ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Aadhaar card

ADVERTISEMENT

ಪಹಣಿಗೆ ಆಧಾರ್‌ ಜೋಡಣೆ–ಶೇ 17ರಷ್ಟು ಪೂರ್ಣ: ರಾಜ್ಯಕ್ಕೆ ಕೋಲಾರ ಜಿಲ್ಲೆ ಪ್ರಥಮ

ಪಹಣಿಗಳೊಂದಿಗೆ (ಆರ್‌ಟಿಸಿ) ಆಧಾರ್‌ ಜೋಡಣೆ ಕಾರ್ಯ (ನನ್ನ ಆಸ್ತಿ ಅಭಿಯಾನ) ಭರದಿಂದ ನಡೆಯುತ್ತಿದ್ದು, ಕೋಲಾರ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ.
Last Updated 15 ಮಾರ್ಚ್ 2024, 5:55 IST
ಪಹಣಿಗೆ ಆಧಾರ್‌ ಜೋಡಣೆ–ಶೇ 17ರಷ್ಟು ಪೂರ್ಣ: ರಾಜ್ಯಕ್ಕೆ ಕೋಲಾರ ಜಿಲ್ಲೆ ಪ್ರಥಮ

ಇನ್ನೂ 11.48 ಕೋಟಿ ಪ್ಯಾನ್‌ಗಳಿಗೆ ಜೋಡಣೆಯಾಗದ ಆಧಾರ್‌!: ₹ 601 ಕೋಟಿ ದಂಡ ಸಂಗ್ರಹ

ಗಡುವಿನೊಳಗೆ ಪ್ಯಾನ್– ಆಧಾರ್‌ ಜೋಡಣೆ ಮಾಡದ ವ್ಯಕ್ತಿಗಳಿಂದ ದಂಡದ ರೂಪದಲ್ಲಿ ₹601.97 ಕೋಟಿ ಸಂಗ್ರಹಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ಸೋಮವಾರ ಲೋಕಸಭೆಗೆ ತಿಳಿಸಿದೆ.
Last Updated 5 ಫೆಬ್ರುವರಿ 2024, 14:30 IST
ಇನ್ನೂ 11.48 ಕೋಟಿ ಪ್ಯಾನ್‌ಗಳಿಗೆ ಜೋಡಣೆಯಾಗದ ಆಧಾರ್‌!: ₹ 601 ಕೋಟಿ ದಂಡ ಸಂಗ್ರಹ

ಪತಿಯ ಆಧಾರ್‌ ಮಾಹಿತಿ ಕೋರಿಕೆ: ಪತ್ನಿ ವಾದ ನಿರಾಕರಣೆ

‘ನಾವು ವಿಧಿಬದ್ಧವಾಗಿ ಮದುವೆಯಾದ ದಂಪತಿ. ಹಾಗಾಗಿ, ನನಗೆ ನನ್ನ ಪತಿಯ ಆಧಾರ್‌ ಕಾರ್ಡ್‌ ಮಾಹಿತಿ ಪಡೆಯುವ ಅಧಿಕಾರವಿದೆ‘ ಎಂಬ ಪತ್ನಿಯೊಬ್ಬರ ವಾದವನ್ನು ಒಪ್ಪಲು ಹೈಕೋರ್ಟ್‌ ನಿರಾಕರಿಸಿದೆ.
Last Updated 29 ನವೆಂಬರ್ 2023, 0:30 IST
ಪತಿಯ ಆಧಾರ್‌ ಮಾಹಿತಿ ಕೋರಿಕೆ: ಪತ್ನಿ ವಾದ ನಿರಾಕರಣೆ

OTP ಇಲ್ಲದೆಯೇ‌ ಬ್ಯಾಂಕ್‌ನಿಂದ ಹಣ ಹೋಗದಂತೆ ಬಯೋಮೆಟ್ರಿಕ್ ಲಾಕ್ ಮಾಡುವುದು ಹೇಗೆ?

ತಂತ್ರಜ್ಞಾನ: ಬ್ಯಾಂಕ್ ಖಾತೆಗೆ ಕನ್ನ! ಆಧಾರ್‌ಗೆ ಬೇಕು ಬೀಗ.. ಅವಿನಾಶ್ ಬಿ. ಅವರ ಲೇಖನ
Last Updated 10 ಅಕ್ಟೋಬರ್ 2023, 19:30 IST
OTP ಇಲ್ಲದೆಯೇ‌ ಬ್ಯಾಂಕ್‌ನಿಂದ ಹಣ ಹೋಗದಂತೆ ಬಯೋಮೆಟ್ರಿಕ್ ಲಾಕ್ ಮಾಡುವುದು ಹೇಗೆ?

