ಪದ್ಮಶ್ರೀಗೂ ನನ್ನ ಪಾಕ್ ತಂದೆಗೂ ಸಂಬಂಧ ಕಲ್ಪಿಸುವುದು ಬೇಡ? ಅದ್ನಾನ್ ಸಾಮಿ
ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಾಮಿ ಅವರಿಗೆಭಾರತದ ಅತ್ಯುನ್ನತ ಗೌರವ ಪದ್ಮಶ್ರೀ ಪುರಸ್ಕಾರ ನೀಡಿರುವುದು ವಿವಾದಕ್ಕೆ ಕಾರಣವಾಗಿದ್ದು 'ನನಗೆ ಪದ್ಮ ಶ್ರೀ ನೀಡಿರುವುದಕ್ಕೂ ನನ್ನ ಪಾಕ್ ತಂದೆಗೂ ಸಂಬಂಧ ಕಲ್ಪಿಸುವುದು ಬೇಡ' ಎಂದುಅದ್ನಾನ್ ಸಾಮಿ ಹೇಳಿದ್ದಾರೆ.Last Updated 30 ಜನವರಿ 2020, 11:23 IST