ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ACBRaid

ADVERTISEMENT

ಲಂಚಕ್ಕೆ ಬೇಡಿಕೆ: ಅಫಜಲಪುರ ಬಿಇಒ ದೇಶಮುಖ ಎಸಿಬಿ ಬಲೆಗೆ

ಅನುದಾನಿತ ಶಾಲೆಯೊಂದರ ಶಿಕ್ಷಕರಿಗೆ ಬಾಕಿ ವೇತನ ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ
Last Updated 14 ಜೂನ್ 2022, 16:20 IST
ಲಂಚಕ್ಕೆ ಬೇಡಿಕೆ: ಅಫಜಲಪುರ ಬಿಇಒ ದೇಶಮುಖ ಎಸಿಬಿ ಬಲೆಗೆ

ಗಣಿ ಇಲಾಖೆ ಎಂಜಿನಿಯರ್ ಎಸ್.ಮಹದೇವಪ್ಪ ಮನೆ ಮೇಲೆ ಎಸಿಬಿ ದಾಳಿ

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಹಾಯಕ ಎಂಜಿನಿಯರ್ ಎಸ್.ಮಹದೇವಪ್ಪ ಅವರ ಮನೆ ಮತ್ತು ಕಚೇರಿಯ ಮೇಲೆ ಬುಧವಾರ ಬೆಳಿಗ್ಗೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಕುರಿತು ಶೋಧ ನಡೆಸುತ್ತಿದ್ದಾರೆ.
Last Updated 12 ಜೂನ್ 2019, 5:19 IST
ಗಣಿ ಇಲಾಖೆ ಎಂಜಿನಿಯರ್ ಎಸ್.ಮಹದೇವಪ್ಪ ಮನೆ ಮೇಲೆ ಎಸಿಬಿ ದಾಳಿ

ಎಸಿಬಿ ದಾಳಿ: ಬಿಡಿಎ ಎಂಜಿನಿಯರ್‌ ಬಳಿ 18 ಕೆ.ಜಿ ಚಿನ್ನ!

ಬಿಡಿಎ ಎಂಜಿನಿಯರ್‌ ಎನ್‌. ಜಿ.ಗೌಡಯ್ಯ, ಕೆಎಐಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌. ಸ್ವಾಮಿ ಮತ್ತು ಅವರ ಸಂಬಂಧಿಕರ ಮನೆಗಳನ್ನು ಎರಡನೇ ದಿನವೂ ಜಾಲಾಡುತ್ತಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರಿಗೆಮೊಗೆದಷ್ಟು ಹಣ, ಚಿನ್ನಾಭರಣ ಸಿಗುತ್ತಿದೆ.ಗೌಡಯ್ಯ ಅವರ ಮನೆಯಲ್ಲಿ ಸಿಕ್ಕಿರುವ 18.2ಕೆ.ಜಿ ಚಿನ್ನ ಕಂಡು ಅಧಿಕಾರಿಗಳೇ ಬೆರಗಾಗಿದ್ದಾರೆ.
Last Updated 6 ಅಕ್ಟೋಬರ್ 2018, 19:25 IST
ಎಸಿಬಿ ದಾಳಿ:  ಬಿಡಿಎ ಎಂಜಿನಿಯರ್‌ ಬಳಿ 18 ಕೆ.ಜಿ ಚಿನ್ನ!

ಅರಣ್ಯಾಧಿಕಾರಿ ಮನೆಯಲ್ಲಿ ಎಸಿಬಿ ಅಧಿಕಾರಿಗಳಿಂದ ಪರಿಶೀಲನೆ

ಯಲ್ಲಾಪುರ ತಾಲ್ಲೂಕಿನ ಕಿರುವತ್ತಿಯಲ್ಲಿ ವಲಯ ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ ಅವರ ಹಾಗೂ ಸಂಬಂಧಿಕರ ಮನೆಗಳ ಮೇಲೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
Last Updated 20 ಜುಲೈ 2018, 15:47 IST
ಅರಣ್ಯಾಧಿಕಾರಿ ಮನೆಯಲ್ಲಿ ಎಸಿಬಿ ಅಧಿಕಾರಿಗಳಿಂದ ಪರಿಶೀಲನೆ

ಕಲಬುರ್ಗಿ: ಎಸಿಬಿ ಅಧಿಕಾರಿಗಳ ದಾಳಿ

ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ನಗರದ ಓಕಳಿ ಕ್ಯಾಂಪ್‌ನಲ್ಲಿರುವ ಕರ್ನಾಟಕ ಭೂ ಸೇನಾ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌ ವೀರಭದ್ರಪ್ಪ ಕಲಬುರ್ಗಿ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ.
Last Updated 10 ಜುಲೈ 2018, 5:32 IST
ಕಲಬುರ್ಗಿ: ಎಸಿಬಿ ಅಧಿಕಾರಿಗಳ ದಾಳಿ
ADVERTISEMENT
ADVERTISEMENT
ADVERTISEMENT
ADVERTISEMENT