ಬ್ಯಾಂಕ್, ಸಿಮ್ ಕಾರ್ಡ್‌ಗೆ ನೀಡಿದ ಆಧಾರ್ ಮಾಹಿತಿ ಜೋಡಣೆ ಹಿಂಪಡೆಯುವುದು ಹೇಗೆ?
ಹೊಸ ಸಿಮ್ ಕಾರ್ಡ್ ಪಡೆಯಲು ಅಥವಾ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಸಲ್ಲಿಕೆ ಕಡ್ಡಾಯವಲ್ಲ. ಆದರೆ, ಈಗಾಗಲೇ ಪಡೆದುಕೊಂಡಿರುವ ಆಧಾರ್ ಮಾಹಿತಿ ಮತ್ತು ಖಾತೆಗಳೊಂದಿಗೆ ಮಾಡಿರೊ ಜೋಡಣೆ ಹಿಂಪಡೆಯಬಹುದೇ?Last Updated 27 ಸೆಪ್ಟೆಂಬರ್ 2018, 10:31 IST