ಎಬಿಸಿ ಅಧ್ಯಕ್ಷರಾಗಿ ಶ್ರೀನಿವಾಸನ್ ಕೆ. ಸ್ವಾಮಿ ಆಯ್ಕೆ
ಆಡಿಟ್ ಬ್ಯೂರೊ ಆಫ್ ಸರ್ಕ್ಯೂಲೇಷನ್ಸ್ (ಎಬಿಸಿ) ನೂತನ ಅಧ್ಯಕ್ಷರಾಗಿ ‘ಆರ್.ಕೆ. ಸ್ವಾಮಿ ಹನ್ಸ ಸಮೂಹ’ದ ಕಾರ್ಯಾಧ್ಯಕ್ಷ ಶ್ರೀನಿವಾಸನ್ ಕೆ. ಸ್ವಾಮಿ ಅವರು 2023–24ನೇ ಸಾಲಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.Last Updated 15 ಸೆಪ್ಟೆಂಬರ್ 2023, 12:49 IST