ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Aadhar card

ADVERTISEMENT

ಅಂಗವಿಕಲ ಬಾಲಕನ ಮನೆಗೆ ತೆರಳಿ ಆಧಾರ್‌ಕಾರ್ಡ್ ಮಾಡಿಸಿಕೊಟ್ಟ ತಹಶೀಲ್ದಾರ್

ಅಂಗವಿಕಲ ಬಾಲಕ ಆರೋಗ್ಯ ಕೀರ್ತನ್ ಮನೆಗೆ ಸಿಬ್ಬಂದಿಯೊಡನೆ ತೆರಳಿ ಆಧಾರ್‌ಕಾರ್ಡ್ ಮಾಡಿಸಲು ನೆರವಾಗಿ ಮಾನವೀಯತೆ ಮೆರೆದ ತಹಶೀಲ್ದಾರ್ ಡಾ.ಪ್ರತಿಭಾ ಆರ್. ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
Last Updated 15 ನವೆಂಬರ್ 2024, 13:23 IST
ಅಂಗವಿಕಲ ಬಾಲಕನ ಮನೆಗೆ ತೆರಳಿ ಆಧಾರ್‌ಕಾರ್ಡ್ ಮಾಡಿಸಿಕೊಟ್ಟ ತಹಶೀಲ್ದಾರ್

ನೇಮಕಾತಿ, ಸಿಇಟಿ ಅರ್ಜಿಗೂ ಆಧಾರ್ ಕಡ್ಡಾಯ

ವಿವಿಧ ನೇಮಕಾತಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಎಲ್ಲ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇನ್ನು ಮುಂದೆ ಮೊಬೈಲ್‌ ನಂಬರ್‌ ಇರುವ ಆಧಾರ್‌ ಕಾರ್ಡ್‌ ಲಗತ್ತಿಸುವುದು ಕಡ್ಡಾಯ.
Last Updated 28 ಅಕ್ಟೋಬರ್ 2024, 15:16 IST
ನೇಮಕಾತಿ, ಸಿಇಟಿ ಅರ್ಜಿಗೂ ಆಧಾರ್ ಕಡ್ಡಾಯ

ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣ ಗಡುವು ವಿಸ್ತರಣೆ: ಎಲ್ಲಿಯವರೆಗೆ?

ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣಕ್ಕೆ ನೀಡಿದ್ದ ಗಡುವನ್ನು ಡಿ.14ರವರೆಗೆ ವಿಸ್ತರಿಸಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಪ್ರಕಟಣೆ ಹೊರಡಿಸಿದೆ.
Last Updated 15 ಸೆಪ್ಟೆಂಬರ್ 2024, 3:12 IST
ಆಧಾರ್‌ ಕಾರ್ಡ್‌ಗಳ ಉಚಿತ ನವೀಕರಣ ಗಡುವು ವಿಸ್ತರಣೆ: ಎಲ್ಲಿಯವರೆಗೆ?

LPGಗೆ ಆಧಾರ್‌ ಜೋಡಣೆ | ಇ–ಕೆವೈಸಿಗೆ ಕಾಲಮಿತಿ ಇಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

‘ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಕಲಿ ಬಳಕೆದಾರರನ್ನು ಪತ್ತೆ ಹಚ್ಚಲು ಎಲ್‌ಪಿಜಿಗೆ ಗ್ರಾಹಕರ ಆಧಾರ್‌ ಸಂಖ್ಯೆ ಜೋಡಣೆ ಕಾರ್ಯ ಮಾಡುತ್ತಿವೆ. ಆದರೆ, ಸರ್ಕಾರವು ಈ ಪ್ರಕ್ರಿಯೆ ಪೂರ್ಣಗೊಳಿಸಲು ಯಾವುದೇ ಕಾಲಮಿತಿ ನಿಗದಿಪಡಿಸಿಲ್ಲ’
Last Updated 10 ಜುಲೈ 2024, 0:12 IST
LPGಗೆ ಆಧಾರ್‌ ಜೋಡಣೆ | ಇ–ಕೆವೈಸಿಗೆ ಕಾಲಮಿತಿ ಇಲ್ಲ: ಕೇಂದ್ರ ಸಚಿವರ ಸ್ಪಷ್ಟನೆ

ಶಿವಮೊಗ್ಗ: ಆಮೆಗತಿಯಲ್ಲಿ ಪಹಣಿಗೆ ಆಧಾರ್‌ ಜೋಡಣೆ ಕಾರ್ಯ

ಸರ್ಕಾರದ ಯೋಜನೆಗೆ ಆಸಕ್ತಿ ತೋರದ ರೈತಾಪಿ ವರ್ಗ: ಜಿಲ್ಲೆಯಲ್ಲಿ ಶೇ 53ರಷ್ಟು ಸಾಧನೆ
Last Updated 5 ಜುಲೈ 2024, 6:31 IST
ಶಿವಮೊಗ್ಗ: ಆಮೆಗತಿಯಲ್ಲಿ ಪಹಣಿಗೆ ಆಧಾರ್‌ ಜೋಡಣೆ ಕಾರ್ಯ

