ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

AAI

ADVERTISEMENT

ವಿಮಾನನಿಲ್ದಾಣ ಪ್ರಾಧಿಕಾರದಲ್ಲಿ ಇಂಟರ್ನ್‌ಶಿಪ್‌: ಒಪ್ಪಂದ

ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದಲ್ಲಿ (ಎಎಐ) ಇಂಟರ್ನ್‌ಶಿಪ್‌ ತೆಗೆದುಕೊಳ್ಳಬಹುದು.
Last Updated 15 ಅಕ್ಟೋಬರ್ 2024, 21:56 IST
ವಿಮಾನನಿಲ್ದಾಣ ಪ್ರಾಧಿಕಾರದಲ್ಲಿ ಇಂಟರ್ನ್‌ಶಿಪ್‌: ಒಪ್ಪಂದ

ವಿಮಾನ ನಿಲ್ದಾಣ ನಿರ್ವಹಣೆಗೆ ₹796 ಕೋಟಿ ವೆಚ್ಚ: ಎಎಐ

2023-24ನೇ ಆರ್ಥಿಕ ವರ್ಷದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ದೇಶದ 101 ವಿಮಾನ ನಿಲ್ದಾಣಗಳ ದುರಸ್ತಿ ಮತ್ತು ನಿರ್ವಹಣೆ ಕಾರ್ಯಕ್ಕೆ ₹796 ಕೋಟಿ ವೆಚ್ಚ ಮಾಡಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ರಾಜ್ಯಸಭೆಗೆ ತಿಳಿಸಿದೆ.
Last Updated 4 ಆಗಸ್ಟ್ 2024, 15:49 IST
ವಿಮಾನ ನಿಲ್ದಾಣ ನಿರ್ವಹಣೆಗೆ ₹796 ಕೋಟಿ ವೆಚ್ಚ: ಎಎಐ

ಹಳ್ಳಿಯ ಹಾರುವ ಕನಸಿಗೆ ರೆಕ್ಕೆ ಕಟ್ಟಿ | 'ವಿಮಾನ ನಿಲಯ’ದಲ್ಲಿ ಕನ್ನಡದ ಜಿಜ್ಞಾಸೆ

‘ವಿಮಾನ ನಿಲಯ’ ಎಂದರೆ ಅದಕ್ಕೆ ಏರ್‌ಪೋರ್ಟ್ ಅನ್ನುವ ಅರ್ಥವೇ ಬರುತ್ತೆ. ಹಾಗಾಗಿ ಈ ಶಬ್ದದ ಉಪಯೋಗ ದಿಕ್ಕು ತಪ್ಪಿಸುವುದಾಗಿದೆ ಎಂಬುದು ನನ್ನ ವಾದವಾಗಿತ್ತು. 'Stations and airports are rehearsals for separation by death' ಎನ್ನುವ ಯಾವುದೋ ಪಾಶ್ಚಾತ್ಯ ಲೇಖಕಿಯ ಹೇಳಿಕೆಯನ್ನೆಲ್ಲಾ ಅಸಂಗತವೆನ್ನಿಸಿದರೂ ಉಲ್ಲೇಖಿಸಿ ನನ್ನ ಮಾತನ್ನು ಪ್ರತಿಪಾದಿಸಲು ಪ್ರಯತ್ನಿಸಿದೆ.
Last Updated 9 ಜುಲೈ 2022, 20:00 IST
ಹಳ್ಳಿಯ ಹಾರುವ ಕನಸಿಗೆ ರೆಕ್ಕೆ ಕಟ್ಟಿ | 'ವಿಮಾನ ನಿಲಯ’ದಲ್ಲಿ ಕನ್ನಡದ ಜಿಜ್ಞಾಸೆ

ಕೊಪ್ಪಳ ವಿಮಾನ ನಿಲ್ದಾಣ: ಮೂರು ವಾರದಲ್ಲಿ ವರದಿ

ರಾಜ್ಯ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಘೋಷಿಸಿದಂತೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಪೂರ್ವ ಕಾರ್ಯಸಾಧ್ಯತಾ ವರದಿ ತಯಾರಿಸಲು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ ತಂಡದ ಸದಸ್ಯರು ಗುರುವಾರ ಇಲ್ಲಿಗೆ ಭೇಟಿ ನೀಡಿದರು.
Last Updated 2 ಜೂನ್ 2022, 15:38 IST
ಕೊಪ್ಪಳ ವಿಮಾನ ನಿಲ್ದಾಣ: ಮೂರು ವಾರದಲ್ಲಿ ವರದಿ

ಬೆಂಗಳೂರು ಏರ್‌ಪೋರ್ಟ್ | ಇಂಡಿಗೊ ವಿಮಾನಗಳ ನಡುವೆ ತಪ್ಪಿದ ಘರ್ಷಣೆ: ತನಿಖೆಗೆ ಆದೇಶ

ಜನವರಿ 9 ರ ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹಾರಿದ ಎರಡು ಇಂಡಿಗೊ ವಿಮಾನಗಳ ನಡುವೆ ಉಂಟಾಗುತ್ತಿದ್ದ ಡಿಕ್ಕಿಯು ಸ್ವಲ್ಪದರಲ್ಲಿ ತಪ್ಪಿದೆ ಎಂದು ವಾಯುಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎನ ಹಿರಿಯ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
Last Updated 19 ಜನವರಿ 2022, 12:09 IST
ಬೆಂಗಳೂರು ಏರ್‌ಪೋರ್ಟ್ | ಇಂಡಿಗೊ ವಿಮಾನಗಳ ನಡುವೆ ತಪ್ಪಿದ ಘರ್ಷಣೆ: ತನಿಖೆಗೆ ಆದೇಶ

