ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Aakashvani

ADVERTISEMENT

ಆಕಾಶವಾಣಿ ರಾಷ್ಟ್ರೀಯ ಕವಿ ಸಮ್ಮೇಳನಕ್ಕೆ ಸಂತೇಬೆನ್ನೂರು ಫೈಜ್ನಟ್ರಾಜ್‌

ಆಕಾಶವಾಣಿಯು ಜಾರ್ಖಂಡ್‌ನ ರಾಂಚಿಯಲ್ಲಿ ಜ.5ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಕವಿ ಸಂತೇಬೆನ್ನೂರು ಫೈಜ್ನಟ್ರಾಜ್‌ ಕನ್ನಡ ಭಾಷೆಯನ್ನು ಪ್ರತಿನಿಧಿಸಲಿದ್ದಾರೆ.
Last Updated 2 ಜನವರಿ 2024, 15:45 IST
ಆಕಾಶವಾಣಿ ರಾಷ್ಟ್ರೀಯ ಕವಿ ಸಮ್ಮೇಳನಕ್ಕೆ ಸಂತೇಬೆನ್ನೂರು  ಫೈಜ್ನಟ್ರಾಜ್‌

ಆಕಾಶವಾಣಿ ಭದ್ರಾವತಿ: ಸುವರ್ಣ ಕರ್ನಾಟಕ ಸಂಭ್ರಮ

ಆಕಾಶವಾಣಿ ಭದ್ರಾವತಿ (FM103.5 ಹಾಗೂ MW675Khz) ನವೆಂಬರ್ ತಿಂಗಳ ಪೂರ್ತಿ ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹೊರನಾಡ ಕನ್ನಡಿಗರ ಅನಿಸಿಕೆ ಧ್ವನಿಮುದ್ರಿಸಿ ಅವರಿಗಿರುವ ಕನ್ನಡದ ಪ್ರೀತಿ ಕುರಿತು ‘ಹೊರನಾಡ ಕನ್ನಡಿಗರ ಕನ್ನಡ ಪ್ರೀತಿ’ ಸರಣಿ ಕಾರ್ಯಕ್ರಮ ಪ್ರಸಾರ ಮಾಡಲಿದೆ.
Last Updated 30 ಅಕ್ಟೋಬರ್ 2023, 15:50 IST
ಆಕಾಶವಾಣಿ ಭದ್ರಾವತಿ: ಸುವರ್ಣ ಕರ್ನಾಟಕ ಸಂಭ್ರಮ

ದೂರದರ್ಶನ, ಆಕಾಶವಾಣಿ ಮೂಲಕ ರಾಜಕೀಯ ಪಕ್ಷಗಳಿಗೆ ಪ್ರಚಾರ ಬೇಕಾದರೆ ‘ಆನ್‌ಲೈನ್‌ ಬುಕಿಂಗ್’

ಚುನಾವಣಾ ಆಯೋಗವು ಮಂಗಳವಾರ ಪ್ರಕಟಿಸಿದೆ.
Last Updated 18 ಜುಲೈ 2023, 15:25 IST
ದೂರದರ್ಶನ, ಆಕಾಶವಾಣಿ ಮೂಲಕ ರಾಜಕೀಯ ಪಕ್ಷಗಳಿಗೆ ಪ್ರಚಾರ ಬೇಕಾದರೆ ‘ಆನ್‌ಲೈನ್‌ ಬುಕಿಂಗ್’

ಆಕಾಶವಾಣಿ: ಹೊಸ ನಿಯಮ ಹಿಂಪಡೆಯಲು ಆಗ್ರಹ

‘ಕೇವಲ ನಿರ್ವಹಣಾ ವೆಚ್ಚದ ಕಾರಣ ನೀಡಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರಾದೇಶಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿರುವುದು ಸರಿಯಾದ ಕ್ರಮವಲ್ಲ. ಪ್ರಸಾರ ಭಾರತಿಯು ಕೂಡಲೇ ಹೊಸ ನಿಯಮವನ್ನು ಹಿಂಪಡೆಯಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಒತ್ತಾಯಿಸಿದ್ದಾರೆ.
Last Updated 17 ಏಪ್ರಿಲ್ 2021, 20:28 IST
ಆಕಾಶವಾಣಿ: ಹೊಸ ನಿಯಮ ಹಿಂಪಡೆಯಲು ಆಗ್ರಹ

ಆಕಾಶವಾಣಿ: ಕವಿ–ಕಾವ್ಯ ಸರಣಿ

ಕನ್ನಡ ಕಾಯಕ ವರ್ಷದ ಅಂಗವಾಗಿ ಬೆಂಗಳೂರು ಆಕಾಶವಾಣಿ ಕೇಂದ್ರವು ‘ಕುಕಿಲ್ವ ಕೋಗಿಲೆಯೇ ಪಾಡುವ ತುಂಬಿಯೇ’ ಎಂಬ ಶೀರ್ಷಿಕೆಯಡಿ ಕನ್ನಡ ಕವಿ–ಕಾವ್ಯ ಪರಂಪರಾ ಸರಣಿ ಆರಂಭಿಸಲಿದೆ.
Last Updated 15 ಮಾರ್ಚ್ 2021, 20:12 IST
fallback

ಧಾರವಾಡ ಆಕಾಶವಾಣಿ: ಓದುವ ಅಭಿರುಚಿಗೆ ‘ಪುಸ್ತಕ ಪ್ರೀತಿ’

ಧಾರವಾಡ ಆಕಾಶವಾಣಿಯಿಂದ ಬೆಳಿಗ್ಗೆ 7.50ರಿಂದ ಕಾರ್ಯಕ್ರಮ ಪ್ರಸಾರ
Last Updated 14 ಫೆಬ್ರುವರಿ 2021, 16:40 IST
ಧಾರವಾಡ ಆಕಾಶವಾಣಿ: ಓದುವ ಅಭಿರುಚಿಗೆ ‘ಪುಸ್ತಕ ಪ್ರೀತಿ’

ಆಕಾಶವಾಣಿ ನೌಕರರ ಪ್ರತಿಭಟನೆ

‘ಉದ್ಯೋಗದಲ್ಲಿ ಬಡ್ತಿ ನೀಡಲು ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ’ ಎಂದು ಆರೋಪಿಸಿ ಆಕಾಶವಾಣಿ ಹಾಗೂ ದೂರದರ್ಶನ ನೌಕರರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
Last Updated 1 ಆಗಸ್ಟ್ 2018, 19:23 IST
ಆಕಾಶವಾಣಿ ನೌಕರರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT
ADVERTISEMENT