ಜನ್ಮ ದಿನಾಂಕ ತಿದ್ದುಪಡಿಗೆ ಆಧಾರ್‌ ಪರಿಗಣಿಸಲ್ಲ

ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಜನ್ಮ ದಿನಾಂಕದ ಪರಿಷ್ಕರಣೆಗೆ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್‌ ಕಾರ್ಡ್‌ ಕೈಬಿಟ್ಟು ಸುತ್ತೋಲೆ ಹೊರಡಿಸಿದೆ.
Last Updated 18 ಜನವರಿ 2024, 15:36 IST
ಜನ್ಮ ದಿನಾಂಕ ತಿದ್ದುಪಡಿಗೆ ಆಧಾರ್‌ ಪರಿಗಣಿಸಲ್ಲ

ಆಸ್ತಿಗಳಿಗೆ ಆಧಾರ್‌ ಜೋಡಣೆ ಪರಿಶೀಲಿಸಲು ದೆಹಲಿ ಹೈಕೋರ್ಟ್‌ ಸೂಚನೆ

ಭ್ರಷ್ಟಾಚಾರ, ಕಪ್ಪುಹಣ ಮತ್ತು ಬೇನಾಮಿ ವಹಿವಾಟುಗಳನ್ನು ತಡೆಯುವ ಸಂಬಂಧ ಜನರ ಸ್ಥಿರ ಮತ್ತು ಚರ ಆಸ್ತಿಯ ದಾಖಲೆಗಳನ್ನು ಅವರ ಆಧಾರ್‌ ಸಂಖ್ಯೆಗಳೊಂದಿಗೆ ಜೋಡಿಸುವ ಕುರಿತು ಸಲ್ಲಿಕೆಯಾಗಿರುವ ಅರ್ಜಿಯನ್ನು ಪರಿಶೀಲಿಸುವಂತೆ ದೆಹಲಿ ಹೈಕೋರ್ಟ್‌ ಗುರುವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
Last Updated 21 ಡಿಸೆಂಬರ್ 2023, 15:44 IST
ಆಸ್ತಿಗಳಿಗೆ ಆಧಾರ್‌ ಜೋಡಣೆ ಪರಿಶೀಲಿಸಲು ದೆಹಲಿ ಹೈಕೋರ್ಟ್‌ ಸೂಚನೆ
ADVERTISEMENT

ಆಧಾರ್‌ ತಿದ್ದುಪಡಿ: ಹೆಚ್ಚು ಶುಲ್ಕ ವಿಧಿಸಿದರೆ ₹50 ಸಾವಿರ ದಂಡ

ಆಧಾರ್‌ ಕಾರ್ಡ್‌ ತಿದ್ದುಪಡಿಗೆ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವ ಆಪರೇಟರ್‌ಗಳ ಸೇವೆಯನ್ನು ಅಮಾನತಿನಲ್ಲಿಡುವ ಜತೆಗೆ, ₹50 ಸಾವಿರ ದಂಡವನ್ನೂ ವಿಧಿಸಲಾಗುವುದು ಎಂದು ಲೋಕಸಭೆಗೆ ಬುಧವಾರ ಕೇಂದ್ರ ಸರ್ಕಾರ ತಿಳಿಸಿದೆ.
Last Updated 13 ಡಿಸೆಂಬರ್ 2023, 15:58 IST
ಆಧಾರ್‌ ತಿದ್ದುಪಡಿ: ಹೆಚ್ಚು ಶುಲ್ಕ ವಿಧಿಸಿದರೆ ₹50 ಸಾವಿರ ದಂಡ

ಮಹಾಲಿಂಗಪುರ | ಆಧಾರ್ ನೋಂದಣಿಗೆ ನೂಕುನುಗ್ಗಲು

ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಅಂಚೆ ಕಚೇರಿಯಲ್ಲಿ ಪ್ರತಿನಿತ್ಯ ನೂಕುನುಗ್ಗಲು ಉಂಟಾಗುತ್ತಿದೆ.
Last Updated 31 ಆಗಸ್ಟ್ 2023, 3:30 IST
ಮಹಾಲಿಂಗಪುರ | ಆಧಾರ್ ನೋಂದಣಿಗೆ ನೂಕುನುಗ್ಗಲು

ಹೆಬ್ರಿ | ಆಧಾರ್‌ ನೋಂದಣಿ ಕೇಂದ್ರ ಆರಂಭಿಸಲು ಆಗ್ರಹ

ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ಮತ್ತೆ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಿ ಆಧಾರ್‌ ಕೇಂದ್ರ ಆರಂಭಿಸುವಂತೆ ಮನವಿ ಮಾಡಿದ್ದಾರೆ.
Last Updated 15 ಆಗಸ್ಟ್ 2023, 6:14 IST
ಹೆಬ್ರಿ | ಆಧಾರ್‌ ನೋಂದಣಿ ಕೇಂದ್ರ ಆರಂಭಿಸಲು ಆಗ್ರಹ
ADVERTISEMENT
ADVERTISEMENT
ADVERTISEMENT