ನವದೆಹಲಿ: ಆಧಾರ್ ಪ್ರಾಧಿಕಾರ ನೀಡುವ ಡಿಜಿಟಲ್ ಸಹಿ ಮಾಡಿರುವ ದಾಖಲೆಯನ್ನು ಒದಗಿಸಿ, ಇನ್ನು ಆಫ್ಲೈನ್ನಲ್ಲಿ ಕೂಡ ಬಳಕೆದಾರರು ಆಧಾರ್ ದೃಢೀಕರಣ ಮಾಡಬಹುದಾಗಿದೆ.

ಈ ಕುರಿತಂತೆಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಇಕೆವೈಸಿ ಪ್ರಕ್ರಿಯೆ ಸಂದರ್ಭದಲ್ಲಿ, ಆಫ್ಲೈನ್ ವ್ಯವಸ್ಥೆ ಮೂಲಕವೂ ಆಧಾರ್ ದೃಢೀಕರಿಸಲು ಅವಕಾಶ ಕಲ್ಪಿಸಿದೆ.

ಯುಐಡಿಎಐ ಈಗಾಗಲೇ ಕ್ಯೂಆರ್ ಕೋಡ್ ದೃಢೀಕರಣ, ಆಧಾರ್ ಪೇಪರ್ರಹಿತ ಇ-ಕೆವೈಸಿ ದೃಢೀಕರಣ, ಇ-ಆಧಾರ್ ದೃಢೀಕರಣ ಮತ್ತು ಆಫ್ಲೈನ್ ಪೇಪರ್-ಆಧಾರಿತ ದೃಢೀಕರಣ ಮತ್ತು ಇತರ ಆಫ್ಲೈನ್ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಿದೆ.

ಹೊಸ ಮಾದರಿಯಲ್ಲಿ, ಯುಐಡಿಎಐ ನೀಡುವ ಡಿಜಿಟಲ್ ಸಹಿ ಇರುವ ದಾಖಲೆಯನ್ನು, ಆಫ್ಲೈನ್ ಇ-ಕೆವೈಸಿ ಸಂದರ್ಭದಲ್ಲಿ ಬಳಸಬಹುದಾಗಿದೆ.

ಅದರಲ್ಲಿ ಆಧಾರ್ನ ಕೊನೆಯ ನಾಲ್ಕು ಸಂಖ್ಯೆಗಳು ಮತ್ತು ಆಧಾರ್ನಲ್ಲಿರುವ ಇತರ ವಿವರ, ಫೋಟೊ ಕೂಡ ಇರಲಿದೆ.

ಡಿ.10: ಮೇಲ್ಮನೆಗೆ ಹಣಾಹಣಿ: ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ಘೋಷಣೆ

ಉಳಿದಂತೆ, ಒಟಿಪಿ ಆಧಾರಿತ ದೃಢೀಕರಣ ಮತ್ತು ಬಯೋಮೆಟ್ರಿಕ್ಸ್ ದೃಢೀಕರಣ ವ್ಯವಸ್ಥೆಗಳೂ ಇರಲಿದೆ.

ಆಳ-ಅಗಲ: ನೋಟು ರದ್ದತಿಗೆ 5 ವರ್ಷ, ನಗದು ಬಳಕೆ ಶೇ 66.7 ಜಿಗಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.