‘ಪಿಪಿಪಿ ಮೂಲಕ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ₹30 ಸಾವಿರ ಕೋಟಿ ಲಾಭ’

ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ನಾಗ್ಪುರ ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆಯನ್ನು ಪಿಪಿಪಿ ಮಾದರಿಯಲ್ಲಿ ನಿಭಾಯಿಸಲಾಗುತ್ತಿದೆ.
Last Updated 29 ಜುಲೈ 2021, 19:31 IST
fallback

ಬ್ರ್ಯಾಂಡಿಂಗ್‌, ಜಾಹೀರಾತು ಪ್ರದರ್ಶನ: ಅದಾನಿ ಸಮೂಹದಿಂದ ನಿಯಮ ಉಲ್ಲಂಘನೆ

ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ ರಚಿಸಿದ್ದ ಸಮಿತಿಗಳಿಂದ ಪತ್ತೆ
Last Updated 21 ಜುಲೈ 2021, 8:27 IST
ಬ್ರ್ಯಾಂಡಿಂಗ್‌, ಜಾಹೀರಾತು ಪ್ರದರ್ಶನ: ಅದಾನಿ ಸಮೂಹದಿಂದ ನಿಯಮ ಉಲ್ಲಂಘನೆ
ADVERTISEMENT

ಐಎಎಸ್‌ ಅಧಿಕಾರಿ ಸಂಜೀವ್‌ ಕುಮಾರ್‌ ಎಎಐ ಅಧ್ಯಕ್ಷ

ನವದೆಹಲಿ: ಮಹಾರಾಷ್ಟ್ರ ಕೇಡರ್‌ನ ಐಎಎಸ್‌ ಅಧಿಕಾರಿ ಸಂಜೀವ್‌ ಕುಮಾರ್‌, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅಧ್ಯಕ್ಷರಾಗಿ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. 1993ರ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿರುವ ಸಂಜೀವ್‌, ಮಹಾರಾಷ್ಟ್ರ ಸರ್ಕಾರದ ರಾಜ್ಯ ಆಯುಕ್ತರಾಗಿ (ಜಿಎಸ್‌ಟಿ) ಕಾರ್ಯನಿರ್ವಹಿಸುತ್ತಿದ್ದರು ಎಂದು ಎಎಐ ಪ್ರಕಟಣೆಯಲ್ಲಿ ತಿಳಿಸಿದೆ.
Last Updated 7 ಏಪ್ರಿಲ್ 2021, 16:31 IST
ಐಎಎಸ್‌ ಅಧಿಕಾರಿ ಸಂಜೀವ್‌ ಕುಮಾರ್‌ ಎಎಐ ಅಧ್ಯಕ್ಷ

ಜಕ್ಕೂರು ವಿಮಾನ ನಿಲ್ದಾಣ: ಮಾಹಿತಿ ಒದಗಿಸಲು ನಿರ್ದೇಶನ

ಬೆಂಗಳೂರು: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಪ್ರಕಟಿಸಿರುವ ದೇಶದ ಎಲ್ಲ ವಿಮಾನ ನಿಲ್ದಾಣಗಳ ವಿವರ ನೀಡುವ ಪುಸ್ತಕದಲ್ಲಿ ಜಕ್ಕೂರು ವಿಮಾನ ನಿಲ್ದಾಣದ ಕುರಿತು ಇರುವ ವಿವರಗಳನ್ನು ಸಲ್ಲಿಸುವಂತೆ ಎಎಐಗೆ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.
Last Updated 23 ನವೆಂಬರ್ 2020, 20:46 IST
ಜಕ್ಕೂರು ವಿಮಾನ ನಿಲ್ದಾಣ: ಮಾಹಿತಿ ಒದಗಿಸಲು ನಿರ್ದೇಶನ

ವಿಮಾನ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ಎಎಐ: ಆರೋಗ್ಯ ಸೇತು ಆ್ಯಪ್‌ ಕಡ್ಡಾಯ

ಪ್ರಯಾಣಿಕರು ವಿಮಾನ ನಿಲ್ದಾಣದ ಟರ್ಮಿನಲ್‌ ಕಟ್ಟಡಕ್ಕೆ ಪ್ರವೇಶಿಸುವ ಮುನ್ನ ಥರ್ಮಲ್‌ ಸ್ಕ್ರೀನಿಂಗ್‌ ವಲಯದಲ್ಲಿ ಕಡ್ಡಾಯವಾಗಿ ನಡೆದು ಬರಬೇಕಿದೆ.
Last Updated 21 ಮೇ 2020, 6:29 IST
ವಿಮಾನ ಪ್ರಯಾಣಕ್ಕೆ ಮಾರ್ಗಸೂಚಿ ಪ್ರಕಟಿಸಿದ ಎಎಐ: ಆರೋಗ್ಯ ಸೇತು ಆ್ಯಪ್‌ ಕಡ್ಡಾಯ
ADVERTISEMENT
ADVERTISEMENT
ADVERTISEMENT