ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

advertisement

ADVERTISEMENT

ಸಂಗತ | ಅಸೂಕ್ಷ್ಮ ಜಾಹೀರಾತು: ವಿವೇಚನಾರಹಿತ ನಡೆ

ಮಹಿಳೆಯನ್ನು ವಸ್ತುವಿನಂತೆ ಪರಿಗಣಿಸುವ ಜಾಹೀರಾತೊಂದು ವಿವಾದಕ್ಕೆ ಎಡೆಮಾಡಿದೆ
Last Updated 25 ಅಕ್ಟೋಬರ್ 2024, 0:23 IST
ಸಂಗತ | ಅಸೂಕ್ಷ್ಮ ಜಾಹೀರಾತು: ವಿವೇಚನಾರಹಿತ ನಡೆ

ಕುಂಬಳಕಾಯಿ ಕಳ್ಳ... ದಸರಾ ಜಾಹೀರಾತು ಟೀಕಿಸಿದ ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

ದಸರಾ ಜಾಹೀರಾತು ಬಗ್ಗೆ ಟೀಕಿಸಿದ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರು ಹೆಗಲು ಮುಟ್ಟಿನೋಡಿಕೊಂಡ ಹಾಗಾಯಿತು ಎಂದು ಹೇಳಿದ್ದಾರೆ.
Last Updated 11 ಅಕ್ಟೋಬರ್ 2024, 13:44 IST
ಕುಂಬಳಕಾಯಿ ಕಳ್ಳ... ದಸರಾ ಜಾಹೀರಾತು ಟೀಕಿಸಿದ ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

ಎಎಎಐ ಅಧ್ಯಕ್ಷರಾಗಿ ಪ್ರಶಾಂತ್ ಕುಮಾರ್

ಗ್ರೂಪ್‌ಎಂ ಮೀಡಿಯಾ (ಇಂಡಿಯಾ) ಪ್ರೈ. ಲಿಮಿಟೆಡ್‌ನ ದಕ್ಷಿಣ ಏಷ್ಯಾ ವಿಭಾಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪ್ರಶಾಂತ್ ಕುಮಾರ್ ಅವರು ಭಾರತೀಯ ಜಾಹೀರಾತು ಏಜೆನ್ಸಿಗಳ ಒಕ್ಕೂಟದ (ಎಎಎಐ) 2024–25ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
Last Updated 7 ಅಕ್ಟೋಬರ್ 2024, 14:37 IST
ಎಎಎಐ ಅಧ್ಯಕ್ಷರಾಗಿ ಪ್ರಶಾಂತ್ ಕುಮಾರ್

ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳಿಗೂ ಸರ್ಕಾರಿ ಜಾಹೀರಾತು

ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುವವರಿಗೂ (ಇನ್‌ಫ್ಲುಯೆನ್ಸರ್‌) ಸರ್ಕಾರಿ ಜಾಹೀರಾತು ನೀಡಲು ಅವಕಾಶ ಮಾಡಿಕೊಡುವ ನೂತನ ಜಾಹೀರಾತು ನೀತಿಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
Last Updated 28 ಆಗಸ್ಟ್ 2024, 0:53 IST
ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳಿಗೂ ಸರ್ಕಾರಿ ಜಾಹೀರಾತು

ಡಿಸ್ನಿ+ಹಾಟ್‌ಸ್ಟಾರ್–ರಿಲಯನ್ಸ್ ಒಗ್ಗೂಡುವುದರ ಬಗ್ಗೆ ಆತಂಕ ಹೊರಹಾಕಿದ ಸಿಸಿಐ

ಡಿಸ್ನಿ+ಹಾಟ್‌ಸ್ಟಾರ್ ಮತ್ತು ರಿಲಯನ್ಸ್ ಒಗ್ಗೂಡುವುದರಿಂದ ಆಗುವ ಪರಿಣಾಮಗಳ ಕುರಿತು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ರಿಲಯನ್ಸ್‌ ಮತ್ತು ಸ್ಟಾರ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿದೆ.
Last Updated 21 ಆಗಸ್ಟ್ 2024, 7:06 IST
ಡಿಸ್ನಿ+ಹಾಟ್‌ಸ್ಟಾರ್–ರಿಲಯನ್ಸ್ ಒಗ್ಗೂಡುವುದರ ಬಗ್ಗೆ ಆತಂಕ ಹೊರಹಾಕಿದ ಸಿಸಿಐ

