ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

adani

ADVERTISEMENT

ವಿದ್ಯಾರ್ಥಿ ವೇತನ: ಅದಾನಿ ಗ್ಯಾನ್, ರಿಲಾಯನ್ಸ್ ಫೌಂಡೇಷನ್‌, ಆದಿತ್ಯ ಬಿರ್ಲಾ

ವಿದ್ಯಾರ್ಥಿ ವೇತನ ಕೈಪಿಡಿ: ಅದಾನಿ ಗ್ಯಾನ್, ರಿಲಾಯನ್ಸ್ ಫೌಂಡೇಷನ್‌, ಆದಿತ್ಯ ಬಿರ್ಲಾ
Last Updated 30 ಸೆಪ್ಟೆಂಬರ್ 2024, 0:30 IST
ವಿದ್ಯಾರ್ಥಿ ವೇತನ: ಅದಾನಿ ಗ್ಯಾನ್, ರಿಲಾಯನ್ಸ್ ಫೌಂಡೇಷನ್‌, ಆದಿತ್ಯ ಬಿರ್ಲಾ

ಸೌರ, ಪವನ ವಲಯದ ಯೋಜನೆ | ₹4 ಲಕ್ಷ ಕೋಟಿ ಹೂಡಿಕೆ: ಅದಾನಿ ಸಮೂಹ

ಸೌರ, ಪವನ ಮತ್ತು ಹಸಿರು ಇಂಧನ ವಲಯದ ಯೋಜನೆಗಳಲ್ಲಿ ₹4 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಅದಾನಿ ಸಮೂಹವು ರೀ-ಇನ್ವೆಸ್ಟ್ 2024 ಕಾರ್ಯಕ್ರಮದಲ್ಲಿ ಘೋಷಿಸಿದೆ.
Last Updated 16 ಸೆಪ್ಟೆಂಬರ್ 2024, 16:07 IST
ಸೌರ, ಪವನ ವಲಯದ ಯೋಜನೆ | ₹4 ಲಕ್ಷ ಕೋಟಿ ಹೂಡಿಕೆ: ಅದಾನಿ ಸಮೂಹ

ಕೆನ್ಯಾ | ಅದಾನಿ ಸಮೂಹಕ್ಕೆ ವಿರೋಧದ ಬಿಸಿ: ವಿಮಾನ ನಿಲ್ದಾಣದ ಕಾರ್ಮಿಕರ ಪ್ರತಿಭಟನೆ

ಕೆನ್ಯಾದ ನೈರೋಬಿ ನಗರದಲ್ಲಿರುವ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಗುತ್ತಿಗೆ ಪಡೆಯಲು ಮುಂದಾಗಿರುವ ಭಾರತದ ಅದಾನಿ ಸಮೂಹದ ವಿರುದ್ಧ ವಿಮಾನ ನಿಲ್ದಾಣದ ಕಾರ್ಮಿಕರ ಒಕ್ಕೂಟದಿಂದ ಬುಧವಾರ ಪ್ರತಿಭಟನೆ ನಡೆಯಿತು.
Last Updated 11 ಸೆಪ್ಟೆಂಬರ್ 2024, 15:45 IST
ಕೆನ್ಯಾ | ಅದಾನಿ ಸಮೂಹಕ್ಕೆ ವಿರೋಧದ ಬಿಸಿ: ವಿಮಾನ ನಿಲ್ದಾಣದ ಕಾರ್ಮಿಕರ ಪ್ರತಿಭಟನೆ

ಅದಾನಿಯ ತೆಕ್ಕೆಗೆ ನೈರೋಬಿ ವಿಮಾನ ನಿಲ್ದಾಣ; ಕೀನ್ಯಾದ ನ್ಯಾಯಾಲಯ ತಡೆಯಾಜ್ಞೆ

ಇಲ್ಲಿನ ಪ್ರಮುಖ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಭಾರತದ ಅದಾನಿ ಸಮೂಹಕ್ಕೆ ವರ್ಗಾಯಿಸುವ ಪ್ರಕ್ರಿಯೆಗೆ ಕೀನ್ಯಾದ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ ಎಂದು 'ಫೈನಾನ್ಷಿಯಲ್ ಟೈಮ್ಸ್' ವರದಿ ಮಾಡಿದೆ.
Last Updated 10 ಸೆಪ್ಟೆಂಬರ್ 2024, 6:12 IST
ಅದಾನಿಯ ತೆಕ್ಕೆಗೆ ನೈರೋಬಿ ವಿಮಾನ ನಿಲ್ದಾಣ; ಕೀನ್ಯಾದ ನ್ಯಾಯಾಲಯ ತಡೆಯಾಜ್ಞೆ

ಧಾರಾವಿ ಅಭಿವೃದ್ಧಿ | ಸ್ಲಂ ನಿವಾಸಿಗಳ ಪುನರ್ವಸತಿಗೆ ಸಿಗದ ಜಾಗ: ಅದಾನಿಗೆ ಹಿನ್ನಡೆ

ಏಷ್ಯಾದ ಅತಿ ದೊಡ್ಡ ಕೊಳಗೇರಿಗಳಲ್ಲಿ ಒಂದಾಗಿರುವ ಮುಂಬೈನ ಧಾರಾವಿಯನ್ನು ಅಭಿವೃದ್ಧಿ ಪಡಿಸುವ ಶತಕೋಟ್ಯಾಧಿಪತಿ ಗೌತಮ್ ಅದಾನಿಯವರ ಯೋಜನೆಗೆ ವಿಘ್ನ ಎದುರಾಗಿದೆ.
Last Updated 26 ಆಗಸ್ಟ್ 2024, 13:24 IST
ಧಾರಾವಿ ಅಭಿವೃದ್ಧಿ | ಸ್ಲಂ ನಿವಾಸಿಗಳ ಪುನರ್ವಸತಿಗೆ ಸಿಗದ ಜಾಗ: ಅದಾನಿಗೆ ಹಿನ್ನಡೆ