ಯಾದಗಿರಿ: ಆಗದ ಆಧಾರ್‌ ಜೋಡಣೆ, ಗೃಹಲಕ್ಷ್ಮಿಯರಿಗೆ ಸಿಗದ ಹಣ

ಬ್ಯಾಂಕ್‌, ಕಚೇರಿಗಳಿಗೆ ಮಹಿಳೆಯರ ಅಲೆದಾಟ
Last Updated 10 ಅಕ್ಟೋಬರ್ 2023, 5:54 IST
ಯಾದಗಿರಿ: ಆಗದ ಆಧಾರ್‌ ಜೋಡಣೆ, ಗೃಹಲಕ್ಷ್ಮಿಯರಿಗೆ ಸಿಗದ ಹಣ

ಪದವಿ ಪ್ರಮಾಣಪತ್ರಗಳ ಮೇಲೆ ಆಧಾರ್ ಸಂಖ್ಯೆ ಮುದ್ರಿಸಲು ಯುಜಿಸಿ ನಿರ್ಬಂಧ

‘ಪದವಿ ಪ್ರಮಾಣಪತ್ರಗಳು ಹಾಗೂ ತಾತ್ಕಾಲಿಕ ಪ್ರಮಾಣಪತ್ರಗಳ ಮೇಲೆ ‌ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ಮುದ್ರಿಸದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ.
Last Updated 2 ಸೆಪ್ಟೆಂಬರ್ 2023, 11:12 IST
ಪದವಿ ಪ್ರಮಾಣಪತ್ರಗಳ ಮೇಲೆ ಆಧಾರ್ ಸಂಖ್ಯೆ ಮುದ್ರಿಸಲು ಯುಜಿಸಿ ನಿರ್ಬಂಧ

ಜನಧನಿ: ಚಾಮರಾಜನಗರ ಜಿಲ್ಲೆಯಲ್ಲಿ ಮುಗಿಯದ ಆಧಾರ್‌ ತಿದ್ದುಪಡಿ ಸಂಕಟ

ಗ್ಯಾರಂಟಿ ಯೋಜನೆಗಳಿಗೆ ಆಧಾರ್‌ ಅಗತ್ಯ, ಮೊಬೈಲ್‌ ಸಂಖ್ಯೆ ಜೋಡಿಸುವುದು ಕಡ್ಡಾಯ
Last Updated 23 ಜುಲೈ 2023, 0:24 IST
ಜನಧನಿ: ಚಾಮರಾಜನಗರ ಜಿಲ್ಲೆಯಲ್ಲಿ ಮುಗಿಯದ ಆಧಾರ್‌ ತಿದ್ದುಪಡಿ ಸಂಕಟ
ADVERTISEMENT

ಹುಬ್ಬಳ್ಳಿ | ‘ಗ್ಯಾರಂಟಿ’; ಬ್ಯಾಂಕ್‌ಗಳಲ್ಲಿ ಹೆಚ್ಚಿದ ಗ್ರಾಹಕರು

‘ಅನ್ನಭಾಗ್ಯ’ ಯೋಜನೆಗೆ ಸಂಬಂಧಿಸಿದ ತಲಾ 5 ಕೆಜಿ ಪಡಿತರ ಅಕ್ಕಿ ಬದಲು ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ₹ 170 ಜಮೆ ಮಾಡುವ ಪ್ರಕ್ರಿಯೆ ಈಗಾಗಲೇ ಜಿಲ್ಲೆಯಲ್ಲಿ ಆರಂಭವಾಗಿದೆ.
Last Updated 22 ಜುಲೈ 2023, 4:16 IST
ಹುಬ್ಬಳ್ಳಿ | ‘ಗ್ಯಾರಂಟಿ’; ಬ್ಯಾಂಕ್‌ಗಳಲ್ಲಿ ಹೆಚ್ಚಿದ ಗ್ರಾಹಕರು

ಯಾದಗಿರಿ: ‘ಆಧಾರ್‌’ ಇಲ್ಲದ ಮಕ್ಕಳಿಗಿಲ್ಲ ಶಾಲಾ ಪ್ರವೇಶ!

ಪ್ರಾಥಮಿಕ ಶಾಲಾ ದಾಖಲಾತಿಯಲ್ಲಿ ಗೊಂದಲ, ಹೈರಾಣಾಗುತ್ತಿರುವ ಶಿಕ್ಷಕರು, ಪೋಷಕರು
Last Updated 18 ಜುಲೈ 2023, 5:47 IST
ಯಾದಗಿರಿ: ‘ಆಧಾರ್‌’ ಇಲ್ಲದ ಮಕ್ಕಳಿಗಿಲ್ಲ ಶಾಲಾ ಪ್ರವೇಶ!

ಕುಣಿಗಲ್: ವ್ಯವಹಾರ ಕೇಂದ್ರವಾದ ಆಧಾರ್ ಸೇವಾ ಕೇಂದ್ರ

ದೂರವಾಣಿ ವಿನಿಮಯ ಕೇಂದ್ರದಲ್ಲಿರುವ ಆಧಾರ್ ಸೇವಾ ಕೇಂದ್ರ ಸಾರ್ವಜನಿಕ ಸೇವಾ ಕೇಂದ್ರವಾಗಿರದೆ ವ್ಯವಹಾರಿಕ ಕೇಂದ್ರವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
Last Updated 30 ಮೇ 2023, 14:07 IST
ಕುಣಿಗಲ್:  ವ್ಯವಹಾರ ಕೇಂದ್ರವಾದ ಆಧಾರ್ ಸೇವಾ ಕೇಂದ್ರ
ADVERTISEMENT
ADVERTISEMENT
ADVERTISEMENT