ಅನಧಿಕೃತ ಜಾಹೀರಾತು ಹಾವಳಿ: ಸ್ವಯಂ ಪ್ರೇರಿತ ಪಿಐಎಲ್

ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತ, ಪೊಲೀಸ್ ಕಮಿಷನರ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶ
Last Updated 12 ಜುಲೈ 2024, 19:54 IST
ಅನಧಿಕೃತ ಜಾಹೀರಾತು ಹಾವಳಿ: ಸ್ವಯಂ ಪ್ರೇರಿತ ಪಿಐಎಲ್

ಅನಧಿಕೃತ ಜಾಹೀರಾತು ಹಾವಳಿ: ಸ್ವಯಂ ಪ್ರೇರಿತ ಪಿಐಎಲ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅನಧಿಕೃತ ಜಾಹಿರಾತು ಫಲಕಗಳು, ಫ್ಲೆಕ್ಸ್ ಹಾಗೂ ಹೋರ್ಡಿಂಗ್‌ಗಳ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಿಕೊಂಡಿದೆ.
Last Updated 12 ಜುಲೈ 2024, 15:40 IST
ಅನಧಿಕೃತ ಜಾಹೀರಾತು ಹಾವಳಿ: ಸ್ವಯಂ ಪ್ರೇರಿತ ಪಿಐಎಲ್
ADVERTISEMENT

ಐಎಂಎ ಅಧ್ಯಕ್ಷರಿಂದ ಕ್ಷಮೆಯಾಚನೆ

ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಕ್ಷಿದಾರರಾಗಿರುವ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವಿರುದ್ಧ ಸುಪ್ರೀಂ ಕೋರ್ಟ್‌ ನೀಡಿದ ಹೇಳಿಕೆಯನ್ನು ವಿರೋಧಿಸಿದ್ದಕ್ಕೆ ಐಎಂಎ ಅಧ್ಯಕ್ಷ ಡಾ. ಆರ್‌.ವಿ. ಅಶೋಕನ್‌ ಅವರು ಸಾರ್ವಜನಿಕವಾಗಿ ಗುರುವಾರ ಕ್ಷಮೆಯಾಚಿಸಿದ್ದಾರೆ.
Last Updated 4 ಜುಲೈ 2024, 16:13 IST
ಐಎಂಎ ಅಧ್ಯಕ್ಷರಿಂದ ಕ್ಷಮೆಯಾಚನೆ

ಮುಂಬೈ ಹೋರ್ಡಿಂಗ್ ದುರಂತ: ಗೋವಾದಲ್ಲಿ ಇನ್ನಿಬ್ಬರ ಬಂಧನ

ಮುಂಬೈನ ಘಾಟ್ಕೋಪರ್‌ ಪ್ರದೇಶದಲ್ಲಿ 17 ಜನರ ಸಾವಿಗೆ ಕಾರಣವಾಗಿದ್ದ ಹೋರ್ಡಿಂಗ್‌ ಕುಸಿತ ಪ್ರಕರಣ ಸಂಬಂಧ ಇನ್ನಿಬ್ಬರು ವ್ಯಕ್ತಿಗಳನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 8 ಜೂನ್ 2024, 15:00 IST
ಮುಂಬೈ ಹೋರ್ಡಿಂಗ್ ದುರಂತ: ಗೋವಾದಲ್ಲಿ ಇನ್ನಿಬ್ಬರ ಬಂಧನ

ಸುಳ್ಳು ಜಾಹೀರಾತು ಆರೋಪ | ಕೋರ್ಟ್‌ಗೆ ಖುದ್ದು ಹಾಜರಾದ ಸಿಎಂ–ಡಿಸಿಎಂ: ಜಾಮೀನು

ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
Last Updated 1 ಜೂನ್ 2024, 6:21 IST
ಸುಳ್ಳು ಜಾಹೀರಾತು ಆರೋಪ | ಕೋರ್ಟ್‌ಗೆ ಖುದ್ದು ಹಾಜರಾದ ಸಿಎಂ–ಡಿಸಿಎಂ: ಜಾಮೀನು
ADVERTISEMENT
ADVERTISEMENT
ADVERTISEMENT