ಅದಾನಿ ಬಗ್ಗೆ ಹಿಂಡನ್‌ಬರ್ಗ್ ಆರೋಪ: ಜಂಟಿ ಸಂಸದೀಯ ಸಮಿತಿ ತನಿಖೆಗೆ ಖರ್ಗೆ ಒತ್ತಾಯ

ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ಮತ್ತು ಅವರ ಪತಿ ಭಾಗಿಯಾಗಿದ್ದಾರೆ ಎಂದು ಅಮೆರಿಕದ ಶಾರ್ಟ್‌ ಶೆಲ್ಲರ್‌ ಕಂಪನಿ ಹಿಂಡೆನ್‌ಬರ್ಗ್ ಮಾಡಿರುವ ಆರೋಪದ ಬಗ್ಗೆ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚನೆ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
Last Updated 11 ಆಗಸ್ಟ್ 2024, 11:10 IST
ಅದಾನಿ ಬಗ್ಗೆ ಹಿಂಡನ್‌ಬರ್ಗ್ ಆರೋಪ: ಜಂಟಿ ಸಂಸದೀಯ ಸಮಿತಿ ತನಿಖೆಗೆ ಖರ್ಗೆ ಒತ್ತಾಯ

ಅದಾನಿ ಟೋಟಲ್‌ ಗ್ಯಾಸ್ ಲಾಭ ಶೇ 20ರಷ್ಟು ಏರಿಕೆ

ಅದಾನಿ ಸಮೂಹದ ಅದಾನಿ ಟೋಟಲ್‌ ಗ್ಯಾಸ್‌ ಲಿಮಿಟೆಡ್‌ 2024–25ರ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹177 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 29 ಜುಲೈ 2024, 15:34 IST
ಅದಾನಿ ಟೋಟಲ್‌ ಗ್ಯಾಸ್ ಲಾಭ ಶೇ 20ರಷ್ಟು ಏರಿಕೆ
ADVERTISEMENT

ಅದಾನಿಗೆ ನೀಡಿರುವ ಧಾರಾವಿ ಕೊಳಗೇರಿ ಅಭಿವೃದ್ಧಿ ಯೋಜನೆ ರದ್ದು: ಉದ್ಧವ್‌ ಠಾಕ್ರೆ

ಮಹಾರಾಷ್ಟ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಉದ್ಯಮಿ ಗೌತಮ್ ಅದಾನಿಗೆ ನೀಡಲಾಗಿರುವ ಧಾರಾವಿ ಕೊಳಗೇರಿ ಮರುಅಭಿವೃದ್ಧಿ ಯೋಜನೆಯ ಟೆಂಡರ್‌ ಅನ್ನು ರದ್ದು ಮಾಡಲಾಗುವುದು ಎಂದು ಶಿವಸೇನಾ (ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.
Last Updated 20 ಜುಲೈ 2024, 9:16 IST
ಅದಾನಿಗೆ ನೀಡಿರುವ ಧಾರಾವಿ ಕೊಳಗೇರಿ ಅಭಿವೃದ್ಧಿ ಯೋಜನೆ ರದ್ದು: ಉದ್ಧವ್‌ ಠಾಕ್ರೆ

ಅದಾನಿ ವಿಲ್ಮರ್‌ನಿಂದ ಓಂಕಾರ್‌ ಕೆಮಿಕಲ್ಸ್‌ ಷೇರು ಖರೀದಿ

ಅಡುಗೆ ಎಣ್ಣೆ ಮಾರಾಟ ಮಾಡುವ ಅದಾನಿ ಸಮೂಹದ ಅದಾನಿ ವಿಲ್ಮರ್‌ ಲಿಮಿಟೆಡ್‌ (ಎಡಬ್ಲ್ಯುಎಲ್‌) ಓಂಕಾರ್‌ ಕೆಮಿಕಲ್ಸ್‌ ಇಂಡಸ್ಟ್ರೀಸ್‌ನ ಶೇ 67ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ.
Last Updated 12 ಜುಲೈ 2024, 15:42 IST
ಅದಾನಿ ವಿಲ್ಮರ್‌ನಿಂದ ಓಂಕಾರ್‌ ಕೆಮಿಕಲ್ಸ್‌ ಷೇರು ಖರೀದಿ

ಅದಾನಿ ಸಮೂಹದಿಂದ ಭೂಮಿ ವಾಪಸ್‌: ಹೈಕೋರ್ಟ್‌ ಆದೇಶಕ್ಕೆ ‘ಸುಪ್ರೀಂ’ ತಡೆ

ಅದಾನಿ ಸಮೂಹಕ್ಕೆ ನೀಡಿದ್ದ ಭೂಮಿ ಮರಳಿ ಪಡೆಯಲು ಆದೇಶಿಸಿದ್ದ ಹೈಕೋರ್ಟ್‌
Last Updated 10 ಜುಲೈ 2024, 18:39 IST
ಅದಾನಿ ಸಮೂಹದಿಂದ ಭೂಮಿ ವಾಪಸ್‌: ಹೈಕೋರ್ಟ್‌ ಆದೇಶಕ್ಕೆ ‘ಸುಪ್ರೀಂ’ ತಡೆ
ADVERTISEMENT
ADVERTISEMENT
ADVERTISEMENT