾರ್‌ ಕಾರ್ಡ್ ತಿದ್ದುಪಡಿಗೆ ವಿದ್ಯಾರ್ಥಿಗಳ ಪರದಾಟ

ಆಧಾರ್ ಕಾರ್ಡ್ ತಿದ್ದುಪಡಿಗಾಗಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಆಧಾರ್‌ ಕಾರ್ಡ್ ತಿದ್ದುಪಡಿ ಕೇಂದ್ರಗಳ ಮುಂದೆ ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಲ್ಲುವಂತಾಗಿದೆ.
Last Updated 5 ಡಿಸೆಂಬರ್ 2023, 7:26 IST
ಬಾಗಲಕೋಟೆ: ಆಧಾರ್‌ ಕಾರ್ಡ್ ತಿದ್ದುಪಡಿಗೆ ವಿದ್ಯಾರ್ಥಿಗಳ ಪರದಾಟ

ಆಧಾರ್ ಆಫ್‌ಲೈನ್ ದೃಢೀಕರಣಕ್ಕೆ ಪ್ರಾಧಿಕಾರ ಅನುಮತಿ

ಆಧಾರ್ ದೃಢೀಕರಣಕ್ಕೆ ಪ್ರಾಧಿಕಾರ ನೂತನ ವ್ಯವಸ್ಥೆ ಕಲ್ಪಿಸಿದೆ.
Last Updated 10 ನವೆಂಬರ್ 2021, 5:43 IST
ಆಧಾರ್ ಆಫ್‌ಲೈನ್ ದೃಢೀಕರಣಕ್ಕೆ ಪ್ರಾಧಿಕಾರ ಅನುಮತಿ

'ಆಧಾರ್' ನೋಂದಣಿಗಾಗಿ ಪರದಾಟ

ಮಾಗಡಿಯ ಅಂಚೆ ಕಚೇರಿ ಬಳಿ ಆಧಾರ್‌ ಕಾರ್ಡ್‌ ನೋಂದಣಿ ಮಾಡಿಸಲು ನಿತ್ಯ ನೂಕುನುಗ್ಗಲು ಉಂಟಾಗುತ್ತಿದೆ ಎಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಬ್ಯಾಲಕೆರೆ ಚಿಕ್ಕರಾಜು ತಿಳಿಸಿದ್ದಾರೆ.
Last Updated 21 ಜುಲೈ 2019, 13:24 IST
'ಆಧಾರ್' ನೋಂದಣಿಗಾಗಿ ಪರದಾಟ

‘ಆಧಾರ್’ ತಿದ್ದುಪಡಿಗೆ ಬ್ಯಾಂಕ್ ಮುಂದೆ ಕ್ಯೂ

ವಿಜಯಪುರದ ಜನತೆಗೆ ಸಾಕಷ್ಟು ತೊಂದರೆ, ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಒತ್ತಾಯ
Last Updated 3 ಡಿಸೆಂಬರ್ 2018, 13:18 IST
‘ಆಧಾರ್’ ತಿದ್ದುಪಡಿಗೆ ಬ್ಯಾಂಕ್ ಮುಂದೆ ಕ್ಯೂ
ADVERTISEMENT
ADVERTISEMENT
ADVERTISEMENT
ADVERTISEMENT